ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನತಾ ಕರ್ಫ್ಯೂ: ಚರ್ಚ್ ನಲ್ಲಿ ನಡೆಯಬೇಕಿದ್ದ ಹೋಲಿ ಮಾಸ್ ಯೂಟ್ಯೂಬ್ ನಲ್ಲಿ!

|
Google Oneindia Kannada News

ಚೆನ್ನೈ, ಮಾರ್ಚ್ 22: ಕೊರೊನಾ ವೈರಸ್ ಎಂಬ ಮಹಾಮಾರಿಯನ್ನು ತಡೆಗಟ್ಟಲು ಇಂದು ಭಾರತದಾದ್ಯಂತ ಜನತಾ ಕರ್ಫ್ಯೂಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಜನತಾ ಕರ್ಫ್ಯೂ ಪ್ರಯುಕ್ತ ಇಂದು ಬೆಳಗ್ಗೆ 7 ರಿಂದ ರಾತ್ರಿ 9 ರ ತನಕ ಎಲ್ಲರೂ ಮನೆಯಲ್ಲೇ ಇರಬೇಕು. ಕೋವಿಡ್-19 ವಿರುದ್ಧ ಹೋರಾಡಲು ಸಾಮಾಜಿಕ ಅಂತರ ಬಹುಮುಖ್ಯ ಅಸ್ತ್ರವಾಗಿದ್ದು, ಸಾರ್ವಜನಿಕ ಪ್ರದೇಶಗಳಲ್ಲಿ ಜನಜಂಗುಳಿಯನ್ನು ತಡೆಯಲು ಇವತ್ತು ಜನತಾ ಕರ್ಫ್ಯೂ ಆಚರಿಸಲಾಗುತ್ತಿದೆ.

Janata Curfew: Sunday Holy Mass praying session in YouTube

ಜನತಾ ಕರ್ಫ್ಯೂ ಪ್ರಯುಕ್ತ ಪ್ರತಿ ಭಾನುವಾರ ಚರ್ಚ್ ಗಳಲ್ಲಿ ನಡೆಯುತ್ತಿದ್ದ ಸಾಮೂಹಿಕ ಪ್ರಾರ್ಥನೆಗೂ ಬ್ರೇಕ್ ಬಿದ್ದಿದೆ. ಹೆಚ್ಚು ಜನ ಒಂದೆಡೆ ಸೇರಲು ಅವಕಾಶವಿಲ್ಲದ ಕಾರಣ, ಯೂಟ್ಯೂಬ್ ಮೂಲಕ ಸಾಮೂಹಿಕ ಪ್ರಾರ್ಥನೆ ನಡೆಸಲಾಗುತ್ತಿದೆ.

ಎಲ್ಲರೂ ಮನೆಯಲ್ಲೇ ಇರಿ, ಆರೋಗ್ಯವಾಗಿರಿ: ಮೋದಿ ಎಲ್ಲರೂ ಮನೆಯಲ್ಲೇ ಇರಿ, ಆರೋಗ್ಯವಾಗಿರಿ: ಮೋದಿ

''ಸಾಮೂಹಿಕ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಿರುವುದರಿಂದ, 'ಹೋಲಿ ಮಾಸ್'ನ ನಾವು ಯೂಟ್ಯೂಬ್ ಮುಖಾಂತರ ಮಾಡುತ್ತಿದ್ದೇವೆ. ಹೀಗಾಗಿ ಯಾರೂ ಯಾರೂ ಚರ್ಚ್ ಗೆ ಬರುವ ಅವಶ್ಯಕತೆ ಇಲ್ಲ'' ಎಂದು ಮದ್ರಾಸ್-ಮೈಲಾಪೋರ್ ನ ಆರ್ಚ್ ಬಿಷಬ್ ಜಾರ್ಜ್ ಆಂಟೋನಿ ಸ್ವಾಮಿ ತಿಳಿಸಿದ್ದಾರೆ.

English summary
Janata Curfew: Sunday Holy Mass praying session in YouTube.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X