ಚಂಡಮಾರುತ ಕಾರಣ ರದ್ದಾದ ರೈಲುಗಳ ಸಂಪೂರ್ಣ ಪಟ್ಟಿ
ಚೆನ್ನೈ, ನ. 26: ತಮಿಳುನಾಡಿನಿಂದ ಕೇರಳ, ಕರ್ನಾಟಕ ಮಾರ್ಗವಾಗಿ ಸಂಚರಿಸುತ್ತಿದ್ದ 12ಕ್ಕೂ ಅಧಿಕ ವಿಶೇಷ ರೈಲುಗಳ ಸಂಚಾರವನ್ನು ನವೆಂಬರ್ 26ರಂದು ಕೂಡಾ ರದ್ದುಗೊಳಿಸಲಾಗಿದೆ ಎಂದು ಭಾರತೀಯ ರೈಲ್ವೆ ದಕ್ಷಿಣ ವಿಭಾಗ ಪ್ರಕಟಿಸಿದೆ.
ತಮಿಳುನಾಡು ಹಾಗೂ ಕೇರಳ ನಡುವಿನ 6 ವಿಶೇಷ ರೈಲು ರದ್ದುಗೊಳಿಸಿರುವ ಬಗ್ಗೆ ಸೋಮವಾರವೇ ಪ್ರಕಟಿಸಲಾಗಿತ್ತು. ಇ ಟಿಕೆಟ್ ಮಾಡಿದವರಿಗೆ ಆಟೋಮ್ಯಾಟಿಕ್ ಆಗಿ ರೀಫಂಡ್ ಮಾಡಲಾಗುತ್ತದೆ. ರೈಲ್ವೆ ಕೌಂಟರ್ ಗಳಲ್ಲಿ ಟಿಕೆಟ್ ಪಡೆದವರು ಮುಂದಿನ 15 ದಿನಗಳಲ್ಲಿ ಸ್ಟೇಷನ್ ಗಳಲ್ಲಿ ರೀಫಂಡ್ ಪಡೆದುಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸಾಮಾನ್ಯವಾಗಿ ರೀಫಂಡ್ ಪಡೆಯಲು 3 ದಿನಗಳನ್ನು ನೀಡಲಾಗುತ್ತದೆ, ಸೈಕ್ಲೋನ್ ದೆಸೆಯಿಂದ ಈ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ರೈಲ್ವೆ ಇಲಾಖೆ ಹೇಳಿದೆ.
*
ರೈಲು
ಸಂಖ್ಯೆ
02675
/
02676
ಡಾ.
ಎಂಜಿಆರ್
ಚೆನ್ನೈ
ಸೆಂಟ್ರಲ್-
ಕೊಯಮತ್ತೂರು-
ವಿಶೇಷ
ರೈಲು
*
ರೈಲು
ಸಂಖ್ಯೆ
06027
/
06028
ಡಾ.
ಎಂಜಿಆರ್
ಚೆನ್ನೈ
ಸೆಂಟ್ರಲ್-
ಕೆಎಸ್
ಆರ್
ಬೆಂಗಳೂರು-
ವಿಶೇಷ
ರೈಲು
*
ರೈಲು
ಸಂಖ್ಯೆ
02680
/
02679
ಡಾ.
ಎಂಜಿಆರ್
ಚೆನ್ನೈ
ಸೆಂಟ್ರಲ್-
ಕೊಯಮತ್ತೂರು-
ವಿಶೇಷ
ರೈಲು
*
ರೈಲು
ಸಂಖ್ಯೆ
02608
/
02607
ಕೆಎಸ್
ಆರ್
ಬೆಂಗಳೂರು-ಡಾ.
ಎಂಜಿಆರ್
ಚೆನ್ನೈ
ಸೆಂಟ್ರಲ್-
ವಿಶೇಷ
ರೈಲು
*
ರೈಲು
ಸಂಖ್ಯೆ
06057/06008
ಡಾ.
ಎಂಜಿಆರ್
ಚೆನ್ನೈ
ಸೆಂಟ್ರಲ್-ತಿರುಪತಿ
ವಿಶೇಷ
ರೈಲು
* ರೈಲು ಸಂಖ್ಯೆ 02634 ಕನ್ಯಾಕುಮಾರಿ-ಚೆನ್ನೈ ಎಗ್ಮೋರ್ ಪ್ರತಿ ದಿನ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ಸ್ಪೆಷಲ್.
* ರೈಲು ಸಂಖ್ಯೆ 02633 ಚೆನ್ನೈ ಎಗ್ಮೋರ್-ಕನ್ಯಾಕುಮಾರಿ ಪ್ರತಿ ದಿನ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ಸ್ಪೆಷಲ್.
* ರೈಲು ಸಂಖ್ಯೆ 06724/06723 ಚೆನ್ನೈ ಎಗ್ಮೋರ್(ಅನಂತಪುರಿ) ಕೊಲ್ಲಂ ಪ್ರತಿ ದಿನ ಎಕ್ಸ್ ಪ್ರೆಸ್ ಸ್ಪೆಷಲ್.
*
ರೈಲು
ಸಂಖ್ಯೆ
06102/06101
ಕೊಲ್ಲಂಚೆನ್ನೈ
ಎಗ್ಮೋರ್
ಎಕ್ಸ್
ಪ್ರೆಸ್
ವಯಾ
ಸೆಂಗೊಟ್ಟೈ,
ಮದುರೈ
ಜಂಕ್ಷನ್.
****
ವಿಳಂಬ
ಅಥವಾ
ಸಂಪೂರ್ಣ
ರದ್ದಾಗದ
ಮಾರ್ಗಗಳು
*
ರೈಲು
ಸಂಖ್ಯೆ
06231
ಮೈಯಿಲದುರೈ-ಮೈಸೂರು
ಸ್ಪೆಷಲ್.
ಮೈಯಿಲದುರೈ-ತಿರುಚುನಾಪಳ್ಳಿ
ತನಕ
ರದ್ದು
*
ರೈಲು
ಸಂಖ್ಯೆ
06187
ಕಾರೈಕಲ್-ಎರ್ನಾಕುಲಂ
ಸ್ಪೆಷಲ್.
ಕಾರೈಕಲ್-ತಿರುಚುನಾಪಳ್ಳಿ
ತನಕ
ರದ್ದು
*
ರೈಲು
ಸಂಖ್ಯೆ
02084/
02083
ಕೊಯಮತ್ತೂರು
ಮೈಯಿಲದುರೈ
ಜನ್
ಶತಾಬ್ದಿ
ಸ್ಪೆಷಲ್.
ಮೈಯಿಲದುರೈ-ತಿರುಚುನಾಪಳ್ಳಿ
ತನಕ
ರದ್ದು
*
ರೈಲು
ಸಂಖ್ಯೆ
02897
ಪುದುಚೇರಿ-ಭುವನೇಶ್ವರ್
ಸ್ಪೆಷಲ್.
ಪುದುಚೇರಿಯಿಂದ
ಚೆನ್ನೈ
ಎಗ್ಮೋರ್
ತನಕ
ರದ್ದು.
*
ರೈಲು
ಸಂಖ್ಯೆ
02868
ಪುದುಚೇರಿ-ಹೌರಾ
ಸೂಪರ್
ಫಾಸ್ಟ್.
ಪುದುಚೇರಿಯಿಂದ
ವಿಳ್ಳುಪುರಂ
ತನಕ
ರದ್ದು.
Recommended Video