ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಚಿನ್ನದ ಬೆಲೆ ಇಳಿಕೆ
ನವದೆಹಲಿ, ಜೂನ್ 30: ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆಯ ಏರಿಳಿತ ಮುಂದುವರಿದಿದೆ. ಮಂಗಳವಾರ 22 ಕ್ಯಾರೆಟ್ ಚಿನ್ನ 10ಗ್ರಾಂ 47,100 ರುಪಾಯಿಗೆ ಇಳಿಕೆಗೊಂಡಿದೆ. ಶುದ್ಧ ಚಿನ್ನ 10 ಗ್ರಾಂ 48,300 ರುಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 48,550 ರುಪಾಯಿಗೆ ತಲುಪಿದೆ.
ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಚಿನ್ನದ ಬೆಲೆ ಏರಿಕೆ: ಆಭರಣದ ಚಿನ್ನ 10ಗ್ರಾಂ ಎಷ್ಟಾಗಿದೆ ಗೊತ್ತಾ?
ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಜೂನ್ 30: 45,680-49,830 (70 ರುಪಾಯಿ ಇಳಿಕೆ)
ಜೂನ್ 29: 45,750-49,900
ಜೂನ್ 28: 45,730-49,880
ಜೂನ್ 27: 45,740-49,870
ದೆಹಲಿಯಲ್ಲಿ ಚಿನ್ನದ ಬೆಲೆ
ಜೂನ್ 30: 47,100-48,300 (150 ರುಪಾಯಿ ಇಳಿಕೆ)
ಜೂನ್ 29: 47,250-48,450
ಜೂನ್ 28: 47,210-48,410
ಜೂನ್ 27: 47,200-48,400
ಇಳಿಕೆಗೊಂಡಿದ್ದ ಚಿನ್ನದ ಬೆಲೆ ಏರಿಕೆ: 10 ಗ್ರಾಂ 500 ರುಪಾಯಿ ಹೆಚ್ಚಳ
ಚೆನ್ನೈನಲ್ಲಿ ಚಿನ್ನದ ಬೆಲೆ
ಜೂನ್ 30: 46,270-50,480 (180 ರುಪಾಯಿ ಇಳಿಕೆ)
ಜೂನ್ 29: 46,450-50,660
ಜೂನ್ 28: 46,410-50,620
ಜೂನ್ 27: 46,400-50,610
ಮುಂಬೈ ಚಿನ್ನದ ಬೆಲೆ
ಜೂನ್ 30: 47,350-48,350 (50 ರುಪಾಯಿ ಏರಿಕೆ)
ಜೂನ್ 29: 47,300-48,300
ಜೂನ್ 28: 47,360-48,360
ಜೂನ್ 27: 47,350-48,350
ಜೈಪುರ ಚಿನ್ನದ ಬೆಲೆ
ಜೂನ್ 30: 47,100-48,300 (150 ರುಪಾಯಿ ಇಳಿಕೆ)
ಜೂನ್ 29: 47,250-48,450
ಜೂನ್ 28: 47,210-48,410
ಜೂನ್ 27: 47,200-48,400
ಚಂಡೀಗಡ ಚಿನ್ನದ ಬೆಲೆ
ಜೂನ್ 30: 46,560-48,560 (430 ರುಪಾಯಿ ಇಳಿಕೆ)
ಜೂನ್ 29: 46,690-48,990
ಜೂನ್ 28: 46,810-48,810
ಜೂನ್ 27: 46,800-48,800
ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.