ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈರಲ್ ವಿಡಿಯೋ: ಸರಿಯಾಗ್ ನೋಡ್ರಿ... ಅದು ಹೆಲ್ಮೆಟ್ ಅಲ್ರಿ, ಪಾತ್ರೆ!

|
Google Oneindia Kannada News

ಚೆನ್ನೈ, ಸೆಪ್ಟೆಂಬರ್ 25: ಮೋಟಾರ್ ವಾಹನ ತಿದ್ದುಪಡಿ ಕಾಯ್ದೆ ಜಾರಿಗೆ ಬಂದ ನಂತರ ದುಬಾರಿ ದಂಡದಿಂದ ತಪ್ಪಿಸಿಕೊಳ್ಳೋಕೆ ವಾಹನ ಸವಾರರು ಏನೆಲ್ಲ ಹರಸಾಹಸ ಮಾಡುತ್ತಿದ್ದಾರೆ ಎಂಬ ಕುರಿತು ದಿನೇ ದಿನೇ ಸಾಕಷ್ಟು ಸುದ್ದಿ ನೋಡಿದ್ದೇವೆ.

ಮೊಟಾರ್ ವಾಹನ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ಮುಷ್ಕರಮೊಟಾರ್ ವಾಹನ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ಮುಷ್ಕರ

ಇಲ್ಲೊಬ್ಬರು ಮಹಿಳೆ ಪಾತ್ರೆಯನ್ನು ಹೆಲ್ಮೆಟ್ ನಂತೆ ಧರಿಸಿ ದ್ವಿಚಕ್ರವಾಹನ ಓಡಿಸುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದು ತಮಿಳುನಾಡಿನಲ್ಲಿ ಕಂಡು ಬಂದ ದೃಶ್ಯ ಎನ್ನಲಾಗಿದ್ದು, ಟ್ರಾಫಿಕ್ ಪೊಲೀಸರ ದುಬಾರಿ ದಂಡದಿಂದ ತಪ್ಪಿಸಿಕೊಳ್ಳುವ ಸಲುವಾಗಿ, ಅಡುಗೆ ಮಾಡಲು ಇಟ್ಟ ಪಾತ್ರೆಯನ್ನೇ ಮಹಿಳೆ ತಲೆಮೇಲೆ ಹಾಕಿಕೊಂಡು ವಾಹನ ಸವಾರಿ ಮಾಡುತ್ತಿರುವ ದೃಶ್ಯಕ್ಕೆ ಸಾಕಷ್ಟು ಹಾಸ್ಯ ಮಿಶ್ರಿಯತ ಪ್ರತಿಕ್ರಿಯೆಗಳು ಬಂದಿವೆ.

A Video of A woman Wearing Utensil as Helmat Goes Viral

ಇತ್ತೀಚೆಗೆ ಕೇಂದ್ರ ಸರ್ಕಾರ ಮಂಡಿಸಿದ್ದ ಮೋಟಾರ್ ವಾಹನ ತಿದ್ದುಪಡಿ ಕಾಯ್ದೆಯಲ್ಲಿ ಮಾಡಲಾದ ಕೆಲವು ತಿದ್ದುಪಡಿಯ ನಂತರ, ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ವಿಧಿಸುವ ದಂಡ್ ಮೊತ್ತವನ್ನು ಹೆಚ್ಚಿಸಲಾಗಿತ್ತು. ಇದನ್ನು ವಿರೋಧಿಸಿ ಹಲವು ರಾಜ್ಯ ಸರ್ಕಾರಗಳು ಆಕ್ಷೇಪ ವ್ಯಕ್ತಪಡಿಸಿದ ಕಾರಣ ಕೇಂದ್ರ ಸರ್ಕಾರ ದಂಡದ ಪ್ರಮಾಣವನ್ನು ಪರಿಶೀಲಿಸುವ, ಕಡಿಮೆ ಮಾಡುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಿತ್ತು.

English summary
A Video of A woman Wearing Utensil as Helmat Goes Viral,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X