• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿನ್ನದ ಬೆಲೆ ಇನ್ನಷ್ಟು ಏರಿಕೆ; 10 ಗ್ರಾಂ ಚಿನ್ನದ ಬೆಲೆ ಎಷ್ಟು ಹೆಚ್ಚಾಗಿದೆ?

|

ನವದೆಹಲಿ, ಮೇ 5: ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕಳೆದ ಮೂರು ದಿನಗಳಿಂದ ಏರಿಕೆ ಹಾದಿಯಲ್ಲೇ ಸಾಗುತ್ತಿದೆ. ಮೇ 5ರಂದು ಕೂಡ ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆ ಕಂಡಿದೆ.

ಕೆಲವು ದಿನಗಳ ಹಿಂದೆ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿತ್ತು. ಎರಡು ದಿನಗಳಿಂದ ಚಿನ್ನದ ಬೆಲೆ ಹತ್ತು ಗ್ರಾಂಗೆ ಶೇ 0.6ರಷ್ಟು ಏರಿಕೆ ದಾಖಲಾಗಿದ್ದರೆ, ಬೆಳ್ಳಿ ಬೆಲೆ ಕೂಡ ಶೇ. 0.6ರಷ್ಟು ಏರಿಕೆ ದಾಖಲಾಗಿತ್ತು. ಬುಧವಾರ ಕೂಡ ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆ ಕಂಡಿದ್ದು, ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 45,790 ರೂಗೆ ಮುಟ್ಟಿದೆ.

ಮತ್ತಷ್ಟು ಹೆಚ್ಚಾಗಿದೆ ಚಿನ್ನದ ಬೆಲೆ; ಮೇ 4ರಂದು ಎಷ್ಟು ಏರಿಕೆಯಾಗಿದೆ?ಮತ್ತಷ್ಟು ಹೆಚ್ಚಾಗಿದೆ ಚಿನ್ನದ ಬೆಲೆ; ಮೇ 4ರಂದು ಎಷ್ಟು ಏರಿಕೆಯಾಗಿದೆ?

ಸ್ಪಾಟ್ ಚಿನ್ನವು ಔನ್ಸ್‌ಗೆ 1,781.59 ಡಾಲರ್‌ನಂತೆ ವಹಿವಾಟು ನಡೆಸುತ್ತಿದ್ದರೆ, ಬೆಳ್ಳಿ ಔನ್ಸ್‌ಗೆ 26.54 ಡಾಲರ್‌ ಆಗಿದೆ. ದೆಹಲಿ, ಮುಂಬೈ, ಕೋಲ್ಕತಾ, ಹೈದರಾಬಾದ್, ಬೆಂಗಳೂರು, ಚೆನ್ನೈ ಮುಂತಾದ ಪ್ರಮುಖ ನಗರಗಳಲ್ಲಿ ಮೇ 5ರಂದು 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ವಿವರ...

 ಬೆಂಗಳೂರಿನಲ್ಲಿ ಚಿನ್ನದ ಬೆಲೆ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ...

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 5: 44,210 (10 ರೂ ಏರಿಕೆ) 48,230 (10 ರೂ ಏರಿಕೆ)

ಮೇ 4: 44,200 (200 ರೂ ಏರಿಕೆ) 48,220 (220 ರೂ ಏರಿಕೆ)

ಮೇ 3: 44000 (200 ರೂ ಏರಿಕೆ) 48,000 (220 ರೂ ಏರಿಕೆ)

ಮೇ 2: 43,800 ರೂ 47,780 ರೂ

 ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 5: 45,790 (10 ರೂ ಏರಿಕೆ) 49,990 (10 ರೂ ಏರಿಕೆ)
ಮೇ 4: 45,780 (210 ರೂ ಏರಿಕೆ) 49,980 (210 ರೂ ಏರಿಕೆ)
ಮೇ 3: 45,570 (200 ರೂ ಏರಿಕೆ) 49,770 (200 ರೂ ಏರಿಕೆ)
ಮೇ 2: 45,370 ರೂ 49,570 ರೂ

 ಚೆನ್ನೈ ಚಿನ್ನದ ಬೆಲೆ ವಿವರ

ಚೆನ್ನೈ ಚಿನ್ನದ ಬೆಲೆ ವಿವರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 5: 44,530 (10 ರೂ ಏರಿಕೆ) 48,580 (10 ರೂ ಏರಿಕೆ)
ಮೇ 4: 44,520 (300 ರೂ ಏರಿಕೆ) 48,570 (330 ರೂ ಏರಿಕೆ)
ಮೇ 3: 44,100 ರೂ 48,110 ರೂ
ಮೇ 2: 44,100 ರೂ 48,110 ರೂ

  ಯೋಗಿ ಕಯ್ಯಲ್ಲಿ ಆಗದೆ ಇದ್ದಿದ್ದನ್ನು ಸೋನು ಸೂದ್ 10 ನಿಮಿಷದಲ್ಲಿ ಮಾಡಿದ್ರು | Oneindia Kannada
   ಮುಂಬೈ ಚಿನ್ನದ ಬೆಲೆ

  ಮುಂಬೈ ಚಿನ್ನದ ಬೆಲೆ

  22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
  ಮೇ 5: 44,580 (10 ರೂ ಏರಿಕೆ) 45,580 (10 ರೂ ಏರಿಕೆ)
  ಮೇ 4: 44,570 (210 ರೂ ಏರಿಕೆ) 45,570 (210 ರೂ ಏರಿಕೆ)
  ಮೇ 3: 44,360 (200 ರೂ ಏರಿಕೆ) 45,360 (200 ರೂ ಏರಿಕೆ)
  ಮೇ 2: 44,160 ರೂ 45,160 ರೂ

  English summary
  The Gold Rate has slightly increased in major cities in India on Wednesday (May 5)
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X