ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಫೋನ್ ಗಳಲ್ಲಿ ಇನ್ಮುಂದೆ ವಾಟ್ಸಾಪ್ ಓಪನ್ ಅಗಲ್ಲ!

By Mahesh
|
Google Oneindia Kannada News

ಬೆಂಗಳೂರು, ಜೂನ್ 12: ಫೇಸ್‌ಬುಕ್ ಒಡೆತನದ ವಾಟ್ಸಾಪ್ ಇನ್ಮುಂದೆ ಕೆಲ ಆಪರೇಟಿಂಗ್ ಸಿಸ್ಟಮ್ ಗಳಲ್ಲಿ ವರ್ಕ್ ಆಗಲ್ಲ. ನೋಕಿಯಾ ಸಿಂಬಿಯಾನ್, ಬ್ಲಾಕ್ ಬೆರಿ ಓಸ್ ಆಧಾರಿತ ಫೋನ್ ಗಳಲ್ಲಿ ವಾಟ್ಸಪ್ ಬಳಕೆ ಸಾಧ್ಯವಿಲ್ಲ.

ವಾಟ್ಸಾಪ್ ಆಪ್‌ ಡೇಟ್ ಆಗುತ್ತಿದ್ದು, ಹಳೇಯ ಫೋನ್‌ಗಳು ಇದಕ್ಕೆ ಸಪೋರ್ಟ್ ಮಾಡುತ್ತಿಲ್ಲ. ಬ್ಲಾಕ್ ಬೇರಿ ಓಸ್, ಬ್ಲಾಕ್ ಬೇರಿ 10, ನೋಕಿಯಾ S40, ನೋಕಿಯಾ S60 ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಫೋನ್‌ ಗಳಲ್ಲಿ ವಾಟ್ಸಾಪ್ ಜೂನ್ 30 ರಿಂದ ಸ್ಥಗಿತಗೊಳ್ಳಲಿದೆ.

WhatsApp to Stop Working on Nokia , BlackBerry OS

ಕಳೆದ ಡಿಸೆಂಬರ್ ನಲ್ಲೇ ಆಂಡ್ರಾಯ್ಡ್ 2.2 ಫ್ರಾಯೋ, ಐಓಎಸ್ 6, ವಿಂಡೋಸ್ 7 ಫೋನ್ ಗಳಿಂದ ವಾಟ್ಸಾಪ್ ಮಾಯವಾಗಿತ್ತು.

ಇದಕ್ಕೆ ಏನು ಪರಿಹಾರ? : ನಿಮ್ಮಲ್ಲಿ ನೋಕಿಯಾ ಸಿಂಬಿಯಾನ್, ಬ್ಲಾಕ್ ಬೆರಿ ಅಥವಾ ವಿಂಡೋಸ್ ಓಸ್ ಫೋನ್ ಇದ್ದರೆ ಅದರ ಓಸ್ ಅಪ್ ಗ್ರೇಡ್ ಮಾಡಿಕೊಳ್ಳಿ.

ಆಂಡ್ರಾಯ್ಡ್ ಓಸ್ 2.3.3+, ಐಓಎಸ್ 7+, ವಿಂಡೋಸ್ ಫೋನ್ 8+ ಇದ್ದರೆ ಸುಧಾರಿತ ವಾಟ್ಸಾಪ್ ಬಳಸಲು ಸಾಧ್ಯ. 2009ರಲ್ಲಿ ವಾಟ್ಸಾಪ್ ಮೊದಲಿಗೆ ಬಂದಾಗ ಸಿಂಬಿಯಾನ್ ಹಾಗೂ ಬ್ಲಾಕ್ ಬೆರಿ ಮಾರುಕಟ್ಟೆಯಲ್ಲಿ ಶೇ 70ರಷ್ಟು ಪಾಲು ಹೊಂದಿದ್ದವು, ಆಂಡ್ರಾಯ್ಡ್ ಹಾಗೂ ಐಓಎಸ್ ಶೇ 25ರಷ್ಟು ಮಾತ್ರ ಇತ್ತು. ಈಗ ಕಾಲ ಬದಲಾಗಿದೆ. ಅದರಂತೆ, ವಾಟ್ಸಾಪ್ ಬಳಸಲು ಓಸ್ ಅಪ್ ಗ್ರೇಡ್ ಮಾಡಿ, ಇಲ್ಲ ಫೋನ್ ಬದಲಾಯಿಸಿ.

English summary
WhatsApp will end support for BlackBerry OS and BlackBerry 10 which includes Nokia S40, and Nokia S60 platforms also
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X