ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶೃಂಗೇರಿ-ಕುದುರೆಮುಖ-ಮಂಗಳೂರು ಸಂಚಾರ ಸ್ಥಗಿತ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಆಗಸ್ಟ್‌ 10: ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಸ್ವಲ್ಪ ತಗ್ಗಿದಂತಿದೆ. ಆದರೆ ಮಳೆಯಿಂದಾದ ಅವಾಂತರ ಮಾತ್ರ ಇನ್ನೂ ನಿಂತಿಲ್ಲ. ವಾರದಿಂದ ಸುರಿಯುತ್ತಿದ್ದ ಭಾರೀ ಮಳೆಯಿಂದಾಗಿ ಗುಡ್ಡದ ಮಣ್ಣು ಕೊಚ್ಚೆಯಂತೆ ಹರಿಯಲು ಆರಂಭಿಸಿದೆ.

Recommended Video

ಶ್ರೀಲಂಕಾದಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದ ರಾಜಪಕ್ಸೆ | Oneindia Kannada

ಶೃಂಗೇರಿ ತಾಲೂಕಿನ ನೆಮ್ಮಾರ್ ಬಳಿ ರಸ್ತೆ ಬದಿಗಳಲ್ಲಿ ಮಣ್ಣು ತುಂಬಿಕೊಂಡಿದ್ದು, ರಾಷ್ಟ್ರೀಯ ಹೆದ್ದಾರಿ 169ರಲ್ಲಿ ರಸ್ತೆ ಸಂಚಾರ ಬಂದ್ ಆಗಿದೆ. ಮಳೆಯಿಂದಾಗಿ ಅಬ್ಬಗೂಡಿಗೆ ಕಿರುಸೇತುವೆ ಕೊಚ್ಚಿಹೋಗಿದ್ದು, ನೀರು ಉಕ್ಕಿ ಹರಿದಿದೆ. ನಂತರ ನೀರಿನ ಹರಿವು ಕಡಿಮೆಯಾದರೂ ಮಣ್ಣು ತುಂಬಿಕೊಂಡು ಹರಿಯುತ್ತಿದೆ.

Chikkamagaluru: Sringeri Kuduremuka Mangaluru Route Closed Due To Rain Effect

<strong> ಚಾರ್ಮಾಡಿ ಘಾಟ್ ನಲ್ಲಿ ಬಿರುಕು ಬಿಟ್ಟ ರಸ್ತೆ; ಸಂಚಾರ ಬಂದ್</strong> ಚಾರ್ಮಾಡಿ ಘಾಟ್ ನಲ್ಲಿ ಬಿರುಕು ಬಿಟ್ಟ ರಸ್ತೆ; ಸಂಚಾರ ಬಂದ್

ಹೀಗಾಗಿ ಶೃಂಗೇರಿ-ಕುದುರೆಮುಖ-ಮಂಗಳೂರು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಮಳೆ ನೀರು ತುಂಬಿಕೊಂಡ ಪರಿಣಾಮ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಬ್ಬಗೂಡಿಗೆ-ಕಲ್ಗೋಡು ಗ್ರಾಮಗಳ ಸಂಪರ್ಕವೂ ಸ್ಥಗಿತವಾಗಿದೆ.

English summary
The routes of sringeri kuduremukh mangaluru closed due to heaby rain
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X