ಚಿತ್ರದುರ್ಗ ಜಿಲ್ಲಾಸ್ಪತ್ರೆ ಆವರಣದಲ್ಲಿ ಎಲ್ಲೆಂದರಲ್ಲಿ ಬಿಸಾಡಿರುವ ಪಿಪಿಇ ಕಿಟ್ ಗಳು
ಚಿತ್ರದುರ್ಗ, ಆಗಸ್ಟ್ 04: ಕೊರೊನಾ ವೈರಸ್ ಮಹಾಸ್ಫೋಟಕ್ಕೆ ಕರ್ನಾಟಕಕ್ಕೆ ಕರ್ನಾಟಕವೇ ತತ್ತರಿಸಿ ಹೋಗುತ್ತಿದೆ. ಇದರ ನಡುವೆಯೇ ಚಿತ್ರದುರ್ಗ ಜಿಲ್ಲಾ ಕೋವಿಡ್ ಆಸ್ಪತ್ರೆಯ ಆವರಣದಲ್ಲಿ ಪಿಪಿಇ ಕಿಟ್ ಗಳನ್ನು ಬಿಸಾಡಿದ್ದು, ಜಿಲ್ಲಾ ಆರೋಗ್ಯ ಇಲಾಖೆ ಸಿಬ್ಬಂದಿಗಳ ಬೇಜವಾಬ್ದಾರಿತನ ಬಯಲಾಗಿದೆ.
Recommended Video
Siddaramaiah
Covid
:
ಮಾಜಿ
ಹಾಗು
ಹಾಲಿ
ಮುಖ್ಯಮಂತ್ರಿಗಳು
ಒಂದೇ
ಆಸ್ಪತ್ರೆಯಲ್ಲಿ
|
Oneindia
Kannada
ಈಗಾಗಲೇ ಚಿತ್ರದುರ್ಗ ಜಿಲ್ಲೆಯಲ್ಲಿ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹಚ್ಚಾಗುತ್ತಲೇ ಇದ್ದು, ಈಗ ಜಿಲ್ಲಾಸ್ಪತ್ರೆ ಆವರಣದ ಎಲ್ಲೆಂದರಲ್ಲಿ ಪಿಪಿಇ ಕಿಟ್ ಗಳನ್ನು ಬಿಸಾಡಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
ಚಿತ್ರದುರ್ಗ: ಆಶ್ರಯ ನಿವೇಶನ ನೀಡುವಲ್ಲಿ ವಂಚನೆ ಆರೋಪ; ಕುಟುಂಬಸ್ಥರ ಧರಣಿ
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 800 ರ ಗಡಿ ದಾಟಿದ್ದು, ಈ ನಡುವೆ ಬಳಸಿದ ಪಿಪಿಇ ಕಿಟ್ ಗಳನ್ನು ಬೇಕಾಬಿಟ್ಟಿಯಾಗಿ ಆರೋಗ್ಯ ಸಿಬ್ಬಂದಿಗಳು ಬಿಸಾಡಿದ್ದಾರೆ. ರಸ್ತೆಯಲ್ಲಿ ಪಿಪಿಇ ಕಿಟ್ ನೋಡಿ ಆಸ್ಪತ್ರೆಗೆ ತೆರಳಲು ಜನರು ಭಯಪಡುತ್ತಿದ್ದಾರೆ.
Comments
hospital health department coronavirus kannada news chitradurga ಆಸ್ಪತ್ರೆ ಆರೋಗ್ಯ ಇಲಾಖೆ ವೈರಸ್ ಕನ್ನಡ ಸುದ್ದಿ ಚಿತ್ರದುರ್ಗ
English summary
PPE kits were thrown in the premises of Chitradurga District Covid Hospital.