ನಿವಾರ್ ಚಂಡಮಾರುತ: ತಮಿಳುನಾಡಿನ ಜನರಿಗೆ ಸಹಾಯವಾಣಿ
ಚೆನ್ನೈ, ನ.25: ನಿವಾರ್ ಚಂಡಮಾರುತವನ್ನು ಎದುರಿಸಲು ತಮಿಳುನಾಡು ಸಜ್ಜಾಗಿದೆ ಎಂದು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಘೋಷಿಸಿದ್ದಾರೆ. ಸರ್ಕಾರರಿಂದ ಪ್ರಮುಖ ಜಿಲ್ಲೆಗಳಿಗೆ ಸಹಾಯವಾಣಿ ಪ್ರಕಟಿಸಲಾಗಿದೆ.
ಇಂದಿನಿಂದ 'ನಿವಾರ್' ಆರ್ಭಟ: ಬೆಂಗಳೂರಲ್ಲೂ ಭಾರಿ ಮಳೆ ಸಾಧ್ಯತೆ
ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ(NDRF) 30 ಪಡೆ ಈಗಾಗಲೇ ತಮಿಳುನಾಡು ಹಾಗೂ ಆಂಧ್ರಪ್ರದೇಶದ ಕರಾವಳಿಯನ್ನು ಸುತ್ತುವರೆಯಲಾರಂಭಿಸಿವೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಮಳೆ ಆರಂಭವಾಗಿದ್ದು, ನವೆಂಬರ್ 25ರ ಸಂಜೆ ನಂತರ ದೈತ್ಯ ಅಲೆಗಳನ್ನು ಕಾರೈಕಲ್ ಹಾಗೂ ಮಹಾಬಲಿಪುರಂ ಸಮುದ್ರಗಳಲ್ಲಿ ನಿರೀಕ್ಷಿಸಬಹುದು. ಸುಮಾರು ಮೂರು ದಿನಗಳ ಕಾಲ ಚಂಡ ಮಾರುತದ ಅಬ್ಬರ ಇರುವ ನಿರೀಕ್ಷೆಯಿದೆ. ಸುಮಾರು 100 ರಿಂದ 200 ಕಿ.ಮೀ ಪ್ರತಿ ಗಂಟೆ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಡಲೂರು, ಅರಿಯಾಲೂರು, ರಾಣಿಪೇಟ್, ತಿರುವಾರೂರ್, ತಂಜಾವೂರ್ ಹಾಗೂ ಕೊಯಮತ್ತೂರು ಮುಂತಾದ ಪ್ರದೇಶಗಳಿಗೆ ಸಹಾಯವಾಣಿಯನ್ನು ಪ್ರಕಟಿಸಲಾಗಿದೆ.
ಚೆನ್ನೈ:
ಟೋಲ್ ಸಹಾಯವಾಣಿ: 1913
ಸಹಾಯವಾಣಿ: 044 2538 4530, 044 25384530, 044 25243454
ಚೆಂಗಲ್ ಪಟ್ಟು
-044 27427412, 044 27427414
ರಾಣಿಪೇಟ್
ಆರಕ್ಕೊಣಂ: 04177236360, 9445000507
ಆರ್ಕಾಟ್: 04172 235568, 9445000505
ವಾಲಾಜ: 04172 232519, 94445000506
ನಾಗಪಟ್ಟಿಣಂ
-04365 252500
ಅರಿಯಾಲೂರ್
-04329 226709
ಕಡಲೂರ್
-04142 220700
ಕಾಂಚಿಪುರಂ
ವಾಟ್ಸಾಪ್-9445071077
ತಿರುವಾರೂರ್
-934536838
ತಂಜಾವೂರ್
-9345336838
ಕೊಯಮತ್ತೂರು
-0422 230114, 0422 2301523
ಕಾರೈಕಲ್
ಸಹಾಯವಾಣಿ: 1070/ 1077
ಕಂಟ್ರೋಲ್ ಕೇಂದ್ರ: 04368 228801, 04368 227704
ವಿಪತ್ತು ನಿರ್ವಹಣಾ ಕೇಂದ್ರ: 1077, 044 27237207.