ಅತಂತ್ರ ಸ್ಥಿತಿ ತಂದ ಬೀರೂರು ಪುರಸಭೆ ಫಲಿತಾಂಶ
ಚಿಕ್ಕಮಗಳೂರು, ನವೆಂಬರ್ 14: ಬೀರೂರು ಪುರಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಅತಂತ್ರ ಪರಿಸ್ಥಿತಿ ಉಂಟಾಗಿದೆ. ಬೀರೂರು ಪುರಸಭೆಯ 23 ವಾರ್ಡ್ ನಲ್ಲಿ 22 ವಾರ್ಡ್ ಗಳಿಗೆ ಚುನಾವಣೆ ನಡೆದಿದ್ದು, 16ನೇ ವಾರ್ಡಿನಲ್ಲಿ ಅವಿರೋಧ ಆಯ್ಕೆ ನಡೆದಿತ್ತು. 22 ಸ್ಥಾನಕ್ಕೆ 66 ಅಭ್ಯರ್ಥಿಗಳ ಫೈಟ್ ನಡೆದಿದ್ದು, ಅಂತಿಮವಾಗಿ ಬಿಜೆಪಿ 10, ಕಾಂಗ್ರೆಸ್ 9, ಜೆಡಿಎಸ್ 2, ಪಕ್ಷೇತರರು 2 ಸ್ಥಾನಗಳಲ್ಲಿ ಗೆಲುವನ್ನು ಕಂಡಿದ್ದಾರೆ. ಆದರೆ ಯಾವ ಪಕ್ಷಕ್ಕೂ ಬಹುಮತ ಇಲ್ಲದಿದ್ದರಿಂದ ಅತಂತ್ರ ಪರಿಸ್ಥಿತಿ ಉಂಟಾಗಿದೆ.
14 ನಗರ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ
17866ರಷ್ಟು ಮತದಾರರಲ್ಲಿ 13908 ಮತ ಚಲಾವಣೆಯಾಗಿದ್ದವು.
ಗೆದ್ದವರ
ವಿವರ
ಇಂತಿದೆ:
ವಾರ್ಡ್
1ರಲ್ಲಿ
ಬಿಜೆಪಿಯ
ಸುದರ್ಶನ್,
ವಾರ್ಡ್
2ರಲ್ಲಿ
ಕಾಂಗ್ರೆಸ್ನ
ಸಮೀಉಲ್ಲಾ,
ವಾರ್ಡ್
3ರಲ್ಲಿ
ಬಿಜೆಪಿಯ
ಶಾರದ
ಎಚ್,
ವಾರ್ಡ್
4ರಲ್ಲಿ
ಕಾಂಗ್ರೆಸ್ನ
ಲೋಕೇಶಪ್ಪ,
ವಾರ್ಡ್
5ರಲ್ಲಿ
ಬಿಜೆಪಿಯ
ಕೆ.ಆರ್
ರಘು,
ವಾರ್ಡ್
6ರಲ್ಲಿ
ಪಕ್ಷೇತರ
ಅಭ್ಯರ್ಥಿ
ರಾಜು,
ವಾರ್ಡ್
7ರಲ್ಲಿ
ಬಿಜೆಪಿಯ
ನಾಗರಾಜ್,
ವಾರ್ಡ್
8ರಲ್ಲಿ
ಕಾಂಗ್ರೆಸ್ನ
ಶಶಿಧರ್,
ವಾರ್ಡ್
9ರಲ್ಲಿ
ಕಾಂಗ್ರೆಸ್ನ
ನಂದಿನಿ,
ವಾರ್ಡ್
1೦ರಲ್ಲಿ
ಕಾಂಗ್ರೆಸ್ನ
ರೋಹಿಣಿ,
ವಾರ್ಡ್
11ರಲ್ಲಿ
ಬಿಜೆಪಿಯ
ರವಿಕುಮಾರ್,
ವಾರ್ಡ್
12ರಲ್ಲಿ
ಬಿಜೆಪಿಯ
ಸಾಕಮ್ಮ,
ವಾರ್ಡ್
13ರಲ್ಲಿ
ಜೆ.ಲಕ್ಷಣ,
ವಾರ್ಡ್
14ರಲ್ಲಿ
ಮೋಹನ್
ಕುಮಾರ್,
ವಾರ್ಡ್
15ರಲ್ಲಿ
ಮಾನಿಕ್
ಭಾಷ,
ವಾರ್ಡ್
16ರಲ್ಲಿ
ಅವಿರೋಧ
ಆಯ್ಕೆಯಾಗಿದ್ದಾರೆ,
ವಾರ್ಡ್
17ರಲ್ಲಿ
ಭಾಗ್ಯಲಕ್ಷ್ಮಿ,
ವಾರ್ಡ್
18ರಲ್ಲಿ
ಗಂಗಾಧರ್,
ವಾರ್ಡ್
19ರಲ್ಲಿ
ಜ್ಯೋತಿ,
ವಾರ್ಡ್
20ರಲ್ಲಿ
ಕೆ.
ಪುಷ್ಪ,
ವಾರ್ಡ್
21ರಲ್ಲಿ
ವನಿತಾ,
ವಾರ್ಡ್
22ರಲ್ಲಿ
ರವಿಕುಮಾರ್,
ವಾರ್ಡ್
23ರಲ್ಲಿ
ಜ್ಯೋತಿ
ಸಂತೋಷ್
ಗೆಲುವು
ಪಡೆದಿದ್ದಾರೆ.