• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತಮಿಳುನಾಡು: 2016ರಲ್ಲಿ ಎಕ್ಸಿಟ್ ಪೋಲ್‌ಗೆ ಮಣ್ಣು ಮುಕ್ಕಿಸಿದ್ದ ಫಲಿತಾಂಶ

|

ಚೆನ್ನೈ, ಏಪ್ರಿಲ್ 29: ಪಶ್ಚಿಮ ಬಂಗಾಳದ ಎಂಟನೇ ಹಂತದ ಚುನಾವಣೆ ಮುಗಿಯುವ ಮೂಲಕ, ಪಂಚ ರಾಜ್ಯಗಳ ಅಸೆಂಬ್ಲಿ ಚುನಾವಣೆಯ ಮತದಾನದ ಪ್ರಕ್ರಿಯೆ ಮುಕ್ತಾಯಗೊಂಡಿದೆ.

ಇದರ ಬೆನ್ನಲ್ಲೇ, ವಿವಿಧ ವಾಹಿನಿಗಳು ಮತಗಟ್ಟೆ ಸಮೀಕ್ಷೆಯ ಫಲಿತಾಂಶವನ್ನು ಬಿತ್ತರಿಸುತ್ತಿದೆ. ತಮಿಳುನಾಡಿನ ಫಲಿತಾಂಶ ಏನಾಗಬಹುದು ಎನ್ನುವುದು ಅತ್ಯಂತ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಯಾಕೆಂದರೆ, ಕರುಣಾನಿಧಿ ಮತ್ತು ಜಯಲಲಿತಾ ಇಲ್ಲದೇ ನಡೆದಿದ್ದ ಚುನಾವಣೆ ಇದಾಗಿದೆ.

Republic-CNX Exit Polls: ತಮಿಳುನಾಡಲ್ಲಿ ಡಿಎಂಕೆಗೆ ಭರ್ಜರಿ ಜಯRepublic-CNX Exit Polls: ತಮಿಳುನಾಡಲ್ಲಿ ಡಿಎಂಕೆಗೆ ಭರ್ಜರಿ ಜಯ

ಕಳೆದ ಬಾರಿಯ ಅಂದರೆ 2016ರಲ್ಲಿ ನಡೆದ ಅಸೆಂಬ್ಲಿ ಚುನಾವಣೆಯ ಸಂದರ್ಭದಲ್ಲೂ ಸುಮಾರು ಎಂಟು ವಾಹಿನಿಗಳು ಇತರ ಸಂಸ್ಥೆಗಳ ಸಹಯೋಗದೊಂದಿಗೆ ಮತಗಟ್ಟೆ ಸಮೀಕ್ಷೆ ನಡೆಸಿತ್ತು. ಆದರೆ, ಒಂದು ವಾಹಿನಿಯ ಹೊರತಾಗಿ ಯಾವ ಸಮೀಕ್ಷೆಯೂ ನೈಜ ಫಲಿತಾಂಶದ ಹತ್ತಿರಕ್ಕೆ ಬಂದಿರಲಿಲ್ಲ.

2016ರ ಚುನಾವಣೆಯಲ್ಲಿ ಪಕ್ಷಗಳ ಬಲಾಬಲ ಹೀಗಿತ್ತು:
ಎಐಎಡಿಎಂಕೆ : 136
ಡಿಎಂಕೆ ಒಕ್ಕೂಟ : 98
ಪಿಎಂಕೆ : 0

ವಾಹಿನಿಗಳ ಮತಗಟ್ಟೆ ಸಮೀಕ್ಷೆ ಹೀಗಿತ್ತು:

ಇಂಡಿಯಾ ಟುಡೇ - ಆಕ್ಸಿಸ್:
ಎಐಎಡಿಎಂಕೆ : 89-101
ಡಿಎಂಕೆ ಒಕ್ಕೂಟ : 124-140
ಎನ್ಡಿಎ ಮೈತ್ರಿಕೂಟ: 0-3
ಇತರರು: 4-8

ನ್ಯೂಸ್ ನೇಶನ್
ಎಐಎಡಿಎಂಕೆ : 95-99
ಡಿಎಂಕೆ ಒಕ್ಕೂಟ : 118-120
ಎನ್ಡಿಎ ಮೈತ್ರಿಕೂಟ: 0-1
ಇತರರು: 5-16

ಸಿವೋಟರ್
ಎಐಎಡಿಎಂಕೆ : 139
ಡಿಎಂಕೆ ಒಕ್ಕೂಟ : 78
ಎನ್ಡಿಎ ಮೈತ್ರಿಕೂಟ: 0
ಇತರರು: -15

ನ್ಯೂಸ್ ಎಕ್ಸ್
ಎಐಎಡಿಎಂಕೆ : 90
ಡಿಎಂಕೆ ಒಕ್ಕೂಟ : 140
ಎನ್ಡಿಎ ಮೈತ್ರಿಕೂಟ: 0
ಇತರರು: 0-4

English summary
Exit Poll Comparison With Actual Results Of Tamil Nadu Election 2016. Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X