ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಕ್ಕಮಗಳೂರು ಪೊಲೀಸ್ ಶ್ವಾನ ಸಾವು: ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

|
Google Oneindia Kannada News

ಚಿಕ್ಕಮಗಳೂರು, ಮೇ 31: ಚಿಕ್ಕಮಗಳೂರಿನಲ್ಲಿ ವಯೋ ಸಹಜ ಕಾಯಿಲೆಯಿಂದ ಪೊಲೀಸ್ ಡಾಗ್ ಸಾವನಪ್ಪಿದೆ. ಹನಿ ಮೃತಪಟ್ಟ ಶ್ವಾನವಾಗಿದೆ.

Recommended Video

ಗ್ರೀನ್ ಜೋನ್‌ನಲ್ಲಿದ್ದಂತ ಚಿಕ್ಕಮಗಳೂರಿಗೆ ಕಾದಿದೆಯ ಸಂಕಷ್ಟ ? | Chikkamagalur | Oneindia Kannada

ಹನಿ ಶ್ವಾನಕ್ಕೆ 12 ವರ್ಷ ವಯಸ್ಸಾಗಿತ್ತು. ಎಷ್ಟೋ ಸ್ಫೋಟಕ ಪ್ರಕರಣಗಳನ್ನು ಈ ಶ್ವಾನ ಪತ್ತೆ ಹಚ್ಚುತ್ತಿತ್ತು. ರಾಷ್ಟ್ರಪತಿ, ಪ್ರಧಾನ ಮಂತ್ರಿ, ಮುಖ್ಯಮಂತ್ರಿಗಳ ಭದ್ರತೆಯಲ್ಲಿ ಹನಿ ಶ್ವಾನ ಭಾಗಿಯಾಗಿತ್ತು.

Chikkamagaluru Police Dog Hani Died Today

ಕೋರಮಂಗಲದಲ್ಲಿ ಶ್ವಾನದಳಕ್ಕಾಗಿ ವಿಶೇಷ ಪಾರ್ಕ್ ಉದ್ಘಾಟನೆ ಕೋರಮಂಗಲದಲ್ಲಿ ಶ್ವಾನದಳಕ್ಕಾಗಿ ವಿಶೇಷ ಪಾರ್ಕ್ ಉದ್ಘಾಟನೆ

ಅಷ್ಟೇ ಅಲ್ಲದೆ ರಾಜ್ಯ ಮಟ್ಟದ ಶ್ವಾನ ಸ್ಪರ್ಧೆಯಲ್ಲಿ ಸಹ ಭಾಗಿಯಾಗಿತ್ತು. ಹೀಗಾಗಿ, ಈ ಶ್ವಾನ ಪೊಲೀಸರ ಮೆಚ್ಚುಗೆ ಪಡೆದಿತ್ತು. ಹನಿ ಶ್ವಾನ ಕಳೆದ ಒಂದು ವಾರದಿಂದ ಅಹಾರ ಹಾಗೂ ನೀರು ಬಿಟ್ಟಿದ್ದು, ಅನಾರೋಗ್ಯದಿಂದ ಬಳಲುತ್ತಿತ್ತು.

Chikkamagaluru Police Dog Hani Died Today

ಇಂದು ಬೆಳ್ಳಿಗೆ ಶ್ವಾನ ನಿಧನ ಹೊಂದಿದೆ. ಸರ್ಕಾರಿ ಸಕಲ ಗೌರವದೊಂದಿಗೆ ಅಂತ್ಯ ಸಂಸ್ಕಾರ ಮಾಡಲಾಗಿದೆ. ನಗರದ ರಾಮನಹಳ್ಳಿಯ ಡಿ.ಆರ್ ಪೊಲೀಸ್ ಸ್ಟೇಷನ್ ನಲ್ಲಿ ಅಂತಿಮ ದರ್ಶನಕ್ಕಾಗಿ ಇಡಲಾಗಿತ್ತು. ಶ್ವಾನದ ಅಂತ್ಯ ಸಂಸ್ಕಾರದಲ್ಲಿ ಎಸ್.ಪಿ.ಹರೀಶ್ ಪಾಂಡೆ ಹಾಗೂ ಸಿಬ್ಬಂದಿ ಭಾಗಿಯಾಗಿದ್ದರು.

English summary
Chikkamagaluru police favorite dog Hani died today. Police funeral with all due government respect.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X