• search
  • Live TV
ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾಮನಿಗೂ ಕೊರೊನಾ ವೈರಸ್ ಭಯ...! ಫೋಟೊ ವೈರಲ್

|
Google Oneindia Kannada News

ಧಾರವಾಡ, ಮಾರ್ಚ್ 10: ಕೋವಿಡ್ 19 ಎಂಬ ಕೊರೊನಾ ವೈರಸ್ ಇಡಿ ಜಗತ್ತಿನ ತುಂಬ ಎಷ್ಟು ಹವಾ ಹುಟ್ಟಿಹಾಕಿದೆಯೆಂದರೆ ದಿನ ಬೆಳಗಾದರೇ ಕೊರೊನಾದ್ದೇ ಮಾತು ಎಂಬಂತಾಗಿದೆ.

ಗುಜರಾತ್‌ನಲ್ಲಿ ಕೊರೊನಾ ರಾಕ್ಷಸ ರೂಪದ ಕಾಮದಹನ ಮಾಡಿ ಗಮನ ಸೆಳೆಯಲಾಗಿತ್ತು. ಅದೇ ರೀತಿ ಧಾರವಾಡದಲ್ಲಿ ಹೋಳಿ ಹುಣ್ಣಿಮೆ ಪ್ರಯುಕ್ತ ಪ್ರತಿಷ್ಟಾಪಿಸಿದ್ದ ಕಾಮನ ಮೂರ್ತಿ ವೈರಲ್ ಆಗುತ್ತಿದೆ.

ಬಿಜೆಪಿ ಮುಖಂಡ ಯೋಗೀಶ ಕೊಲೆ; ಸುಪಾರಿ ಹಂತಕರು ನ್ಯಾಯಾಂಗ ಬಂಧನಕ್ಕೆಬಿಜೆಪಿ ಮುಖಂಡ ಯೋಗೀಶ ಕೊಲೆ; ಸುಪಾರಿ ಹಂತಕರು ನ್ಯಾಯಾಂಗ ಬಂಧನಕ್ಕೆ

ಹೌದು, ಧಾರವಾಡದ ವಿಜಯಾನಂದ ನಗರದಲ್ಲಿ ಸ್ಥಳೀಯ ಯುವಕರು ಪ್ರತಿ ವರ್ಷ ಕಾಮನ ಮೂರ್ತಿ ಪ್ರತಿಷ್ಟಾಪಿಸಿ ಬಣ್ಣದಾಟ ಆಡುತ್ತಾರೆ. ಆದರೆ, ಈ ವರ್ಷ ಕೊರೊನಾ ವೈರಸ್ ಸೋಂಕು ಭಯದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಜನಜಾಗೃತಿ ಮೂಡಿಸಲು ಕಾಮನಿಗೆ ಮಾಸ್ಕ್ ಹಾಕಿ ಪ್ರತಿಷ್ಟಾಪಿಸಲಾಗಿತ್ತು.

ಮಾಸ್ಕ್ ಹಾಕಿಕೊಂಡಿದ್ದ ಕಾಮನ ಮೂರ್ತಿ ನಗರದಲ್ಲಿ ವಿಶೇಷ ಆಕರ್ಷಣೆಯಾಗಿತ್ತು. ಮಂಗಳವಾರ ಧಾರವಾಡದಲ್ಲಿ ಸಂಭ್ರಮದ ಹೋಳಿ ಆಚರಣೆ ನಡೆಯಿತು.

English summary
Mask Covered Kamanna Statue In Dharwad. This Statue using to awarness of novel coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X