ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಜಿಪಿ ನೀಲಮಣಿ ರಾಜು ಅವರೇ ನಿಮಗಿದು ಗೊತ್ತೇ!?

By ರಾಮಸಮುದ್ರ ಎಸ್.ವೀರಭದ್ರಸ್ವಾಮಿ
|
Google Oneindia Kannada News

ಚಾಮರಾಜನಗರ, ಜುಲೈ 8: ಇದೀಗ ಕೆಲವು ಪೊಲೀಸ್ ಠಾಣೆಗಳು ಬೇಬಿ ಸಿಟ್ಟಿಂಗ್ ಕೇಂದ್ರಗಳೂ ಆದಂತಿವೆ. ಇದಕ್ಕೆ ಚಾಮರಾಜನಗರದಲ್ಲಿ ಉದಾಹರಣೆ ಸಿಗುತ್ತದೆ.

 ಮತ್ತಾವರ ಬಳಿ ನಿಯಂತ್ರಣ ತಪ್ಪಿ ಪಲ್ಟಿಯಾದ ಪೊಲೀಸ್ ಜೀಪ್ ಮತ್ತಾವರ ಬಳಿ ನಿಯಂತ್ರಣ ತಪ್ಪಿ ಪಲ್ಟಿಯಾದ ಪೊಲೀಸ್ ಜೀಪ್

ಚಾಮರಾಜನಗರದಲ್ಲಿ ಕೆಲವು ಠಾಣೆ ಮುಂದೆ ಪೊಲೀಸ್ ಜೀಪ್ ನಲ್ಲಿ ಮಕ್ಕಳನ್ನು ಕೂರಿಸುವುದು, ಕೂರಿಸಿ ಫೋಟೊ ತೆಗೆಯುವುದು, ಜೀಪ್ ನೊಂದಿಗೆ ಸೆಲ್ಫೀ ತೆಗೆದುಕೊಳ್ಳುವುದೂ ಸಾಮಾನ್ಯವಾಗಿಬಿಟ್ಟಿದೆ. ಇದನ್ನು ಯಾರೂ ಗಮನಿಸದಿರುವುದೇ ವಿಪರ್ಯಾಸ.

police stations rules breaking in chamarajanagar

ಜೀಪ್ ಚಾಲಕನ ಅರಿವಿಗೂ ಬಾರದಂತೆ ಇವೆಲ್ಲ ನಡೆಯುವುದು ಆಶ್ಚರ್ಯವೇ. ಮತ್ತೊಂದೆಡೆ ಠಾಣೆಗಳು ಹುಟ್ಟುಹಬ್ಬ ಆಚರಿಸುವ ಕೇಂದ್ರಗಳೂ ಆಗುತ್ತಿವೆ. ಜೊತೆಗೆ ಖಾಸಗಿ ವಾಹನಗಳಿಗೆ ಪೊಲೀಸ್ ಎಂಬ ಸ್ಟಿಕ್ಕರ್ ಬಳಸಬಾರದೆಂದು ಸೂಕ್ತ ಮಾರ್ಗದರ್ಶನ ಇದ್ದರೂ ಪಟ್ಟಣ ಕೇಂದ್ರದಲ್ಲೇ 35ಕ್ಕೂ ಹೆಚ್ಚು ಖಾಸಗಿ ವಾಹನಗಳು ಸ್ಟಿಕ್ಕರ್ ನೊಂದಿಗೆ ರಾರಾಜಿಸುತ್ತಿವೆ.

 ಗಾಂಜಾ ಹಣಕ್ಕಾಗಿ ವ್ಯಕ್ತಿಯನ್ನು ಹತೈಗೈದಿದ್ದ ಹಂತಕರ ಬಂಧನ ಗಾಂಜಾ ಹಣಕ್ಕಾಗಿ ವ್ಯಕ್ತಿಯನ್ನು ಹತೈಗೈದಿದ್ದ ಹಂತಕರ ಬಂಧನ

ಈ ಅಶಿಸ್ತು ನಡವಳಿಕೆಗಳ ಬಗ್ಗೆ ನಿಗಾ ವಹಿಸಬೇಕಾದ ಪೊಲೀಸ್ ವರಿಷ್ಠಾಧಿಕಾರಿಗಳು ಮೌನ ವಹಿಸಿದ್ದಾರೆ. ಅವರೇ ಇದಕ್ಕೆ ಉತ್ತರ ನೀಡಬೇಕಿದೆ.

English summary
Some indisciplines are seen in chamarajanagar Police stations. people let children sit on police jeep and take photoes, selfies. There is also a rule break of sticking police lable to private vehicles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X