ತಮಿಳುನಾಡಿನಲ್ಲಿ ಅಕ್ಟೋಬರ್ 1 ರಿಂದ ಶಾಲೆಗಳು ಪುನರಾರಂಭ: ಮಾರ್ಗಸೂಚಿಯಲ್ಲೇನಿದೆ?
ಚೆನ್ನೈ, ಸೆಪ್ಟೆಂಬರ್ 24: ತಮಿಳುನಾಡಿನಲ್ಲಿ ಅಕ್ಟೋಬರ್ 1 ರಿಂದ ಶಾಲೆಗಳು ಪುನರಾರಂಭಗೊಳ್ಳಲಿದೆ.
10 ರಿಂದ 12ನೇ ತರಗತಿ ವಿದ್ಯಾರ್ಥಿಗಳು ಶಾಲಾ, ಕಾಲೇಜುಗಳಿಗೆ ತೆರಳಬಹುದು ಎಂದು ಹೇಳಲಾಗಿದೆ. ತಮಿಳುನಾಡು ಸರ್ಕಾರವು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ವಿದ್ಯಾರ್ಥಿಗಳು ತಮ್ಮ ಸ್ವಿಚ್ಛೆಯಂತೆ ಶಾಲೆಗಳಿಗೆ ತೆರಳಬಹುದು.
ಈ ಐದು ರಾಜ್ಯಗಳಲ್ಲಿ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖ
ವಿದ್ಯಾರ್ಥಿಗಳಿಗೆ ಶಿಕ್ಷಕರ ಮಾರ್ಗದರ್ಶನ ಬೇಕಿದ್ದರೆ, ಪೋಷಕರು ಲಿಖಿತ ರೂಪದಲ್ಲಿ ಅರ್ಜಿ ಸಲ್ಲಿಸಬೇಕು. ಕಂಟೈನ್ಮೆಂಟ್ ಜೋನ್ಗಳಲ್ಲಿರುವ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಶಾಲೆಗೆ ಹೋಗುವಂತಿಲ್ಲ.
ಸರ್ಕಾರದ
ಮಾರ್ಗ
ಸೂಚಿ
ಇಂತಿವೆ:
-10
ರಿಂದ
12ನೇ
ತರಗತಿಯವರೆಗೆ
ವಿದ್ಯಾರ್ಥಿಗಳು
ಶಾಲೆ,
ಕಾಲೇಜುಗಳಿಗೆ
ತೆರಳಲು
ಅವಕಾಶ,
ಶಿಕ್ಷಕರು
ಎರಡು
ಬ್ಯಾಚ್ಗಳಲ್ಲಿ
ಪಾಠ
ಮಾಡಬೇಕು.
ಮೊದಲ
ಬ್ಯಾಚ್
ಸೋಮವಾರ,
ಮಂಗಳವಾರ,
ಬುಧವಾರ
ಶಾಲೆಗೆ
ಬಂದರೆ
ಮತ್ತೊಂದು
ಬ್ಯಾಚ್
ಗುರುವಾರ,
ಶುಕ್ರವಾರ,
ಶನಿವಾರ
ಶಾಲೆಗೆ
ಬರಬೇಕು
ಎಂದು
ತಿಳಿಸಿದೆ.
-ಶಾಲೆಯಲ್ಲಿರುವ
ಫರ್ನಿಚರ್,
ಬಾಗಿಲುಗಳು,
ಕಿಟಕಿಗಳಿಗೆ
ಶೇ.1ರಷ್ಟು
ಸೋಡಿಯಂ
ಹೈಪೋಕ್ಲೋರೈಟ್
ಸೊಲ್ಯೂಷನ್
ನೀಡಬೇಕು,
ಪ್ರತಿ
ದಿನ
ಬೆಳಗ್ಗೆ
ಇದನ್ನು
ಮಾಡಬೇಕು.
-ವಿದ್ಯಾರ್ಥಿಗಳು
ಸಾಮಾಜಿಕ
ಅಂತರ
ಕಾಯ್ದುಕೊಳ್ಳಬೇಕು,
ಒಟ್ಟೊಟ್ಟಿಗೆ
ಓಡಾಡುವುದನ್ನು
ಕೂಡ
ನಿಷೇಧಿಸಲಾಗಿದೆ.
-6
ಅಡಿಗಳವರೆಗೆ
ಸಾಮಾಜಿಕ
ಅಂತರವನ್ನು
ಕಾಯ್ದುಕೊಳ್ಳಬೇಕು.
ಸ್ಟಾಫ್ರೂಂ,
ಕಚೇರಿ
ಪ್ರದೇಶದಲ್ಲಿ
ಕೂಡ
ಸಾಮಾಜಿಕ
ಅಂತರ
ಕಾಯ್ದುಕೊಳ್ಳಬೇಕು.
-ಮಾಸ್ಕ್ಗಳನ್ನು
ಧರಿಸುವುದು
ಕಡ್ಡಾಯವಾಗಿದೆ.ಹಾಗೆಯೇ
ಪದೇ
ಪದೇ
ಮಾಸ್ಕ್ನ್ನು
ಕೂಡ
ಮುಟ್ಟುತ್ತಿರಬಾರದು.
-ಪ್ರತಿ ಶಾಲೆಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಅಳವಡಿಸಿರಬೇಕು
Recommended Video
-ಒಬ್ಬ ವಿದ್ಯಾರ್ಥಿಯ ನೋಟ್ಬುಕ್, ಪೆನ್, ಪೆನ್ಸಿಲ್, ರಬ್ಬರ್, ನೀರಿನ ಬಾಟಲಿಗಳನ್ನು ಮತ್ತೊಬ್ಬ ವಿದ್ಯಾರ್ಥಿ ಮುಟ್ಟಕೂಡದು.