ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲ ಸಮಸ್ಯೆಗಳಿಗೂ ಒಂದೇ ಉತ್ತರ YourDomainSearch..!

By Kiran B Hegde
|
Google Oneindia Kannada News

ನೀವು ಡೊಮೇನ್ ನೇಮ್ ಪಡೆಯಲು ಇಚ್ಛಿಸಿದ್ದೀರಾ? ತಾಂತ್ರಿಕ ಸಹಾಯದ ಕೊರತೆ ಹಾಗೂ ವೆಚ್ಚಗಳು ಬಾಧಿಸುತ್ತಿವೆಯೇ? ಇನ್ನೇನೂ ಯೋಚನೆ ಇಲ್ಲ. ನಿಮ್ಮ ಎಲ್ಲ ಸಮಸ್ಯೆಗಳಿಗೂ YourDomainSearch ಉತ್ತರ ನೀಡುತ್ತದೆ. ಅತ್ಯಂತ ಕಡಿಮೆ ದರದಲ್ಲಿ ಉಚಿತ ಇಮೇಲ್, 24/7 ಸಹಾಯವಾಣಿ ಇನ್ನೂ ಹಲವು ಉಚಿತವಾಗಿ ಸಿಗುತ್ತವೆ.

ವೆಬ್ ಹೋಸ್ಟಿಂಗ್, ರಿಸೆಲ್ಲರ್ ಹೋಸ್ಟಿಂಗ್, ವೆಬ್ ಸೈಟ್ ರಚನೆ, ಎಸ್ಎಸ್ಎಲ್ ಪ್ರಮಾಣ ಪತ್ರ ಖರೀದಿಸುವುದು ಸೇರಿದಂತೆ ನಿಮಗೆ ಮಾಡಲು ಸಾಧ್ಯವಾಗುವಂತಹ ಇನ್ನಷ್ಟು ಕೆಲಸಗಳು. ಇನ್ನೂ ಹಲವು ಡೊಮೇನ್‌ಗಳನ್ನು ನಿರ್ವಹಿಸಲು ತಾಂತ್ರಿಕ ಕೌಶಲ್ಯದ ಅಗತ್ಯವಿಲ್ಲ. ಅವು ಉಪಯೋಗಿಸಲು ಅತ್ಯಂತ ಸುಲಭವಾಗಿವೆ ಮತ್ತು ಹಲವು ಡಿಸೈನ್‌ಗಳ ಆಯ್ಕೆಗೆ ಅವಕಾಶವಿದೆ.

domain

ಒಂದು ಉತ್ತಮ ಸುದ್ದಿಯಿದೆ. ಗಣರಾಜ್ಯೋತ್ಸವದ ಸಂದರ್ಭದಲ್ಲಿ ನಾವು ನಿಮಗೆ ವಿಶೇಷ ರಿಯಾಯಿತಿ ಮಾರಾಟದ ಅವಕಾಶವನ್ನು ಕಲ್ಪಿಸುತ್ತಿದ್ದೇವೆ. ಈ ಅವಕಾಶ ಜ. 26ರ ವರೆಗೆ ಲಭ್ಯವಿರಲಿದೆ. ಪರಿಷ್ಕೃತ ದರಗಳು .in ಮಾರಾಟದಲ್ಲಿ 199 ರು. ಹಾಗೂ ವೆಬ್ ಹೋಸ್ಟಿಂಗ್‌ಗೆ 84 ರು./ಎಂಒ ಇರುತ್ತವೆ. ಆದ್ದರಿಂದ, ತ್ವರೆ ಮಾಡಿ ಮತ್ತು ಖಾಲಿಯಾಗುವುದರೊಳಗೆ ಬುಕ್ ಮಾಡಿ.

English summary
Wish to get a Domain name for yourself, but worried with the technical support and the costs involved? Look no further. YourDomainSearch is the answer to all your problems.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X