ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನದ ಖರೀದಿ ಮತ್ತಷ್ಟು ದುಬಾರಿ: ಆಗಸ್ಟ್ 04 ರ ದರ ಹೀಗಿದೆ

|
Google Oneindia Kannada News

ನವದೆಹಲಿ, ಆಗಸ್ಟ್‌ 04: ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರುತ್ತಲೇ ಸಾಗಿದೆ. 22 ಕ್ಯಾರೆಟ್ ಚಿನ್ನ 10 ಗ್ರಾಂ 52,550 ರೂಪಾಯಿಗೆ ಏರಿಕೆಯಾಗಿದೆ. ಶುದ್ಧ ಚಿನ್ನ 10 ಗ್ರಾಂ 53,750 ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 350 ರೂಪಾಯಿ ಇಳಿಕೆಯಾಗಿದ್ದು, 65,050 ರೂಪಾಯಿಗೆ ತಲುಪಿದೆ.

Recommended Video

DK Shivakumar : ಫೀಲ್ಡಿಗಿಳಿದು ಗೆದ್ದರಷ್ಟೇ ಪದಾಧಿಕಾರಿ ಹುದ್ದೆ | Oneindia Kannada

ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಆಗಸ್ಟ್‌ 04: 50,900-55,530 (160 ರೂಪಾಯಿ ಏರಿಕೆ)

ಆಗಸ್ಟ್‌ 03: 50,760-55,370

ಆಗಸ್ಟ್‌ 02: 50,660-55,260

ಆಗಸ್ಟ್‌ 01: 50,650-55,250

ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

ಆಗಸ್ಟ್‌ 04: 52,550-53,750 (100 ರೂಪಾಯಿ ಏರಿಕೆ)

ಆಗಸ್ಟ್‌ 03: 52,450-53,650

ಆಗಸ್ಟ್‌ 02: 52,260-53,460

ಆಗಸ್ಟ್‌ 01: 52,250-53,450

ಏರುತ್ತಲೇ ಸಾಗಿದ ಚಿನ್ನದ ಬೆಲೆ: ಆಗಸ್ಟ್‌ 03 ರ ದರ ಹೀಗಿದೆಏರುತ್ತಲೇ ಸಾಗಿದ ಚಿನ್ನದ ಬೆಲೆ: ಆಗಸ್ಟ್‌ 03 ರ ದರ ಹೀಗಿದೆ

ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

ಆಗಸ್ಟ್‌ 04: 52,080-56,810 (220 ರೂಪಾಯಿ ಏರಿಕೆ)

ಆಗಸ್ಟ್‌ 03: 51,880-56,590

ಆಗಸ್ಟ್‌ 02: 51,790-56,500

ಆಗಸ್ಟ್‌ 01: 51,780-56,490

ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

ಆಗಸ್ಟ್‌ 04: 52,300-53,300 (100 ರೂಪಾಯಿ ಇಳಿಕೆ)

ಆಗಸ್ಟ್‌ 03: 52,400-53,400

ಆಗಸ್ಟ್‌ 02: 52,500-53,500

ಆಗಸ್ಟ್‌ 01: 52,500-53,500

ಚಿನ್ನದ ಬೆಲೆಯ ದಾಖಲೆಯ ಓಟ: ಗರಿಷ್ಠ ಮಟ್ಟ ತಲುಪಿದ ಹಳದಿ ಲೋಹಚಿನ್ನದ ಬೆಲೆಯ ದಾಖಲೆಯ ಓಟ: ಗರಿಷ್ಠ ಮಟ್ಟ ತಲುಪಿದ ಹಳದಿ ಲೋಹ

ಜೈಪುರ ಚಿನ್ನದ ಬೆಲೆ

ಜೈಪುರ ಚಿನ್ನದ ಬೆಲೆ

ಆಗಸ್ಟ್‌ 04: 52,550-53,750 (100 ರೂಪಾಯಿ ಏರಿಕೆ)

ಆಗಸ್ಟ್‌ 03: 52,450-53,650

ಆಗಸ್ಟ್‌ 02: 52,260-53,460

ಆಗಸ್ಟ್‌ 01: 52,250-53,450

ಚಂಡೀಗಡ ಚಿನ್ನದ ಬೆಲೆ

ಚಂಡೀಗಡ ಚಿನ್ನದ ಬೆಲೆ

ಆಗಸ್ಟ್‌ 04: 52,200-54,950 (ಯಾವುದೇ ಬದಲಾವಣೆ ಇಲ್ಲ)

ಆಗಸ್ಟ್‌ 03: 52,200-54,290

ಆಗಸ್ಟ್‌ 02: 52,260-55,010

ಆಗಸ್ಟ್‌ 01: 52,250-55,000

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

English summary
Today Gold Rate in Metro Cities: Get the Latest Gold Silver Rate in Metro Cities in India on 4th August 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X