ಗಗನಕ್ಕೇರಿದ ಚಿನ್ನದ ಬೆಲೆ: 65,000 ಗಡಿ ಮುಟ್ಟಿದ ಬೆಳ್ಳಿ
ನವದೆಹಲಿ, ಜುಲೈ 31: ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮತ್ತಷ್ಟು ಎತ್ತರಕ್ಕೆ ಜಿಗಿದಿದೆ. ಜುಲೈ ತಿಂಗಳ ಕೊನೆಯ ದಿನ ಶುಕ್ರವಾರ 22 ಕ್ಯಾರೆಟ್ ಚಿನ್ನ 10 ಗ್ರಾಂ 52,200 ರೂಪಾಯಿಗೆ ತಲುಪಿದ್ದು, ಶುದ್ಧ ಚಿನ್ನವು 10 ಗ್ರಾಂ 53,200 ರೂಪಾಯಿಗೆ ಏರಿಕೆಗೊಂಡಿದೆ. ಬೆಳ್ಳಿ ಬೆಲೆಯು ಕೆಜಿಗೆ 2,000 ರೂಪಾಯಿ ಹೆಚ್ಚಳಗೊಂಡು 65,000 ರೂಪಾಯಿಗೆ ತಲುಪಿದೆ.
ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಚಿನ್ನದ ಬೆಲೆ ಮತ್ತಷ್ಟು ಜಿಗಿತ: ಯಾವ ನಗರದಲ್ಲಿ ಎಷ್ಟು ಹೆಚ್ಚಾಗಿದೆ ಗೊತ್ತಾ?
ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಜುಲೈ 31: 50,500-55,000 (50 ರೂಪಾಯಿ ಏರಿಕೆ)
ಜುಲೈ 30: 50,450-54,950
ಜುಲೈ 29: 49,850-54,350
ಜುಲೈ 28: 49,550-54,050
ದೆಹಲಿಯಲ್ಲಿ ಚಿನ್ನದ ಬೆಲೆ
ಜುಲೈ 31: 52,200-53,200 (200 ರೂಪಾಯಿ ಏರಿಕೆ)
ಜುಲೈ 30: 51,800-53,000
ಜುಲೈ 29: 51,500-52,700
ಜುಲೈ 28: 51,250-52,450
ಚಿನ್ನ ಇದೀಗ ಮತ್ತಷ್ಟು ದುಬಾರಿ: ಜುಲೈ 29ರ ದರ ಹೀಗಿದೆ
ಚೆನ್ನೈನಲ್ಲಿ ಚಿನ್ನದ ಬೆಲೆ
ಜುಲೈ 31: 51,250-55,820 (220 ರೂಪಾಯಿ ಏರಿಕೆ)
ಜುಲೈ 30: 51,030-55,600
ಜುಲೈ 29: 50,740-55,310
ಜುಲೈ 28: 50,370-54,940
ಮುಂಬೈ ಚಿನ್ನದ ಬೆಲೆ
ಜುಲೈ 31: 51,900-52,900 (800 ರೂಪಾಯಿ ಏರಿಕೆ)
ಜುಲೈ 30: 51,100-52,100
ಜುಲೈ 29: 51,400-52,400
ಜುಲೈ 28: 50,260-51,260
ಜೈಪುರ ಚಿನ್ನದ ಬೆಲೆ
ಜುಲೈ 31: 52,200-53,200 (400 ರೂಪಾಯಿ ಏರಿಕೆ)
ಜುಲೈ 30: 51,800-53,000
ಜುಲೈ 29: 51,500-52,700
ಜುಲೈ 28: 51,250-52,450
ಚಂಡೀಗಡ ಚಿನ್ನದ ಬೆಲೆ
ಜುಲೈ 31: 51,500-54,500 (300 ರೂಪಾಯಿ ಇಳಿಕೆ)
ಜುಲೈ 30: 51,800-54,800
ಜುಲೈ 29: 50,600-53,600
ಜುಲೈ 28: 50,200-53,200
ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.