ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬ್ ಚು.ಆಯೋಗದ ನಿರ್ಲಕ್ಷ್ಯ: ಬ್ಯಾನರ್‌ನಲ್ಲಿ ಅತ್ಯಾಚಾರ ಅಪರಾಧಿಯ ಚಿತ್ರ

|
Google Oneindia Kannada News

ಚಂಡೀಗಡ, ಜುಲೈ 21: ಪಂಜಾಬ್ ರಾಜ್ಯದ ಚುನಾವಣಾ ಆಯೋಗ ಯಾವ ಹಂತಕ್ಕೆ ನಿರ್ಲಕ್ಷ್ಯ ತೋರಿದೆ ಎಂದರೆ, ಅತ್ಯಾಚಾರ ಪ್ರಕರಣದ ಅಪರಾಧಿ ಒಬ್ಬನ ಚಿತ್ರವನ್ನು ತನ್ನ ಬ್ಯಾನರ್‌ಗಳಲ್ಲಿ ಬಳಸಿಕೊಂಡಿದೆ.

ಪಂಜಾಬ್ ಚುನಾವಣಾ ಆಯೋಗವು ಹೊರಡಿಸಿರುವ ಮತದಾನದ ಅರಿವು ಪ್ರಕಟಣೆಯಲ್ಲಿ ಸಾಮಾನ್ಯ ನಾಗರೀಕರ ಚಿತ್ರಗಳ ಜೊತೆಗೆ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆ ಆಗಿರುವ ಅಪರಾಧಿಯನ್ನು ಚಿತ್ರವನ್ನು ಪ್ರಕಟಿಸಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ನಿರ್ಭಯಾ ಪ್ರಕರಣ: ಆರೋಪಿಗಳ ಮರಣದಂಡನೆಗೆ ಇನ್ನೆಷ್ಟು ವಿಳಂಬ?ನಿರ್ಭಯಾ ಪ್ರಕರಣ: ಆರೋಪಿಗಳ ಮರಣದಂಡನೆಗೆ ಇನ್ನೆಷ್ಟು ವಿಳಂಬ?

ದೇಶದಾದ್ಯಂತ ಆಕ್ರೋಶ ಹುಟ್ಟಿಸಿದ್ದ ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿ ಮುಖೇಶ್ ಸಿಂಗ್‌ನ ಚಿತ್ರವನ್ನು ತನ್ನ ಬ್ಯಾನರ್‌ನಲ್ಲಿ ಬಳಸಿಕೊಂಡಿದೆ.

Punjab election commission puts Nirbhaya rape convict photo in its awareness banner

ಅಪರಾಧಿ ಮುಖೇಶ್​ ಸಿಂಗ್​ ಪೋಟೋವನ್ನ ಚುನಾವಣಾ ಜಾಗೃತಿಯ ಬ್ಯಾನರ್​ನಲ್ಲಿ ಹಾಕಲಾಗಿದೆ. ಈತ 2012ರ ನಿರ್ಭಯಾ ಕೇಸ್​ನಲ್ಲಿ ಮರಣದಂಡನೆಗೆ ಒಳಗಾಗಿದ್ದು, ಈತನ ಫೋಟೋವನ್ನೇ ಮೊದಲು ಹಾಕಲಾಗಿದೆ. ಬಳಿಕ ಇಬ್ಬರು ಸಿನಿಮಾ ತಾರೆಗಳ ಫೋಟೋ ಇದೆ.

ನಿರ್ಭಯಾ ಪ್ರಕರಣ ನಡೆದು ಬಂದ ಹಾದಿನಿರ್ಭಯಾ ಪ್ರಕರಣ ನಡೆದು ಬಂದ ಹಾದಿ

ಪ್ರಸ್ತುತ ಬ್ಯಾನರ್‌ ಅನ್ನು ತೆರವುಗೊಳಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾ ಆಡಳಿತವು ಸೂಚಿಸಲಾಗಿದೆ.

English summary
Punjab election commission puts Nirbhaya rape convict face in its election awareness banner. people lambasted on election commission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X