ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ ಶಿಕ್ಷಣಕ್ಕೆ ಯುಎಸ್ ಕಾನ್ಸುಲೇಟ್‌ನಿಂದ ವಿಶೇಷ ಕಾರ್ಯಾಗಾರ

|
Google Oneindia Kannada News

ಚೆನ್ನೈ, ನವೆಂಬರ್ 18: ರಾಷ್ಟ್ರೀಯ ಶೈಕ್ಷಣಿಕ ವಾರಕ್ಕೆ ಯುಎಸ್ ಕಾನ್ಸುಲೇಟ್ ಜನರಲ್ ಜುಡಿತ್ ರವಿನ್ ಚಾಲನೆ ನೀಡಿದ್ದಾರೆ.

ವಿದ್ಯಾರ್ಥಿಗಳ ವೀಸಾ ಹೆಚ್ಚಿಸುವ ಕುರಿತಂತೆ ಈ ಕಾರ್ಯಾಗಾರದಲ್ಲಿ ಆದ್ಯತೆ ನೀಡಲಾಗಿದೆ. ನವೆಂಬರ್ 16 ರಿಂದ ಆರಂಭವಾಗಿದ್ದು 23ರವರೆಗೆ ಕಾರ್ಯಾಗಾರ ನಡೆಯಲಿದ್ದು ವಿದ್ಯಾರ್ಥಿಗಳು ಉಚಿತವಾಗಿ ಪಾಲ್ಗೊಳ್ಳಬಹುದಾಗಿದೆ.

ಭಾರತೀಯ ವಿದ್ಯಾರ್ಥಿಗಳಿಗೆ ಜಾಗತಿಕ ಶಿಕ್ಷಣ ನೀಡುವುದು ಕಾರ್ಯಕ್ರಮದ ಉದ್ದೇಶವಾಗಿದ್ದು, ಅಮೆರಿಕದ ಶಿಕ್ಷಣ ಇಲಾಖೆ ಹಾಗೂ ಸರ್ಕಾರ ಇದನ್ನು ಆಯೋಜಿಸಿದೆ.

US Consulate General, Chennai Celebrates International Education Week

ದಕ್ಷಿಣ ಭಾರತದಲ್ಲಿ ಬೆಂಗಳೂರು ಹಾಗೂ ಚೆನ್ನೈನಲ್ಲಿ ಅಮೆರಿಕ ಶಿಕ್ಷಣ ಕೇಂದ್ರವಿದ್ದು ಹೆಚ್ಚಿನ ಮಾಹಿತಿಗೆ https://youtu.be/xjX5p0sVOVI ಸಂಪರ್ಕಿಸಬಹುದು.
ದಿನಾಂಕ ಮತ್ತು ಸಮಯ
ನವೆಂಬರ್ 18
6:00 p.m. - 7:30 p.m.

ರೋಡ್‌ಮ್ಯಾಪ್ ಟು ಅಂಡರ್‌ಗ್ರಾಜುಯೇಟ್ ಸ್ಟಡಿ ಇನ್ ತಹೆ ಯುನೈಟೆಡ್ ಸ್ಟೇಟ್ಸ್
ಗೂಗಲ್ ಮೀಟ್:
https://bit.ly/EdUSAChennai

http://bit.ly/EdUSA-UGStudy-Nov18

ನವೆಂಬರ್ 19
3:30 p.m. - 5:00 p.m.
ಶಿಫ್ಟಿಂಗ್ ಗೇರ್ಸ್: ಅಡಾಪ್ಟಿಂಗ್ ಯುವರ್ ರಿಸರ್ಚ್ ಡ್ಯೂರಿಂಗ್ ದಿ ಪ್ಯಾಂಡಮಿಕ್
ವೆಬಿನಾರ್ : http://bit.ly/researchmodeIEW2020

ನವೆಂಬರ್ 19
6:30 p.m. - 8:00 p.m.
ಯುಎಸ್ ಪಬ್ಲಿಕ್ ಯೂನಿವರ್ಸಿಟಿ ಸಿಸ್ಟಂ , ಸೆಟ್ಲಿಂಗ್ ಇನ್‌ಟುದಿ ನ್ಯೂ ನಾರ್ಮಲ್
ಅಮೆರಿಕನ್ ಸೆಂಟರ್ ನ್ಯೂ ದೆಹಲಿ ಫೇಸ್‌ಬುಕ್ ಪೇಜ್: http://facebook.com/americancenternewdelhi

http://bit.ly/USPublicUnivs

ನವೆಂಬರ್ 20
6:30 p.m. - 8:00 p.m.

http://bit.ly/QTime20Nov

ನವೆಂಬರ್ 23
6:30 p.m. - 8:00 p.m.
ಟ್ರಾನ್ಸ್‌ಫರ್ ಟು ಎ ಯುಎಸ್ ಯೂನಿವರ್ಸಿಟಿ ಡ್ಯೂರಿಂಗ್ ಅಂಡರ್‌ ಗ್ರಾಜುಯೇಟ್ ಸ್ಟಡಿ ಡಿಸ್ಕಸ್ ಯುವರ್ ಆಪ್ಷನ್ಸ್,
ಝೂಂ :https://zoom.us/j/98458066178

English summary
U.S. Consul General Judith Ravin kicked off International Education Week with a video highlighting the U.S. Consulate Chennai’s increase in student visa interviews in November.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X