ಇಳಿಕೆಗೊಂಡಿದ್ದ ಚಿನ್ನದ ಬೆಲೆ ಏರಿಕೆ: ಜುಲೈ 7ರ ದರ ಹೀಗಿದೆ
ನವದೆಹಲಿ, ಜುಲೈ 7: ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ಕೆಲವು ವಹಿವಾಟುಗಳಲ್ಲಿ ಇಳಿಕೆಗೊಂಡಿದ್ದ ಚಿನ್ನದ ಬೆಲೆ ಮಂಗಳವಾರ ಏರಿಕೆ ದಾಖಲಿಸಿದೆ. 22 ಕ್ಯಾರೆಟ್ ಚಿನ್ನ 10 ಗ್ರಾಂ 350 ರುಪಾಯಿ ಏರಿಕೆಗೊಂಡು 47,250 ರುಪಾಯಿ ದಾಖಲಿಸಿದೆ. ಶುದ್ಧ ಚಿನ್ನವು 10 ಗ್ರಾಂ 48,450 ರುಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 400 ರುಪಾಯಿ ಇಳಿಕೆಗೊಂಡು 49,200 ರುಪಾಯಿಗೆ ಮುಟ್ಟಿದೆ.
Recommended Video
ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಜುಲೈ 07: 45,700-49,850 (400 ರುಪಾಯಿ ಏರಿಕೆ)
ಜುಲೈ 06: 45,350-49,450
ಜುಲೈ 05: 45,660-49,760
ಜುಲೈ 04: 45,650-49,750
ಎಸ್ಬಿಐ ಚಿನ್ನದ ಹಣಗಳಿಸುವ ಯೋಜನೆ: 13,212 ಕೆ.ಜಿ ಚಿನ್ನ ಸಂಗ್ರಹ
ದೆಹಲಿಯಲ್ಲಿ ಚಿನ್ನದ ಬೆಲೆ
ಜುಲೈ 07: 47,250-48,450 (350 ರುಪಾಯಿ ಏರಿಕೆ)
ಜುಲೈ 06: 46,900-48,100
ಜುಲೈ 05: 47,120-48,320
ಜುಲೈ 04: 47,110-48,310
ಚೆನ್ನೈನಲ್ಲಿ ಚಿನ್ನದ ಬೆಲೆ
ಜುಲೈ 07: 46,410-50,620 (310 ರುಪಾಯಿ ಏರಿಕೆ)
ಜುಲೈ 06: 46,100-50,710
ಜುಲೈ 05: 46,240-50,850
ಜುಲೈ 04: 46,230-50,840
30 ಕೆಜಿ ಚಿನ್ನದ ಸ್ಮಗ್ಲರ್ ಸ್ವಪ್ನಾಗೂ ಸಿಎಂ ಕಚೇರಿಗೂ ಏನಿದು ನಂಟು?
ಮುಂಬೈ ಚಿನ್ನದ ಬೆಲೆ
ಜುಲೈ 07: 46,620-47,620 (330 ರುಪಾಯಿ ಇಳಿಕೆ)
ಜುಲೈ 06: 46,950-47,950
ಜುಲೈ 05: 46,460-47,460
ಜುಲೈ 04: 46,510-47,510
ಜೈಪುರ ಚಿನ್ನದ ಬೆಲೆ
ಜುಲೈ 07: 47,250-48,450 (350 ರುಪಾಯಿ ಏರಿಕೆ)
ಜುಲೈ 06: 46,900-48,100
ಜುಲೈ 05: 47,120-48,320
ಜುಲೈ 04: 47,110-48,310
ಚಂಡೀಗಡ ಚಿನ್ನದ ಬೆಲೆ
ಜುಲೈ 07: 46,620-48,600 (340 ರುಪಾಯಿ ಏರಿಕೆ)
ಜುಲೈ 06: 46,280-48,280
ಜುಲೈ 05: 46,340-48,340
ಜುಲೈ 04: 46,330-48,330
ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.