• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬುಧವಾರದ ಹುಚ್ಚುಹೊಳೆಯಲ್ಲಿ ಕೊಚ್ಚಿ ಹೋಗಿರಿ!

By Prasad
|

ಬುಧವಾರ ಬಂತೆಂದರೆ ಕೊಳ್ಳುವ ಸಂಸ್ಕೃತಿಯ ಗ್ರಾಹಕರಿಗೆ ಒಂದು ರೀತಿಯ ಪುಳಕ ಆರಂಭವಾಗುತ್ತದೆ. ಇಷ್ಟವಾದ ಸಾಮಗ್ರಿಗಳನ್ನು ಕೊಳ್ಳುವುದು ಮಾತ್ರವಲ್ಲದೆ, ಹಣವನ್ನೂ ಉಳಿಸುವುದೆಂದರೆ ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ? ಗ್ರಾಹಕರ ನಾಡಿಮಿಡಿತವನ್ನು ಚೆನ್ನಾಗಿ ಅರಿತಿರುವ ಒನ್ಇಂಡಿಯಾ ಕೂಡ ಬುಧವಾರದಂದು ವಿಶೇಷಗಳಲ್ಲಿ ವಿಶೇಷವಾದ ಕೊಡುಗೆಗಳನ್ನು ನೀಡುತ್ತಿದೆ. ಹ್ಯಾಪಿ ವೆನ್ಸ್‌ಡೇ!

ಅದು ಇದು ಇರಲಿ ತರಕಾರಿ ಮಾರುಕಟ್ಟೆಯಲ್ಲಿ ನಿಂಬೆಹಣ್ಣು ಕೊಳ್ಳುವಾಗ ಇನ್ನೊಂದ್ ಎಕ್ಸ್‌ಟ್ರಾ ಕೊಡಿ ಎಂದು ಕಾಡಿಬೇಡಿ, ಚೌಕಾಸಿ ಮಾಡಿ ಕೊಳ್ಳುವವರು ನಾವು, ಭಾರತೀಯರು. ಈ ಮನೋಭಾವ ಬಹುಶಃ ನಮ್ಮ ರಕ್ತದಲ್ಲಿಯೇ ಹರಿಯುತ್ತಿದೆಯೇನೋ. ಇನ್ನು ಹೊಸ ಪ್ರಾಡಕ್ಟ್ ಬಂದರೆ ಬಿಡ್ತೀವಾ? ಆನ್ ಲೈನ್ ನಲ್ಲೇ ಆಗಲಿ, ಆಫ್ ಲೈನ್ ನಲ್ಲೇ ಆಗಲಿ, ಏನೇನು ಕೊಡುಗೆಗಳಿವೆ ಎಂದು ನೋಡಿ, ಅಳೆದುತೂಗಿ ಕೊಳ್ಳುವುದು ನಮ್ಮ ಜಾಯಮಾನ. ಇದರಲ್ಲಿ ತಪ್ಪೇನಿಲ್ಲ ಬಿಡಿ.

ಟ್ಯಾಗ್ ಲೈನ್ ನೋಡಿ, ಡಿಸ್ಕೌಂಟ್ ಏನಾದರೂ ಇದೆಯಾ ಎಂದು ಪರಿಶೀಲಿಸಿ, ನಮ್ಮ ಬಜೆಟ್ಟಿಗೆ ಸರಿಹೊಂದುತ್ತದಾ ಎಂದು ಚಿಂತಿಸಿ, ಅಕ್ಕಪಕ್ಕದ ಅಂಗಡಿಗಳ ದರ ತುಲನೆ ಮಾಡಿ ನಂತರ ಕೊಳ್ಳಲು ಮುಂದಾಗುತ್ತೇವೆ. ಇದು ಆಫ್ ಲೈನ್ ನಲ್ಲಿ ಆದರೆ, ಆನ್ ಲೈನ್ ನಲ್ಲಿ, ದರ ತುಲನೆ ಮಾಡುವ ವೆಬ್ ಸೈಟುಗಳಿಗೆಲ್ಲ ಭೇಟಿ ನೀಡಿ ನಂತರ, ಸ್ನೇಹಿತರಲ್ಲಿ ವಿಚಾರಿಸಿ, ಹೆಂಡತಿಯನ್ನೊಮ್ಮೆ ಕೇಳಿ ಉತ್ಪನ್ನ ಕೊಂಡರೂ ಕೆಲಬಾರಿ ಇನ್ನೂ ಒಂದು ಪರ್ಸೆಂಟ್ ಕಡಿಮೆ ಇದ್ರೆ ಚೆನ್ನಾಗಿತ್ತು ಎಂದು ಥಿಂಕಿಸುತ್ತೇವೆ.

ಇದನ್ನೆಲ್ಲಾ ಮನಗಂಡೇ, ಭಾರತದ ನಂ.1 ಪ್ರಾದೇಶಿಕ ಭಾಷಾ ಪೋರ್ಟಲ್ ಆಗಿರುವ ಒನ್ಇಂಡಿಯಾ, ಆನ್ ಲೈನ್ ಗ್ರಾಹಕರಿಗೆ ಹೆಚ್ಚಿನ ಲಾಭ ದೊರಕಿಸಿಕೊಡುವ ಉದ್ದೇಶದಿಂದ ಅತ್ಯುತ್ತಮ ಆನ್ ಲೈನ್ ಡೀಲ್ಸ್, ಭರ್ಜರಿ ರಿಯಾಯಿತಿ, ಕೂಪನ್ಸ್ ಕೋಡ್ ಗಳನ್ನು ನೀಡುತ್ತಿದೆ. ಅತ್ಯುತ್ತಮ ತಂತ್ರಜ್ಞಾನ, ಪರಿಶ್ರಮ ಮತ್ತು ಪ್ರೀತಿಯನ್ನು ಎರಕಹೊಯ್ದು ಹೊರತಂದಿರುವ ಈ ಸೇವೆ ಬಳಸಿದರೆ ಹೆಚ್ಚು ಕೊಳ್ಳಲೂಬಹುದು ಮತ್ತು ಹಣವನ್ನೂ ಉಳಿಸಬಹುದು. ಇಂಟರ್ನೆಟ್ ನಮ್ಮ ಜೀವನವನ್ನು ಸರಳವಾಗಿಸುತ್ತಿದೆ ಮತ್ತು ಅದು ನಮ್ಮ ಜೀವನದ ಅವಿಭಾಜ್ಯ ಅಂಗವೇ ಆಗಿದೆ.

ಈ ಬುಧವಾರ ನಿಮಗೇನೇನು ಸಿಗಲಿದೆ?

coupons.oneindia.com ನೀಡುತ್ತಿರುವ ಕೂಪನ್ ಬಳಸಿ ಸಾವಿರಕ್ಕೂ ಹೆಚ್ಚು ಆನ್ ಲೈನ್ ಅಂಗಡಿಗಳಲ್ಲಿ, ಇಷ್ಟವಾದ ಬ್ರಾಂಡ್‌ನ ಉತ್ಪನ್ನಗಳನ್ನು ಕೊಂಡು ಅಮೂಲ್ಯವಾದ ಸಮಯ ಮತ್ತು ಹಣವನ್ನು ಲಕ್ಷಾಂತರ ಆನ್ ಲೈನ್ ಗ್ರಾಹಕರು ಉಳಿಸುತ್ತಿದ್ದಾರೆ. ನಾವು ನೀಡುತ್ತಿರುವ ಕೆಲವು ಡೀಲ್ ಗಳು ಕೆಳಗಿನಂತಿವೆ.

ಒನ್ಇಂಡಿಯಾ ನೀಡುತ್ತಿರುವ ಎಲ್ಲಾ ಕೊಡುಗೆ, ರಿಯಾಯಿತಿಗಳನ್ನು ಇಲ್ಲಿ ಪರಿಶೀಲಿಸಿ. ಜೊತೆಗೆ ಈ ಬುಧವಾರ ನೀಡಲಾಗುತ್ತಿರುವ 10 ಅತ್ಯುತ್ತಮ ಕೊಡುಗೆಗಳನ್ನು ಈ ಸ್ಲೈಡ್ ಶೋನಲ್ಲಿ ನೋಡಿರಿ, ಬಳಸಿರಿ.

ಫ್ಲಿಪ್ ಕಾರ್ಟ್ ನಲ್ಲಿ ಭರ್ಜರಿ ರಿಯಾಯಿತಿ

ಫ್ಲಿಪ್ ಕಾರ್ಟ್ ನಲ್ಲಿ ಭರ್ಜರಿ ರಿಯಾಯಿತಿ

ಫ್ಲಿಪ್ ಕಾರ್ಟ್ ನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಫ್ಯಾಷನ್ ಉತ್ಪನ್ನಗಳ ಮೇಲೆ ಭರ್ಜರಿ ರಿಯಾಯಿತಿ. ವೈವಿಧ್ಯಮಯ ಮೊಬೈಲ್, ಟ್ಯಾಬ್ಲೆಟ್, ಕ್ಯಾಮೆರಾ, ಲ್ಯಾಪ್ ಟಾಪ್, ಸಹ ಉತ್ಪನ್ನಗಳ ಜಗತ್ತಿನಲ್ಲಿ ವಿಹರಿಸಿ, ಕೊಳ್ಳಿರಿ.

ACTIVATE MY DEAL

ಇದು ಸೂಪರ್ ಡೂಪರ್ ಕೊಡುಗೆ

ಇದು ಸೂಪರ್ ಡೂಪರ್ ಕೊಡುಗೆ

ಕೇವಲ 375 ರು.ಗೆ 500 ಪ್ರೀಮಿಯಂ ವಿಸಿಟಿಂಗ್ ಕಾರ್ಡ್ + ಕಾರ್ಡ್ ಹೋಲ್ಡರ್ + ಬಟವಾಡೆ. ಈ ಕೊಡುಗೆಯನ್ನು ಪಡೆಯಲು ಚೆಕೌಟ್ ನಲ್ಲಿ ಕೂಪನ್ ಕೋಡ್ ಗೆ ಅಪ್ಲೈ ಮಾಡಿರಿ.

ACTIVATE MY DEAL

ಒಂದಕ್ಕೆ ಮತ್ತೊಂದು ಉಚಿತ ಮಾತ್ರವಲ್ಲ...

ಒಂದಕ್ಕೆ ಮತ್ತೊಂದು ಉಚಿತ ಮಾತ್ರವಲ್ಲ...

1999 ರು. ಮತ್ತು ಅಧಿಕ ಮೌಲ್ಯದ ವಸ್ತುಗಳನ್ನು ಆರ್ಡರ್ ಮಾಡಿ ಒಂದಕ್ಕೆ ಮತ್ತೊಂದು ವಸ್ತು ಉಚಿತ ಪಡೆಯುವುದರ ಜೊತೆ ಶೇ30ರಷ್ಟು ರಿಯಾಯಿತಿಯನ್ನೂ ಪಡೆಯಿರಿ. ಈ ಕೊಡುಗೆ ಜೀನ್ಸ್, ಆಭರಣ, ಬ್ಯಾಗ್, ಟೀಶರ್ಟ್, ಪಾದರಕ್ಷೆ ಮುಂತಾದ ಉತ್ಪನ್ನಗಳನ್ನು ಒಳಗೊಂಡಿದೆ. ಬೀಟ್ಲನಟ್, ಆದಿದಾಸ್, ಕ್ಲಾರ್ಕ್ಸ್, ಡನ್ಲಪ್ ಮುಂತಾದ ಬ್ರಾಂಡ್ ಉತ್ಪನ್ನ ನಿಮ್ಮದಾಗಲಿದೆ. ಈ ಕೊಡುಗೆಯನ್ನು ಪಡೆಯಲು ಚೆಕೌಟ್ ನಲ್ಲಿ ಕೂಪನ್ ಕೋಡ್ ಗೆ ಅಪ್ಲೈ ಮಾಡಿರಿ.

ACTIVATE MY DEAL

ಮೊದಲ ಕನ್ನಡಕ ಫ್ರೇಂ ಉಚಿತ

ಮೊದಲ ಕನ್ನಡಕ ಫ್ರೇಂ ಉಚಿತ

ಮೊದಲ ಕನ್ನಡಕ ಫ್ರೇಂ ಉಚಿತ, ಲೆನ್ಸ್ ಗಳಿಗೆ ಮಾತ್ರ ಹಣ ನೀಡಿರಿ. ಚಷ್ಮಾ ಫ್ರೇಂ, ಲೆನ್ಸ್ ಮತ್ತಿತರ ಉತ್ಪನ್ನಗಳು ಇಲ್ಲಿ ಲಭ್ಯ. ವಿನ್ಸೆಂಟ್ ಚೇಸ್, ಫೀಲ್ ಗುಡ್ ಮುಂತಾದ ಬ್ರಾಂಡ್ ಗಳಿಂದ ಆಯ್ಕೆ ಮಾಡಿರಿ. ಈ ಕೊಡುಗೆ ಪಡೆಯಲು ಕೂಪನ್ ಕೋಡ್ ಅಗತ್ಯವಿಲ್ಲ.

ACTIVATE MY DEAL

ಪ್ಯೂಮಾ, ಶೇರ್ ಸಿಂಗ್ ಯಾವ ಬ್ರಾಂಡ್ ಬೇಕು

ಪ್ಯೂಮಾ, ಶೇರ್ ಸಿಂಗ್ ಯಾವ ಬ್ರಾಂಡ್ ಬೇಕು

1,499 ರು.ಗೂ ಅಧಿಕ ಉತ್ಪನ್ನ ಕೊಂಡರೆ ಶೇ.40ರಷ್ಟು ರಿಯಾಯಿತಿ. ಶೂ, ಟೀಶರ್ಟ್, ಅಂಗಿ, ಟಾಪ್ ಮುಂತಾದ ಉತ್ಪನ್ನಗಳು ಲಭ್ಯ. ಪ್ಯೂಮಾ, ಸೈಕ್, ಶೇರ್ ಸಿಂಗ್ ಮುಂತಾದ ಬ್ರಾಂಡ್ ಗಳಿಂದ ಆಯ್ಕೆ ಮಾಡಿರಿ. ಈ ಕೊಡುಗೆಯನ್ನು ಪಡೆಯಲು ಚೆಕೌಟ್ ನಲ್ಲಿ ಕೂಪನ್ ಕೋಡ್ ಗೆ ಅಪ್ಲೈ ಮಾಡಿರಿ.

ACTIVATE MY DEAL

ವ್ಯಕ್ತಿಗತ ಗ್ರೀಟಿಂಗ್ ಕಾರ್ಡ್ಗೆ ಭಾರೀ ಡಿಸ್ಕೌಂಟ್

ವ್ಯಕ್ತಿಗತ ಗ್ರೀಟಿಂಗ್ ಕಾರ್ಡ್ಗೆ ಭಾರೀ ಡಿಸ್ಕೌಂಟ್

ವ್ಯಕ್ತಿಗತ ಗ್ರೀಟಿಂಗ್ ಕಾರ್ಡ್ ಕೊಂಡರೆ ಶೇ.50 ರವರೆಗೆ ಮತ್ತು ಶೇ.35ರಷ್ಟು ಫ್ಲಾಟ್ ಡಿಸ್ಕೌಂಟ್ ನಿಮ್ಮದಾಗಲಿದೆ. Coupon code : GOCTC35

ACTIVATE MY DEAL

ಯಾವ ಕೈಗಡಿಯಾರ ನಿಮಗಿಷ್ಟ?

ಯಾವ ಕೈಗಡಿಯಾರ ನಿಮಗಿಷ್ಟ?

ಆಯ್ಕೆಯ ಗಡಿಯಾರಗಳಿಗೆ ಶೇ.50 + ಶೇ.20ರಷ್ಟು ಅಧಿಕ ರಿಯಾಯಿತಿ, ಹುರ್ರೆ. 3,000 ರು.ಗೂ ಅಧಿಕ ಮೌಲ್ಯದ ಉತ್ಪನ್ನ ಕೊಂಡರೆ ಈ ರಿಯಾಯಿತಿ ಲಭ್ಯ. ಫಾಸ್ಟ್ ಟ್ರಾಕ್, ಸೊನಾಟಾ, ಟೈಟನ್, ಮ್ಯಾಕ್ಸಿಮಾ ಮುಂತಾದ ಬ್ರಾಂಡ್ ಗಳಲ್ಲಿ ಯಾವುದು ಬೇಕೋ ಆಯ್ದುಕೊಳ್ಳಿ. ಈ ಕೊಡುಗೆ ಪಡೆಯಲು ಕೂಪನ್ ಕೋಡ್ ಅಗತ್ಯವಿಲ್ಲ.

ACTIVATE MY DEAL

ನಿಮ್ಮ ಪ್ರಯಾಣ ನಿರಾತಂಕವಾಗಿರಲಿ

ನಿಮ್ಮ ಪ್ರಯಾಣ ನಿರಾತಂಕವಾಗಿರಲಿ

ರೆಡ್ ಬಸ್ ಮುಖಾಂತರ ಬಸ್ ಟಿಕೆಟ್ ಬುಕ್ ಮಾಡಿರಿ ಶೇ.30ರಷ್ಟು ಹಣವನ್ನು ಉಳಿಸಿರಿ.

ACTIVATE MY DEAL

ವಿಮಾನ ಯಾತ್ರೆ ಸುಖಕರವಾಗಿರಲಿ

ವಿಮಾನ ಯಾತ್ರೆ ಸುಖಕರವಾಗಿರಲಿ

ಮೊಬೈಲ್ ಅಪ್ಲಿಕೇಷನ್ ಬಳಸಿ ದೇಶೀಯ ವಿಮಾನ ಟಿಕೆಟ್ (ರೌಂಡ್ ಟ್ರಿಪ್) ಬುಕ್ ಮಾಡಿದರೆ 800 ರು. ಮತ್ತು ಒಮ್ಮುಖ ಸಂಚಾರವನ್ನು ಬುಕ್ ಮಾಡಿದರೆ 400 ರು. ಹಣ ಉಳಿತಾಯ. ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿರಿ. ಈ ಕೊಡುಗೆಯನ್ನು ಪಡೆಯಲು ಚೆಕೌಟ್ ನಲ್ಲಿ ಕೂಪನ್ ಕೋಡ್ ಗೆ ಅಪ್ಲೈ ಮಾಡಿರಿ.

Coupon Code: YTMDES

ACTIVATE MY DEAL

ಟಾಪ್ ಸೆಲ್ಲರ್ಸ್ ಟಾಪ್ ಕೊಡುಗೆ

ಟಾಪ್ ಸೆಲ್ಲರ್ಸ್ ಟಾಪ್ ಕೊಡುಗೆ

ಟಾಪ್ ಸೆಲ್ಲರ್ಸ್ ಶೇ.30ರಷ್ಟು ರಿಯಾಯಿತಿ. ಈ ಕೊಡುಗೆ ಪಡೆಯಲು ಕೂಪನ್ ಕೋಡ್ ಅಗತ್ಯವಿಲ್ಲ.

ACTIVATE MY DEAL

ಕೂಪನ್ ಕೋಡ್ ಬಳಸಲು ಸುಲಭ ಮಾರ್ಗ

ಕೂಪನ್ ಕೋಡ್ ಬಳಸಲು ಸುಲಭ ಮಾರ್ಗ

1) ಕೊಳ್ಳಬೇಕಾದ ಮಳಿಗೆಯಲ್ಲಿ ಕೂಪನ್ಸ್ ಹುಡುಕಿರಿ

2) ವ್ಯೂ ಕೋಡ್ ಅಥವಾ ವ್ಯೂ ಡೀಲ್ ಮೇಲೆ ಕ್ಲಿಕ್ಕಿಸಿ

3) ರಿಟೇಲರ್ ಸೈಟ್ ನಲ್ಲಿ ಶಾಪಿಂಗ್ ಮಾಡಿರಿ

4) ಚೆಕೌಟ್ ನಲ್ಲಿ ಕೂಪನ್ ಕೋಡ್ ಹಾಕಿರಿ

5) ಉಳಿಸಿರಿ

ಸೂಚನೆ : ಕೆಲವೊಂದು ಕೊಡುಗೆಗಳು ಆಟೋಮ್ಯಾಟಿಕ್ ಆಗಿ ಆಕ್ಟಿವೇಟ್ ಆಗುವುದರಿಂದ ಪ್ರತಿಬಾರಿ ಕೂಪನ್ಸ್ ಕೋಡ್ ನಮೂದಿಸುವ ಅಗತ್ಯವಿಲ್ಲ. ಹೆಚ್ಚಿನ ಕೂಪನ್ಸ್ ಗಾಗಿ ಇಲ್ಲಿ ಕ್ಲಿಕ್ಕಿಸಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Wonderful WEDNESDAY Deals, Discount & Coupon Madness. Grab the best deals, Order Online and Save Money & Time. It's a nice mid-week and we here at Oneindia bring you the best Online deals of the mid-week on a happy Wednesday exclusively for YOU.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more