ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಿಂಗ್ಸ್ ಆಫ್ ಗುಡ್ ಟೈಮ್ ಮಲ್ಯಗೆ ಕಲ್ಯಾಣ ಯೋಗ

By Mahesh
|
Google Oneindia Kannada News

ಲಂಡನ್, ಮಾರ್ಚ್ 28: ಭಾರತದ ಬ್ಯಾಂಕುಗಳಿಗೆ 9 ಸಾವಿರ ಕೋಟಿ ರುಗಳಿಗೂ ಅಧಿಕ ಮೊತ್ತದ ಸಾಲವನ್ನು ಹಿಂತಿರುಗಿಸಲು ಆಗದೆ, ಲಂಡನ್ನಿಗೆ ಹಾರಿರುವ ಉದ್ಯಮಿ ವಿಜಯ್ ಮಲ್ಯಗೆ ಈಗ ಕಲ್ಯಾಣ ಯೋಗ ಕೂಡಿ ಬಂದಿದೆ. ತಮ್ಮ 62ನೇ ವಯಸ್ಸಿನಲ್ಲಿ ಮೂರನೇ ಬಾರಿಗೆ ಮದುವೆಯಾಗುತ್ತಿದ್ದಾರೆ.

ವಿಜಯ್ ಮಲ್ಯ ಜಾತಕ: ಜ್ಯೋತಿಷಿ ವಿಠ್ಠಲ ಭಟ್ ರಿಂದ ಅಚ್ಚರಿಯ ಭವಿಷ್ಯವಿಜಯ್ ಮಲ್ಯ ಜಾತಕ: ಜ್ಯೋತಿಷಿ ವಿಠ್ಠಲ ಭಟ್ ರಿಂದ ಅಚ್ಚರಿಯ ಭವಿಷ್ಯ

ಬಹು ಕಾಲದ ಸಂಗಾತಿ ಪಿಂಕಿ ಲಾಲ್ವಾನಿಯನ್ನು ಮದುವೆಯಾಗಲು ಮಲ್ಯ ನಿರ್ಧರಿಸಿದ್ದಾರೆ. 2011 ರಲ್ಲಿ ಕಿಂಗ್ ಫಿಶರ್ ಏರ್ ಲೈನ್ಸ್ ನಲ್ಲಿ ಸಹಾಯಕ ಗಗನಸಖಿಯಾಗಿ ಕೆಲಸಕ್ಕೆ ಸೇರಿಕೊಂಡ ಪಿಂಕಿ ಈಗ ಮಲ್ಯ ಅವರ ಮಡದಿಯಾಗಲಿದ್ದಾರೆ.

ಸಾಲಗಾರ ಮಲ್ಯಗೆ ಶುಭಸುದ್ದಿ ಕೊಟ್ಟ ಲಂಡನ್ ಹೈಕೋರ್ಟ್ಸಾಲಗಾರ ಮಲ್ಯಗೆ ಶುಭಸುದ್ದಿ ಕೊಟ್ಟ ಲಂಡನ್ ಹೈಕೋರ್ಟ್

ಮಲ್ಯ ಅವರ ಕಷ್ಟ-ಸುಖದ ದಿನಗಳಲ್ಲಿ ಜತೆಯಲ್ಲಿದ್ದುಕೊಂಡು ಸಹ ಜೀವನ ನಡೆಸಿರುವ ಪಿಂಕಿ ಅವರು ಲಂಡನ್ನಿನ ಮ್ಯಾಜಿಸ್ಟ್ರೇಟ್ ಕೋರ್ಟಿಗೂ ಬಂದಿದ್ದರು.

Vijay Mallya to get married for the 3rd time

1986-87ರಲ್ಲಿ ಸಮೀರಾ ತ್ಯಾಬ್ಜಿ, 1993ರಲ್ಲಿ ಬಾಲ್ಯದ ಗೆಳತಿ ರೇಖಾ ಮಲ್ಯರನ್ನು ಅಧಿಕೃತವಾಗಿ ಮದುವೆಯಾಗಿದ್ದರು. ಎರಡು ಮದುವೆಯಿಂದ ಸಿದ್ಧಾರ್ಥ, ಲೀನ್ನಾ, ತಾನ್ಯಾ ಎಂಬ ಮಕ್ಕಳನ್ನು ಹೊಂದಿದ್ದಾರೆ. ಸಾಲದ ಹೊರೆ ಹೊತ್ತಿರುವ ಮಲ್ಯ ಅವರು ಮಾರ್ಚ್ 02,2016ರಂದು ಭಾರತ ತೊರೆದವರು ಸದ್ಯ ಲಂಡನ್ ನಿವಾಸಿಯಾಗಿದ್ದಾರೆ.

English summary
India's King of goodtimes Vijay Mallya to get married for the 3rd time, at the age of 62, to girlfriend Pinky Lalwani.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X