ಅಮೆಜಾನ್, ಫ್ಲಿಫ್ ಕಾರ್ಟ್, ಪೇಟಿಯಂನಿಂದ ಭರಪೂರ ಕೊಡುಗೆಗಳು

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 29: ಆನ್ ಲೈನ್ ಶಾಪಿಂಗ್ ನಲ್ಲಿ ವಿಶೇಷ ಕೊಡುಗೆಗಳನ್ನು ಕೊಡಮಾಡುವ ಅಮೆಜಾನ್, ಫ್ಲಿಫ್ ಕಾರ್ಟ್, ಯಾತ್ರಾ, ಪೇಟಿಯಂ ಸೇರಿದಂತೆ ಹಲವು ಕಂಪನಿಗಳು ಬಗೆ ಬಗೆಯ ಆಫರ್ ಗಳನ್ನು ಒತ್ತು ತಂದಿವೆ.

ಇದಕ್ಕೆ ಒನ್ ಇಂಡಿಯಾ ಕೂಪನ್ ನಿಮ್ಮ ಸಮಯ ಮತ್ತು ಶ್ರಮದ ಉಳಿತಾಯ ಮಾಡುವುದರೊಂದಿಗೆ ಶಾಪಿಂಗ್ ನ ನಿಜವಾದ ಮಜಾ ಸವಿಯಲು ಅವಕಾಶ ಮಾಡಿಕೊಡುತ್ತದೆ. ಒಂದೇ ಕ್ಲಿಕ್ ನಲ್ಲಿ ವಿವಿಧ ಕಂಪನಿಯ ಭಿನ್ನ ಆಫರ್ ಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಫ್ಲಿಫ್ ಕಾರ್ಟ್, ಯಾತ್ರಾ, ಪೇಟಿಯಂ ನೀಡುತ್ತಿರುವ ಆಫರ್ ಗಳ ಪಟ್ಟಿ ಈ ಕೆಳಗಿನಂತಿವೆ.

Winter Sale At Oneindia Coupons, Upto 70% Discount*

ಟಾಪ್ 5 ಆಫರ್ ಗಳು

* Amazon: ಅಮೆಜಾನ್ ಆರೋಗ್ಯ ಮತ್ತು ಫಿಟ್ನೆಸ್ ಉತ್ಪನ್ನಗಳ ಮೇಲೆ 50%ರಷ್ಟು ರಿಯಾಯತಿ ನೀಡುತ್ತಿದೆ. ಜೊತೆಗೆ ಅಮೆಜಾನ್ ಪೇ ಬ್ಯಾಲೆನ್ಸ್ ಮೂಲಕ ವಸ್ತುಗಳನ್ನು ಖರೀದಿಸಿದರೆ 10% ಕ್ಯಾಶ್ ಬ್ಯಾಕ್. Smartphone & Headphones Sale.

* Flipkart: ಚುಮು ಚುಮು ಚಳಿಗಾಲಕ್ಕೆ ತಕ್ಕಂತೆ ಬಗೆ ಬಗೆಯ ಬಟ್ಟೆಗಳ ಮೇಲೆ ಫ್ಲಿಫ್ ಕಾರ್ಟ್ ಶೇ 70ರಷ್ಟು ರಿಯಾಯಿತಿ ನೀಡುತ್ತಿದೆ.Winter Essential Sale?.

* Paytm: ಪೇಟಿಯಂ ಮೂಲಕ ನಿಮ್ಮ ಬಿಲ್ ಪಾವತಿಸಿ ಭಾರೀ ಉಳಿತಾಯವನ್ನು ಪಡೆಯಿರಿ. ಕೊಡುಗೆಗಳನ್ನು ಇಲ್ಲಿ ಪರಿಶೀಲಿಸಿ.

* BookMyShow: ಬುಕ್ ಮೈ ಶೋನಲ್ಲಿ ಟಿಕೆಟ್ ಕಾಯ್ದಿರಿಸಿ ಅತ್ಯುತ್ತಮ ಕೊಡುಗೆಗಳನ್ನು ತಕ್ಷಣವೇ ಪಡೆದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

* Yatra: ವಿಮಾನ ಟಿಕೆಟ್ ಬುಕಿಂಗ್ ಅದು ದೇಶದ ಒಳಗೆ ಇರಲಿ ಅಥವಾ ಹೊರಗೆ ಇರಲಿ, ಹೊಟೆಲ್ ರೂಂ ಬುಕಿಂಗ್ ಗೆ Free Coupons.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Pausing your shopping need seeking comprehensive saving occasions? No more. Now fast forward your online spending with ONEINDIA COUPONS and enjoy the fair and square deals and saving options on the go.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ