ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಐಟಿ ಮದ್ರಾಸ್ ಮಹಿಳಾ ಸಂಶೋಧಕಿ ನೇಣಿಗೆ ಶರಣು

|
Google Oneindia Kannada News

ಚೆನ್ನೈ, ಜನವರಿ 02: ಐಐಟಿ ಮದ್ರಾಸ್ ನ ಮಹಿಳಾ ಸಂಶೋಧಕಿಯೊಬ್ಬರು ತಮ್ಮ ಹಾಸ್ಟೆಲ್ ಕೊಠಡಿಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಗಳವಾರದಂದು ನಡೆದಿದೆ.

ಮೃತರನ್ನು ಲೋಹಶಾಸ್ತ್ರ (ಮೆಟಲರ್ಜಿ) ವಿಭಾಗದ ಸಂಶೋಧನಾ ವಿದ್ಯಾರ್ಥಿಯಾಗಿದ್ದ ಜಾರ್ಖಂಡ್ ಮೂಲದ ರಂಜನಾ ಕುಮಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಂಜನಾ ಕೊಠಡಿಯಲ್ಲಿ ಯಾವುದೇ ಡೆತ್​ನೋಟ್​ ಸಿಕ್ಕಿಲ್ಲ ಎಂದು ಪೊಲೀಸ್​ಅಧಿಕಾರಿ ತಿಳಿಸಿದ್ದಾರೆ.

ಐಐಟಿ - ಕಾನ್ಪುರದ ದಲಿತ ವಿದ್ಯಾರ್ಥಿ ಹಾಸ್ಟೆಲ್ ನಲ್ಲಿ ಆತ್ಮಹತ್ಯೆ ಐಐಟಿ - ಕಾನ್ಪುರದ ದಲಿತ ವಿದ್ಯಾರ್ಥಿ ಹಾಸ್ಟೆಲ್ ನಲ್ಲಿ ಆತ್ಮಹತ್ಯೆ

ಸಾಬರಮತಿ ಹಾಸ್ಟೆಲ್​ನಲ್ಲಿ ಕಳೆದ ಕೆಲ ವರ್ಷಗಳಿಂದ ಅನೇಕ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ಐಐಟಿ ಮದ್ರಾಸ್​ನಲ್ಲಿ ನೌಕಾ ವಾಸ್ತುಶಿಲ್ಪಶಾಸ್ತ್ರ ವ್ಯಾಸಂಗ ಮಾಡುತ್ತಿದ್ದ ಕೇರಳ ಮೂಲದ 23 ವರ್ಷದ ಶಾಹುಲ್​ ಕೋರ್​ನಾಥ್​ ಕೊಠಡಿಯಲ್ಲಿದ್ದ ಫ್ಯಾನ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

IIT-Madras Woman Research Scholar Found Hanging In Her Hostel Room

2016ರ ಜುಲೈ ತಿಂಗಳಿನಲ್ಲಿ ಐಐಟಿ ಮದ್ರಾಸ್ ನ ಮಹಿಳಾ ಸಂಶೋಧಕಿ ಮೃತಪಟ್ಟಿದ್ದರು. ಇದೇ ರೀತಿ ಪ್ರೊಫೆಸರ್ ರೊಬ್ಬರ ಪತ್ನಿ ಆತ್ಮಹತ್ಯೆ ಪ್ರಕರಣ ಕೂಡಾ ಇಲ್ಲಿ ಸ್ಮರಿಸಬಹುದು.

English summary
A woman research scholar at IIT-Madras was found hanging in her hostel room on Tuesday. Ranjana Kumari, from Jharkhand, was doing her PhD in the metallurgy department. No suicide note was found in her room at the Sabarmati hostel in the campus, the police said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X