ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಕ್ಕಮಗಳೂರು: ಕೊಪ್ಪ, ಮೂಡಿಗೆರೆ, ಶೃಂಗೇರಿ ಹೋಬಳಿವಾರು ಮಳೆ ವಿವರ

|
Google Oneindia Kannada News

ಚಿಕ್ಕಮಗಳೂರು, ಸೆ. 22: ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು, ಮೂಡಿಗೆರೆ, ಕೊಪ್ಪ, ಎನ್.ಆರ್. ಪುರ, ಶೃಂಗೇರಿ ತಾಲೂಕಿನಲ್ಲಿ ಅಧಿಕ ಮಳೆ ದಾಖಲಾಗಿದೆ.

ಮೂಡಿಗೆರೆ, ಕೊಟ್ಟಿಗೆಹಾರ, ಕಳಸ, ಕುದುರೆಮುಖ, ಕೆರೆಕಟ್ಟೆ, ಕಿಗ್ಗಾ, ಶೃಂಗೇರಿ, ತರೀಕೆರೆಯ ಕೆಲ ಭಾಗಗಳಲ್ಲಿ ಭಾರಿ ಮಳೆಯಾಗಿದೆ. ಭಾರಿ ಮಳೆಯ ಪರಿಣಾಮ ಜನ ಜೀವನ ಅಸ್ತವ್ಯಸ್ತವಾಗಿದೆ. ತುಂಗಾ, ಭದ್ರಾ, ಹೇಮಾವತಿ ನದಿಗಳು ಅಪಾಯ ಮಟ್ಟದಲ್ಲಿ ತುಂಬಿ ಹರಿಯುತ್ತಿವೆ.

ಮಳೆ ಮುನ್ಸೂಚನೆ: ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಉತ್ತಮ ಮಳೆ ಹಾಗೂ ಅಲ್ಲಲ್ಲಿ ಅಧಿಕದಿಂದ ಅತ್ಯಧಿಕ ಭಾರಿ ಮಳೆ. ಉತ್ತರ ಒಳನಾಡು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಉತ್ತಮದಿಂದ ಅಧಿಕ ಮಳೆ. ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಮಲೆನಾಡಿನ ಭಾಗದಲ್ಲಿ ಮತ್ತೆ ಧಾರಾಕಾರ ಮಳೆ: ಜನಜೀವನ ಸಂಪೂರ್ಣ ಅಸ್ತವ್ಯಸ್ತಮಲೆನಾಡಿನ ಭಾಗದಲ್ಲಿ ಮತ್ತೆ ಧಾರಾಕಾರ ಮಳೆ: ಜನಜೀವನ ಸಂಪೂರ್ಣ ಅಸ್ತವ್ಯಸ್ತ

ತಾಲೂಕುವಾರು ಮಳೆ ಪ್ರಮಾಣ (ಸೆ. 21ರ ಅಂಕಿ ಅಂಶ): ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ, ಕಡೂರಿನಲ್ಲಿ 22 ಮಿ.ಮೀ, ಕೊಪ್ಪದಲ್ಲಿ 96.8 ಮಿ.ಮೀ, ಮೂಡಿಗೆರೆಯಲ್ಲಿ 37.4, ಎನ್.ಆರ್.ಪುರದಲ್ಲಿ 45.8 ಮಿ.ಮೀ, ಶೃಂಗೇರಿ 109 ಮಿ.ಮೀ, ತರೀಕೆರೆ 23.2 ಮಿ.ಮೀ, ಅಜ್ಜಂಪುರದಲ್ಲಿ 22 ಮಿ.ಮೀ ಮಳೆಯಾಗಿರುವುದಾಗಿ ದಾಖಲಾಗಿದೆ.

ಚಿಕ್ಕಮಗಳೂರು ತಾಲೂಕಿನ ಹೋಬಳಿಗಳು

ಚಿಕ್ಕಮಗಳೂರು ತಾಲೂಕಿನ ಹೋಬಳಿಗಳು

ಚಿಕ್ಕಮಗಳೂರು ತಾಲೂಕಿನ ಹೋಬಳಿಗಳು (ಅಳತೆ: ಮಿ.ಮೀ)
ಕಸಬಾ: 5.4
ವಸ್ತಾರೆ: 6.7
ಜೋಳದಾಳ್:13.4
ಆಲ್ದೂರು:19.5
ಕೆ. ಆರ್ ಪೇಟೆ:13.6
ಅತ್ತಿಗುಂಡಿ: 41
ಸಂಗಮೇಶ್ವರ ಪೇಟೆ: 5.1
ಬ್ಯಾರವಳ್ಳಿ: 42.2
ಕಳಸಾಪುರ: 4.4
ಮಳಲೂರು: 9.2
ದಾಸರಹಳ್ಳಿ: 0
***
ಕಡೂರು ತಾಲೂಕಿನ ಹೋಬಳಿ(ಅಳತೆ: ಮಿ.ಮೀ)
ಕಡೂರು: 4
ಯಗಟಿ: 0
ಸಿಂಗಟಗೆರೆ: 0
ಪಂಚನಹಳ್ಳಿ: 0
ಸಖರಾಯಪಟ್ಟಣ: 0
ಗಿರಿಯಪುರ: 0
ಬೀರೂರು: 1
ಎಮ್ಮೆದೊಡ್ಡಿ: 2
ಬಸೂರು: 0
***

ಕೊಪ್ಪ, ಮೂಡಿಗೆರೆ ತಾಲೂಕು ಮಳೆ

ಕೊಪ್ಪ, ಮೂಡಿಗೆರೆ ತಾಲೂಕು ಮಳೆ

ಹೋಬಳಿವಾರು ಮಳೆ ಪ್ರಮಾಣ(ಸೆಪ್ಟೆಂಬರ್ 22ರಂತೆ)
ಕೊಪ್ಪ ತಾಲೂಕಿನ ಹೋಬಳಿ(ಅಳತೆ: ಮಿ.ಮೀ)
ಕೊಪ್ಪ: 20.5
ಹರಿಹರಪುರ: 34
ಜಯಪುರ: 20
ಕಮ್ಮರಡಿ: 90.2
ಬಸರಿಕಟ್ಟೆ: 25.1
**
ಮೂಡಿಗೆರೆ ತಾಲೂಕಿನ ಹೋಬಳಿ(ಅಳತೆ: ಮಿ.ಮೀ)
ಮೂಡಿಗೆರೆ: 46.3
ಕೊಟ್ಟಿಗೆಹಾರ: 124.2
ಜಾವಳಿ: 62.1
ಗೋಣಿಬೀಡು: 53
ಕಳಸ: 55
ಬಿಲ್ಲೂರು: 86.2
ಹಿರೇಬೈಲು: 50
ಹೊಸ್ಕೆರೆ: 73.2
****

ಎನ್ ಆರ್ ಪುರ ,ಶೃಂಗೇರಿ ತಾಲೂಕು ಮಳೆ

ಎನ್ ಆರ್ ಪುರ ,ಶೃಂಗೇರಿ ತಾಲೂಕು ಮಳೆ

ಹೋಬಳಿವಾರು ಮಳೆ ಪ್ರಮಾಣ(ಸೆಪ್ಟೆಂಬರ್ 22ರಂತೆ)
ನರಸಿಂಹರಾಜಪುರ ತಾಲೂಕಿನ ಹೋಬಳಿ(ಅಳತೆ: ಮಿ.ಮೀ)
ನರಸಿಂಹರಾಜಪುರ: 9.2
ಬಾಳೆಹೊನ್ನೂರು: 5.6
ಮೇಗರಮಕ್ಕಿ: 5
**
ಶೃಂಗೇರಿ ತಾಲೂಕಿನ ಹೋಬಳಿ(ಅಳತೆ: ಮಿ.ಮೀ)
ಶೃಂಗೇರಿ: 51.8
ಕಿಗ್ಗಾ: 51
***

Recommended Video

Chahal ಎಸೆತಕ್ಕೆ Sun Risers ತತ್ತರ!! | Oneindia Kannada
ತರೀಕೆರೆ, ಅಜ್ಜಂಪುರ ಮಳೆ ವಿವರ

ತರೀಕೆರೆ, ಅಜ್ಜಂಪುರ ಮಳೆ ವಿವರ

ಹೋಬಳಿವಾರು ಮಳೆ ಪ್ರಮಾಣ(ಸೆಪ್ಟೆಂಬರ್ 22ರಂತೆ)
ತರೀಕೆರೆ ತಾಲೂಕಿನ ಹೋಬಳಿ(ಅಳತೆ: ಮಿ.ಮೀ)
ತರೀಕೆರೆ: 2
ಲಕ್ಕವಳ್ಳಿ: 5
ತಣಿಗೆಬೈಲು: 5
ಉದೇವಾ:0
ತ್ಯಾಗಡಬಾಗಿ; 0
ಹುಣಸೇಘಟ್ಟ: 2
ರಂಗೇನಹಳ್ಳಿ: 2.2
ಲಿಂಗದಹಳ್ಳಿ; 0
***
ಅಜ್ಜಂಪುರ ತಾಲೂಕಿನ ಹೋಬಳಿ(ಅಳತೆ: ಮಿ.ಮೀ)
ಅಜ್ಜಂಪುರ: 0
ಶಿವನಿ: 2
ಬುಕ್ಕಾಂಬುದಿ: 2
ಚೌಳಹಿರಿಯೂರು: 0

English summary
Heavy rainfall recorded in Chikkamagaluru this Monsoon season. Here is Hobliwise Rain record as on Sept 22.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X