ಚಿನ್ನದ ಖರೀದಿ ಮತ್ತಷ್ಟು ದುಬಾರಿ: ಆಗಸ್ಟ್ 04 ರ ದರ ಹೀಗಿದೆ
ನವದೆಹಲಿ, ಆಗಸ್ಟ್ 04: ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರುತ್ತಲೇ ಸಾಗಿದೆ. 22 ಕ್ಯಾರೆಟ್ ಚಿನ್ನ 10 ಗ್ರಾಂ 52,550 ರೂಪಾಯಿಗೆ ಏರಿಕೆಯಾಗಿದೆ. ಶುದ್ಧ ಚಿನ್ನ 10 ಗ್ರಾಂ 53,750 ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 350 ರೂಪಾಯಿ ಇಳಿಕೆಯಾಗಿದ್ದು, 65,050 ರೂಪಾಯಿಗೆ ತಲುಪಿದೆ.
Recommended Video
ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಆಗಸ್ಟ್ 04: 50,900-55,530 (160 ರೂಪಾಯಿ ಏರಿಕೆ)
ಆಗಸ್ಟ್ 03: 50,760-55,370
ಆಗಸ್ಟ್ 02: 50,660-55,260
ಆಗಸ್ಟ್ 01: 50,650-55,250
ದೆಹಲಿಯಲ್ಲಿ ಚಿನ್ನದ ಬೆಲೆ
ಆಗಸ್ಟ್ 04: 52,550-53,750 (100 ರೂಪಾಯಿ ಏರಿಕೆ)
ಆಗಸ್ಟ್ 03: 52,450-53,650
ಆಗಸ್ಟ್ 02: 52,260-53,460
ಆಗಸ್ಟ್ 01: 52,250-53,450
ಏರುತ್ತಲೇ ಸಾಗಿದ ಚಿನ್ನದ ಬೆಲೆ: ಆಗಸ್ಟ್ 03 ರ ದರ ಹೀಗಿದೆ
ಚೆನ್ನೈನಲ್ಲಿ ಚಿನ್ನದ ಬೆಲೆ
ಆಗಸ್ಟ್ 04: 52,080-56,810 (220 ರೂಪಾಯಿ ಏರಿಕೆ)
ಆಗಸ್ಟ್ 03: 51,880-56,590
ಆಗಸ್ಟ್ 02: 51,790-56,500
ಆಗಸ್ಟ್ 01: 51,780-56,490
ಮುಂಬೈ ಚಿನ್ನದ ಬೆಲೆ
ಆಗಸ್ಟ್ 04: 52,300-53,300 (100 ರೂಪಾಯಿ ಇಳಿಕೆ)
ಆಗಸ್ಟ್ 03: 52,400-53,400
ಆಗಸ್ಟ್ 02: 52,500-53,500
ಆಗಸ್ಟ್ 01: 52,500-53,500
ಚಿನ್ನದ ಬೆಲೆಯ ದಾಖಲೆಯ ಓಟ: ಗರಿಷ್ಠ ಮಟ್ಟ ತಲುಪಿದ ಹಳದಿ ಲೋಹ
ಜೈಪುರ ಚಿನ್ನದ ಬೆಲೆ
ಆಗಸ್ಟ್ 04: 52,550-53,750 (100 ರೂಪಾಯಿ ಏರಿಕೆ)
ಆಗಸ್ಟ್ 03: 52,450-53,650
ಆಗಸ್ಟ್ 02: 52,260-53,460
ಆಗಸ್ಟ್ 01: 52,250-53,450
ಚಂಡೀಗಡ ಚಿನ್ನದ ಬೆಲೆ
ಆಗಸ್ಟ್ 04: 52,200-54,950 (ಯಾವುದೇ ಬದಲಾವಣೆ ಇಲ್ಲ)
ಆಗಸ್ಟ್ 03: 52,200-54,290
ಆಗಸ್ಟ್ 02: 52,260-55,010
ಆಗಸ್ಟ್ 01: 52,250-55,000
ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.