ಚಿನ್ನದ ಬೆಲೆ ಏರಿಕೆ: ಜೂನ್ 8ರ ದರ ಇಲ್ಲಿದೆ
ನವದೆಹಲಿ, ಜೂನ್ 08: ಭಾರತೀಯ ಮಾರುಕಟ್ಟೆಯಲ್ಲಿ ಸೋಮವಾರ (ಜೂನ್ 8) ಚಿನ್ನದ ಬೆಲೆ ಕೊಂಚ ಏರಿಕೆಯಾಗಿದೆ. 22 ಕ್ಯಾರೆಟ್ ಚಿನ್ನ 10 ಗ್ರಾಂ 45,020 ರುಪಾಯಿಗೆ ಏರಿಕೆಯಾಗಿದ್ದು, ಶುದ್ಧ ಚಿನ್ನವು 10 ಗ್ರಾಂ 46,220 ರುಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 47,420 ರುಪಾಯಿಗೆ ತಲುಪಿದೆ.
ಜಾಗತಿಕ ಮಾರಕಟ್ಟೆಯಲ್ಲಿ ಹಳದಿ ಲೋಹದ ಬೆಲೆಯ ಏರಿಳಿತ ಮುಂದುವರಿದಿದ್ದು, ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಜೂನ್ 8: 43,270-47,240 (10 ರುಪಾಯಿ ಏರಿಕೆ)
ಜೂನ್ 7: 43,260-47,230
ಜೂನ್ 6: 43,250-47,220
ಜೂನ್ 5: 43,800-47,760
ಚಿನ್ನದ ಬೆಲೆ ಇಳಿಕೆ: ಬೆಳ್ಳಿ ಕೆಜಿಗೆ 1,080 ರುಪಾಯಿ ಕಡಿಮೆ
ದೆಹಲಿಯಲ್ಲಿ ಚಿನ್ನದ ಬೆಲೆ
ಜೂನ್ 8: 45,020-46,220 (10 ರುಪಾಯಿ ಏರಿಕೆ)
ಜೂನ್ 7: 45,010-46,210
ಜೂನ್ 6: 45,000-46,200
ಜೂನ್ 5: 45,300-46,500
ಚೆನ್ನೈನಲ್ಲಿ ಚಿನ್ನದ ಬೆಲೆ
ಜೂನ್ 8: 44,290-48,370 (10 ರುಪಾಯಿ ಏರಿಕೆ)
ಜೂನ್ 7: 44,280-48,360
ಜೂನ್ 6: 44,270-48,350
ಜೂನ್ 5: 44,750-44,830
ವಿಶ್ವದ 2ನೇ ದೊಡ್ಡ ವಜ್ರ ಕೋಟ್ಯಾಧಿಪತಿಯ ಪಾಲು, ಯಾರದು ಗೊತ್ತೆ?
ಮುಂಬೈ ಚಿನ್ನದ ಬೆಲೆ
ಜೂನ್ 8: 44,640-45,640 (10 ರುಪಾಯಿ ಏರಿಕೆ)
ಜೂನ್ 7: 44,630-45,630
ಜೂನ್ 6: 44,620-45,620 (380 ರು. ಇಳಿಕೆ)
ಜೂನ್ 5: 45,000-46,000
ಜೈಪುರ ಚಿನ್ನದ ಬೆಲೆ
ಜೂನ್ 8: 45,020-46,220 (10 ರುಪಾಯಿ ಏರಿಕೆ)
ಜೂನ್ 7: 45,010-46,210
ಜೂನ್ 6: 45,000-46,200 (300 ರು. ಇಳಿಕೆ)
ಜೂನ್ 5: 45,300-46,500
ಗಿನ್ನಿಸ್ ದಾಖಲೆ ಸೇರಿದ ಚೀನಾದ ಚಿನ್ನ ಲೇಪಿತ ಶೌಚಾಲಯ
ಚಂಡೀಗಡ ಚಿನ್ನದ ಬೆಲೆ
ಜೂನ್ 8: 44,640-46,640 (10 ರುಪಾಯಿ ಏರಿಕೆ)
ಜೂನ್ 7: 44,630-44,630
ಜೂನ್ 6: 44,620-46,620
ಜೂನ್ 5: 45,150-47,150
ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.