ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್ ನಿಂದ ಮತೊಬ್ಬ ಉನ್ನತ ಅಧಿಕಾರಿ ನಿರ್ಗಮನ

|
Google Oneindia Kannada News

ಬೆಂಗಳೂರು, ಜನವರಿ 08: ದೇಶದ ಪ್ರಮುಖ ಸಾಫ್ಟ್ ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ ನಿಂದ ಮತ್ತೊಬ್ಬ ಉನ್ನತ ಅಧಿಕಾರಿಯ ನಿರ್ಗಮನವಾಗಿದೆ. ಎರಡು ದಶಕಗಳ ಕಾಲ ಇನ್ಫೋಸಿಸ್ ನಲ್ಲಿದ್ದ ಸುದೀಪ್ ಸಿಂಗ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಇನ್ಫೋಸಿಸ್ ನ ಜಾಗತಿಕ ಎನರ್ಜಿ, ಯುಟಿಲಿಟಿ ಸಂಪನ್ಮೂಲ ಹಾಗೂ ಸೇವಾ ವಿಭಾಗದ ಮುಖ್ಯಸ್ಥರಾಗಿದ್ದರು. ಸರಿ ಸುಮಾರು 1.5 ಬಿಲಿಯನ್ ಯುಎಸ್ ಡಾಲರ್ ಮೌಲ್ಯವನ್ನು ಈ ವಿಭಾಗ ಹೊಂದಿತ್ತು.

ಡಿಜಿಟಲ್ ಪಾವತಿ ಸಮಿತಿಯ ಮುಖ್ಯಸ್ಥರಾಗಿ ನಂದನ್ ನಿಲೇಕಣಿ ನೇಮಕಡಿಜಿಟಲ್ ಪಾವತಿ ಸಮಿತಿಯ ಮುಖ್ಯಸ್ಥರಾಗಿ ನಂದನ್ ನಿಲೇಕಣಿ ನೇಮಕ

ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಜಾಗತಿಕ ಕನ್ಸಲ್ಟಿಂಗ್ ಮುಖ್ಯಸ್ಥ ಕೆನ್ ತೂಂಬ್ಸ್ ಅವರು ತಮ್ಮ ಸ್ಥಾನವನ್ನು ತೊರೆದಿದ್ದರು. ಮುಖ್ಯ ಆರ್ಥಿಕ ಅಧಿಕಾರಿ ಸ್ಥಾನಕ್ಕೆ ಎಂ.ಡಿ ರಂಗನಾಥ್ ಅವರು ರಾಜೀನಾಮೆ ನೀಡಿದ್ದರು. ಇದಾದ ಬಳಿಕ ಈಗ ಸಿಂಗ್ ಅವರು ಇನ್ಫೋಸಿಸ್ ತೊರೆದಿದ್ದಾರೆ.

Yet another top-level executive quits Infosys

ಪುನಃ .6 ಬಿಲಿಯನ್ ಷೇರು ಮರುಖರೀದಿಗೆ ಮುಂದಾದ ಇನ್ಫೋಸಿಸ್ ಪುನಃ .6 ಬಿಲಿಯನ್ ಷೇರು ಮರುಖರೀದಿಗೆ ಮುಂದಾದ ಇನ್ಫೋಸಿಸ್

100 ಮಿಲಿಯನ್ ಯುಎಸ್ ಡಾಲರ್ ಉದ್ದಿಮೆಯನ್ನು 750 ಮಿಲಿಯನ್ ಯುಎಸ್ ಡಾಲರ್ ಎತ್ತರಕ್ಕೆ ಸಿಂಗ್ ಅವರು ಬೆಳೆಸಿದ್ದನ್ನು ಮರೆಯುವಂತಿಲ್ಲ.

English summary
Another top-level executive of India’s second largest software services company, Infosys has tendered his resignation after close to a two decade-long stint. Sudip Singh, the global head of the energy, utilities, resources and services unit of Infosys has quit the company.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X