ಚಿನ್ನದ ಬೆಲೆ ಭಾರೀ ಏರಿಕೆ: ಆಗಸ್ಟ್ 05ರ ದರ ಹೀಗಿದೆ
ನವದೆಹಲಿ, ಆಗಸ್ಟ್ 05: ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮತ್ತಷ್ಟು ಎತ್ತರಕ್ಕೆ ಜಿಗಿದಿದೆ. ಬುಧವಾರ 22 ಕ್ಯಾರೆಟ್ ಚಿನ್ನ 10 ಗ್ರಾಂ 950 ರೂಪಾಯಿ ಏರಿಕೆಗೊಂಡು 53,500 ರೂಪಾಯಿಗೆ ಏರಿಕೆಗೊಂಡಿದೆ. ಶುದ್ಧ ಚಿನ್ನ 10 ಗ್ರಾಂ 54,700 ರೂಪಾಯಿಗೆ ಜಿಗಿದಿದೆ. ಬೆಳ್ಳಿ ಬೆಲೆಯು ಕೆಜಿಗೆ 6,450 ರೂಪಾಯಿ ಹೆಚ್ಚಾಗಿ 71,500 ರೂಪಾಯಿಗೆ ತಲುಪಿದೆ.
ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಆಗಸ್ಟ್ 05: 51,800-56,500 (970 ರೂಪಾಯಿ ಏರಿಕೆ)
ಆಗಸ್ಟ್ 04: 50,900-55,530
ಆಗಸ್ಟ್ 03: 50,760-55,370
ಆಗಸ್ಟ್ 02: 50,660-55,260
ಚಿನ್ನದ ಖರೀದಿ ಮತ್ತಷ್ಟು ದುಬಾರಿ: ಆಗಸ್ಟ್ 04 ರ ದರ ಹೀಗಿದೆ
ದೆಹಲಿಯಲ್ಲಿ ಚಿನ್ನದ ಬೆಲೆ
ಆಗಸ್ಟ್ 05: 53,500-54,700 (950 ರೂಪಾಯಿ ಏರಿಕೆ)
ಆಗಸ್ಟ್ 04: 52,550-53,750
ಆಗಸ್ಟ್ 03: 52,450-53,650
ಆಗಸ್ಟ್ 02: 52,260-53,460
ಚೆನ್ನೈನಲ್ಲಿ ಚಿನ್ನದ ಬೆಲೆ
ಆಗಸ್ಟ್ 05: 53,010-57,820 (1010 ರೂಪಾಯಿ ಏರಿಕೆ)
ಆಗಸ್ಟ್ 04: 52,080-56,810
ಆಗಸ್ಟ್ 03: 51,880-56,590
ಆಗಸ್ಟ್ 02: 51,790-56,500
ಏರುತ್ತಲೇ ಸಾಗಿದ ಚಿನ್ನದ ಬೆಲೆ: ಆಗಸ್ಟ್ 03 ರ ದರ ಹೀಗಿದೆ
ಮುಂಬೈ ಚಿನ್ನದ ಬೆಲೆ
ಆಗಸ್ಟ್ 05: 53,400-54,400 (1100 ರೂಪಾಯಿ ಏರಿಕೆ)
ಆಗಸ್ಟ್ 04: 52,300-53,300
ಆಗಸ್ಟ್ 03: 52,400-53,400
ಆಗಸ್ಟ್ 02: 52,500-53,500
ಜೈಪುರ ಚಿನ್ನದ ಬೆಲೆ
ಆಗಸ್ಟ್ 05: 53,500-54,700 (950 ರೂಪಾಯಿ ಏರಿಕೆ)
ಆಗಸ್ಟ್ 04: 52,550-53,750
ಆಗಸ್ಟ್ 03: 52,450-53,650
ಆಗಸ್ಟ್ 02: 52,260-53,460
ಚಂಡೀಗಡ ಚಿನ್ನದ ಬೆಲೆ
ಆಗಸ್ಟ್ 05: 53,200-55,950 (1000 ರೂಪಾಯಿ ಏರಿಕೆ)
ಆಗಸ್ಟ್ 04: 52,200-54,950
ಆಗಸ್ಟ್ 03: 52,200-54,290
ಆಗಸ್ಟ್ 02: 52,260-55,010
ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.