ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆಯ ಜಾತ್ರೆಯಲ್ಲಿ ದಂಪತಿಯ ಡ್ಯಾನ್ಸ್, ವಿಡಿಯೋ ವೈರಲ್

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಫೆಬ್ರವರಿ 28: ಜಾತ್ರೆ ಎಂದರೆ ಸಾಕು ಪೂಜೆ, ದೇವಿ ಮೆರವಣೆಗೆ, ನಾನ್ ವೆಜ್ ಊಟ ಎಲ್ಲಾ ಇರುತ್ತೆ, ಆದರೆ ದಾವಣಗೆರೆಯ ಮಾಗಾನಹಳ್ಳಿಯ ಊರಮ್ಮ ದೇವಿ ಜಾತ್ರೆಯಲ್ಲಿ ಸಾಕಷ್ಟು ವಿಭಿನ್ನವಾಗಿದೆ.

ಆಶಾದಿ ಎಂಬ ವಿಭಿನ್ನ ಸಂಪ್ರದಾಯ ಶತಮಾನಗಳಿಂದ ಇಲ್ಲಿ ಜೀವಂತ ಉಳಿದು ಬಂದಿದೆ. ಪ್ರತಿ ಹತ್ತು ವರ್ಷಕೊಮ್ಮೆ ನಡೆಯುವ ಊರಮ್ಮ ದೇವಿ ಜಾತ್ರೆಯಲ್ಲಿ, ಗ್ರಾಮ ದೇವತೆ ಊರಮ್ಮನ ದೇವಿಯ ಮುಂದೆ ಮಹಿಳೆಯರು ನೃತ್ಯದ ಮೂಲಕ ದೇವಿಗೆ ಸೇವೆ ಅರ್ಪಿಸುವ ಪದ್ದತಿ ಇದೆ.

Couple Dance, Video Viral At Maganahalli Fair

ಮಠ, ಮಂದಿರಗಳನ್ನು ಮುಜರಾಯಿ ಇಲಾಖೆಗೆ ಸೇರಿಸುವುದಿಲ್ಲವೆಂದ ಸಚಿವಮಠ, ಮಂದಿರಗಳನ್ನು ಮುಜರಾಯಿ ಇಲಾಖೆಗೆ ಸೇರಿಸುವುದಿಲ್ಲವೆಂದ ಸಚಿವ

ಜನ ಜಾತ್ರೆಯಲ್ಲಿಯೇ ನೃತ್ಯಗಾರ್ತಿಯಿಂದ ನೃತ್ಯ ಮಾಡಿಸುತ್ತಿದ್ದು, ಮಕ್ಕಳು, ವಯಸ್ಕರು ಹಾಗೂ ವೃದ್ದ ಜೋಡಿಯ ನೃತ್ಯ ಮಾಡಿ ಎಂಜಾಯ್ ಮಾಡ್ತಾರೆ. ಗಂಡ ಮತ್ತು ಹೆಂಡತಿಯ ನೃತ್ಯವಂತೂ ಫುಲ್ ವೈರಲ್ ಆಗಿದೆ.

ಹೀಗೆ ಜಾತ್ರೆಯ ಸಂದರ್ಭದಲ್ಲಿ ಊರಮ್ಮ ದೇವಿಯ ಮುಂದೆ ನೃತ್ಯ ಮಾಡಿದರೆ ದೇವಿ ಸಂತುಷ್ಟ ಗೊಳ್ಳುತ್ತಾಳೆ ಎಂಬ ನಂಬಿಕೆ ಇದ್ದು, ದಾವಣಗೆರೆ ಜಿಲ್ಲೆಯ ಮಾಗಾನಹಳ್ಳಿ ಗ್ರಾಮದ ಊರಮ್ಮದೇವಿ ಜಾತ್ರೆಯಲ್ಲಿ ನೃತ್ಯ ಸಂಪ್ರದಾಯವನ್ನು ಗ್ರಾಮಸ್ಥರು ಸೇರಿ ಫುಲ್ ಏಂಜಾಯ್ ಮಾಡಿದ್ದಾರೆ.

English summary
There is a tradition of women worshiping by dancing in front of the village goddess Urumma.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X