ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ 'ಡಿಜಿಟಲ್ ಇಂಡಿಯಾ' ಕ್ಕೆ ಯುಸಿ ಬ್ರೌಸರ್ ಬೆಂಬಲ

By Mahesh
|
Google Oneindia Kannada News

ಬೆಂಗಳೂರು, ಅ.19: ಪ್ರಧಾನಿ ನರೇಂದ್ರ ಮೋದಿ ಅವರ 'ಡಿಜಿಟಲ್ ಇಂಡಿಯಾ' ಯೋಜನೆಗೆ ಯುಸಿ ಬ್ರೌಸರ್ ಬೆಂಬಲ ವ್ಯಕ್ತಪಡಿಸಿದೆ. ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಸೇರಿದಂತೆ ಹಲವಾರು ಕ್ರಿಕೆಟರ್ಸ್ ಗಳು ಯುಸಿ ಬ್ರೌಸರ್ ಗೆ ಬೆಂಬಲ ಪಡೆದುಕೊಂಡಿದೆ.

ಮೋದಿ ಅವರ ಡಿಜಿಟಲ್ ಇಂಡಿಯಾದ ಆಶಯದಂತೆ ದೇಶದ ವಿವಿಧೆಡೆ ಡಿಜಿಟಲ್ ಕ್ರಾಂತಿ ಮೂಡಿಸಲು ಬ್ರೌಸರ್ ಬಳಕೆಯಾಗುತ್ತಿದೆ. ಭಾರತದ ಅತ್ಯಂತ ಜನಪ್ರಿಯ ಕ್ರೀಡೆಯಾದ ಕ್ರಿಕೆಟ್ ಮೂಲಕ ಜನರನ್ನು ಮುಟ್ಟುತ್ತಿದೆ. ಯುಸಿ ಕ್ರಿಕೆಟ್ ಮೂಲಕ ನಿಮಗೆ ನೇರ ಕ್ರೀಡಾಂಗಣದಲ್ಲೇ ಕುಳಿತು ಲೈವ್ ಪಂದ್ಯ ವೀಕ್ಷಣೆ ಅನುಭವ ನೀಡುತ್ತದೆ.

UC Broswer supports PM Narendra Modi's 'Digital India'

ಯುಸಿ ಬ್ರೌಸರ್ ಈಗ 3,000 ಕ್ಕೂ ಅಧಿಕ ವಿವಿಧ ಮೊಬೈಲ್ ಫೋನ್ ಗಳಲ್ಲಿ ಲಭ್ಯವಿದ್ದು, 200ಕ್ಕೂ ಅಧಿಕ ಸಂಸ್ಥೆಗಳ ಮಾನ್ಯತೆ ಪಡೆದುಕೊಂಡಿದೆ. ಕ್ರಿಕೆಟ್ ಗೆಸ್ಸಿಂಗ್ ಗೇಮ್ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಂಡಿದೆ.

ಲೈವ್ ಸ್ಕೋರ್, ಪ್ರೀವ್ಯೂ, ಕಾಮೆಂಟರಿ, ಸಂದರ್ಶನ, ಫೋಟೊಸ್ ಹಾಗೂ ವಿಡಿಯೋಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ. ಇಂಗ್ಲೀಷ್, ರಷ್ಯನ್, ಇಂಡೋನೇಷಿಯನ್ ಸೇರಿದಂತೆ 10ಕ್ಕೂ ಅಧಿಕ ಭಾಷೆ, 500ಮಿಲಿಯನ್ ಗ್ರಾಹಕರು, 150 ದೇಶಗಳಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿ ತಿಳಿಯಲು ನೀವೆ ಬ್ರೌಸರ್ ಬಳಸಿ ನೋಡಿ

English summary
Prime Minister Narendra Modi's "Digital India" initiative has received massive support across the country with people from various walks of life including Indian cricket captain Mahendra Singh Dhoni.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X