ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹರ್ಯಾಣದಲ್ಲಿ 2.1 ತೀವ್ರತೆಯ ಲಘು ಭೂಕಂಪ

|
Google Oneindia Kannada News

ರೋಟಕ್, ಜೂನ್ 18: ಹರ್ಯಾಣದ ರೋಟಕ್‌ನಲ್ಲಿ ಲಘು ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 2.1 ತೀವ್ರತೆ ದಾಖಲಾಗಿದೆ, ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ಭೂಕಂಪವಾಗಿದೆ. ರೋಟಕ್‌ನಿಂದ 15 ಕಿ.ಮೀ ದೂರದಲ್ಲಿ ಭೂಕಂಪ ಸಂಭವಿಸಿದೆ.

ಜೂನ್ 17 ರಂದು ಉತ್ತರ ಮುಂಬೈನಲ್ಲಿ ಲಘು ಭೂಕಂಪ ಸಂಭವಿಸಿದೆ. 2.5 ತೀವ್ರತೆ ದಾಖಲಾಗಿತ್ತು. ಉತ್ತರ ಮುಂಬೈನ 103 ಕಿ.ಮೀ ದೂರದಲ್ಲಿ ಬೆಳಗ್ಗೆ 11.51ಕ್ಕೆ ಭೂಕಂಪ ಸಂಭವಿಸಿದೆ. ಸಾವುನೋವು ಸಂಭವಿಸಿರುವ ಕುರಿತು ಯಾವುದೇ ವರದಿಯಾಗಿಲ್

ಉತ್ತರ ಮುಂಬೈನಲ್ಲಿ ಲಘು ಭೂಕಂಪ: 2.5 ತೀವ್ರತೆ ದಾಖಲುಉತ್ತರ ಮುಂಬೈನಲ್ಲಿ ಲಘು ಭೂಕಂಪ: 2.5 ತೀವ್ರತೆ ದಾಖಲು

ಜೂನ್ 14, 15 ರಂದು ರಂದು ಗುಜರಾತ್‌ನ ರಾಜ್‌ಕೋಟ್‌ ಬಳಿ ಭೂಕಂಪ ಸಂಭವಿಸಿತ್ತು. ಭಾನುವಾರ ಸಂಭವಿಸಿದ ಭೂಕಂದ ತೀವ್ರತೆ 5.5ರಷ್ಟು ದಾಖಲಾಗಿತ್ತು.

Low Intensity Earthquake Hits Parts Of Haryana

ಗುಜರಾತ್‌ನ ರಾಜ್‌ಕೋಟ್ ನಲ್ಲಿ ಮತ್ತೆ ಭೂಕಂಪ ರಾಷ್ಟ್ರೀಯ ಭೂಕಂಪನ ಕೇಂದ್ರದ ಪ್ರಕಾರ ರಾತ್ರಿ 8.13ಕ್ಕೆ ರಾಜಕೋಟ್‌ನಿಂದ ವಾಯುವ್ಯದ ಉತ್ತರ ದಿಕ್ಕಿನ 122 ಕಿಮೀ ಅಂತರದಲ್ಲಿ ಕಂಪನ ಕೇಂದ್ರ ಬಿಂದು ದಾಖಲಾಗಿತ್ತು. ಕಚ್‌ ಜಿಲ್ಲೆಯ ಬಚಾವು ಪ್ರದೇಶದ ಬಳಿ ಭೂಕಂಪನ ಸಂಭವಿಸಿತ್ತು. ಜೂನ್ 15 ರಂದು 4.4 ತೀವ್ರತೆಯ ಭೂಕಂಪ ಸಂಭವಿಸಿತ್ತು.

English summary
Low-intensity earthquake has hit Haryana and mild tremors were felt in Rohtak. The epicenter of the earthquake is being reported as 15 km southeast of Rohtak. The reading on the richer scale showed that the earthquake was of 2.1 magnitude.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X