ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸದುರ್ಗ-ಬೆಂಗಳೂರು; ನೂತನ ರಾಜಹಂಸ ಬಸ್, ವೇಳಾಪಟ್ಟಿ

|
Google Oneindia Kannada News

ಚಿತ್ರದುರ್ಗ, ಫೆಬ್ರವರಿ 04: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಚಿತ್ರದುರ್ಗದ ಹೊಸದುರ್ಗ ಮತ್ತು ಬೆಂಗಳೂರು ನಡುವೆ ರಾಜಹಂಸ ಬಸ್‌ಗಳನ್ನು ಓಡಿಸಲಿದೆ. ಬಸ್‌ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ಕೆಎಸ್ಆರ್ ಟಿಸಿಯ ಚಿತ್ರದುರ್ಗ ವಿಭಾಗ ಹೊಸದುರ್ಗ ಘಟಕದಿಂದ ಈ ಬಸ್‌ಗಳನ್ನು ಓಡಿಸಲಾಗುತ್ತಿದೆ. ಪ್ರತಿದಿನ ಈ ಬಸ್‌ಗಳು ಸಂಚಾರ ನಡೆಸಲಿದ್ದು, ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ.

ಸಾಹಿತ್ಯ ಸಮ್ಮೇಳನಕ್ಕೆ ವಿಶೇಷ ಬಸ್ ವ್ಯವಸ್ಥೆ, 5 ರೂ. ದರ ಸಾಹಿತ್ಯ ಸಮ್ಮೇಳನಕ್ಕೆ ವಿಶೇಷ ಬಸ್ ವ್ಯವಸ್ಥೆ, 5 ರೂ. ದರ

ಹೊಸದುರ್ಗದಿಂದ ಹೊರಡುವ ಬಸ್ ಹಿರಿಯೂರು ಮಾರ್ಗವಾಗಿ ಬೆಂಗಳೂರಿಗೆ ತಲುಪಲಿದೆ. ಹೊಸದುರ್ಗ-ಮಾಡದಕೆರೆ-ಮಾರಿಕಣಿವೆ-ಹಿರಿಯೂರು- ಬೆಂಗಳೂರು ಮಾರ್ಗವಾಗಿ ಬಸ್ ಸಂಚಾರ ನಡೆಸಲಿದೆ ಎಂದು ಪ್ರಕಟಣೆ ಹೇಳಿದೆ.

ರಸ್ತೆಯಲ್ಲಿ ಗೂಂಡಾ ವರ್ತನೆ ತೋರಿದ ಬಸ್ ಚಾಲಕ; ವಿಡಿಯೋ ವೈರಲ್ರಸ್ತೆಯಲ್ಲಿ ಗೂಂಡಾ ವರ್ತನೆ ತೋರಿದ ಬಸ್ ಚಾಲಕ; ವಿಡಿಯೋ ವೈರಲ್

KSRTC Announces Rajahamsa Bus Between Hosadurga And Bengaluru

ವೇಳಾಪಟ್ಟಿ: ನೂತನ ರಾಜಹಂಸ ಬಸ್ ಹೊಸದುರ್ಗದಿಂದ ಬೆಳಗ್ಗೆ 5.15, 11 ಗಂಟೆ ಮತ್ತು ಸಂಜೆ 5 ಗಂಟೆಗೆ ಹೊರಡಲಿದೆ. ಹೊಸದುರ್ಗ-ಮಾಡದಕೆರೆ-ಮಾರಿಕಣಿವೆ-ಹಿರಿಯೂರು-ಬೆಂಗಳೂರು ಮಾರ್ಗದಲ್ಲಿ ಬಸ್ ಸಂಚಾರ ನಡೆಸಲಿದೆ.

ಪ್ರಯಾಣದರ ಕಡಿತಗೊಳಿಸಿದ ಕೆಎಸ್ಆರ್‌ಟಿಸಿ ಪ್ರಯಾಣದರ ಕಡಿತಗೊಳಿಸಿದ ಕೆಎಸ್ಆರ್‌ಟಿಸಿ

ಬೆಂಗಳೂರಿನಿಂದ ಬೆಳಗ್ಗೆ 11.15, ಸಂಜೆ 4 ಗಂಟೆ ಮತ್ತು ರಾತ್ರಿ 10 ಗಂಟೆಗೆ ಬಸ್ ಹೊರಡಲಿದೆ. ಬೆಂಗಳೂರು-ಹಿರಿಯೂರು-ಮಾರಿಕಣಿವೆ-ಮಾಡದಕೆರೆ-ಹೊಸದುರ್ಗ ಮಾರ್ಗದಲ್ಲಿ ಸಂಚಾರ ನಡೆಸಲಿದೆ.

English summary
Karnataka State Road Transport Corporation(KSRTC) announced new Rajahamsa executive bus between Hosadurga and Bengaluru via Hiriyura.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X