ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಳಸ ಪೊಲೀಸರಿಗೆ ತಲೆನೋವಾಗಿದ್ದ ಹೈಟೆಕ್ ಖದೀಮರು ಅಂದರ್

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

Recommended Video

Chikkamagaluru : ಖತರ್ನಾಕ್ ಕಳ್ಳರಿಂದ ಬೆಚ್ಚಿಬಿದ್ದ ಚಿಕ್ಕಮಗಳೂರು | Oneindia Kannada

ಚಿಕ್ಕಮಗಳೂರು, ಡಿಸೆಂಬರ್ 26 : ಹೈಟೆಕ್ ಖತರ್ನಾಕ್ ಕಳ್ಳರು ಕಾಫಿ ನಾಡೇ ಆತಂಕಕ್ಕೊಳಗಾಗುವಂತೆ ಮಾಡಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಈ ಖದೀಮರ ಕೈಚಳಕ ಹೇಗಿದೆಯೆಂದರೆ ನಾಯಿ, ಸಿಸಿ ಕ್ಯಾಮೆರಾ ಏನೇ ಇರಲಿ ಟಾರ್ಗೆಟ್ ಮಿಸ್ ಆಗಲ್ಲ. ನೋಡೋಕು ಸಿಕ್ಕಾಪಟ್ಟೆ ಸ್ಮಾರ್ಟ್ ಈ ಹೈಟೆಕ್ ಕಳ್ಳರು. ರಾತ್ರಿಯಾಗುತ್ತಿದ್ದಂತೆ ಮೆಣಸು, ಅಡಿಕೆ, ಕಾಫಿ ಕಳ್ಳತನ ಮಾಡಿ ಮಂಗಮಾಯವಾಗುತ್ತಾರೆ.

ಸಾಲ ಕೊಡಿಸುವುದಾಗಿ ಹೇಳಿ ಲಕ್ಷಗಟ್ಟಲೆ ಮೋಸ, ಆರೋಪಿಗಳ ಬಂಧನಸಾಲ ಕೊಡಿಸುವುದಾಗಿ ಹೇಳಿ ಲಕ್ಷಗಟ್ಟಲೆ ಮೋಸ, ಆರೋಪಿಗಳ ಬಂಧನ

ಅಂದಹಾಗೆ ಕಳಸ ಬಳಿಯ ಹಳುವಳ್ಳಿಯಲ್ಲಿ ಕಳ್ಳರು ತಮ್ಮ ಕೈಚಳಕ ತೋರಿದ್ದು, ಶೈಲೇಶ್ ಎಂಬುವವರ ಮನೆಯಲ್ಲಿ ರಘು ಅಂಡ್ ಟೀಮ್ ಅಡಿಕೆ, ಮೆಣಸು ಕಳ್ಳತನ ಮಾಡಿರುವುದು ತಿಳಿದುಬಂದಿದೆ.

Kalasa Police have been successful in arresting high tech thieves.

ದರೋಡೆ ಮಾಡಲು ಆತ ಬೆಡ್‌ರೂಂನಲ್ಲೇ ಅಡಗಿ ಕುಳಿತಿದ್ದದರೋಡೆ ಮಾಡಲು ಆತ ಬೆಡ್‌ರೂಂನಲ್ಲೇ ಅಡಗಿ ಕುಳಿತಿದ್ದ

ಕಳ್ಳರ ಕೃತ್ಯ ಮನೆಯ ಮುಂಭಾಗ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕಳ್ಳರು ಸಿ ಸಿ ಕ್ಯಾಮೆರಾ ಒಡೆದು ಹಾಕುವ ಪ್ರಯತ್ನವನ್ನೂ ಮಾಡಿದ್ದಾರೆ. ಈ ಹಿಂದೆ ಸಾವಿರಾರು ರೂಪಾಯಿ ಮೌಲ್ಯದ ಅಡಿಕೆ ಕದ್ದು ಪರಾರಿಯಾಗಿದ್ದ ಈ ಕಳ್ಳರು ಕಳಸ ಪೊಲೀಸರಿಗೆ ತಲೆನೋವಾಗಿದ್ದರು. ಆದರೆ ಇದೀಗ ಖದೀಮರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

English summary
Kalasa Police have been successful in arresting high tech thieves.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X