ಚಿನ್ನ ಇದೀಗ ಮತ್ತಷ್ಟು ದುಬಾರಿ: ಜುಲೈ 29ರ ದರ ಹೀಗಿದೆ
ನವದೆಹಲಿ, ಜುಲೈ 29: ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಮತ್ತಷ್ಟು ಎತ್ತರಕ್ಕೆ ಸಾಗಿದ್ದು, ಬುಧವಾರ ಮತ್ತಷ್ಟು ಏರಿಕೆಯಾಗಿದೆ. 22 ಕ್ಯಾರೆಟ್ ಚಿನ್ನ 10 ಗ್ರಾಂ 49,850 ರೂಪಾಯಿಗೆ ತಲುಪಿದ್ದು, ಶುದ್ಧ ಚಿನ್ನವು 10 ಗ್ರಾಂ 54,350 ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 66 ಸಾವಿರ ರೂಪಾಯಿ ಗಡಿದಾಟಿದೆ.
ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಏರುತ್ತಲೇ ಸಾಗಿದ ಚಿನ್ನದ ಬೆಲೆ: ಜುಲೈ 28ರ ದರ ಹೀಗಿದೆ
ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಜುಲೈ 29: 49,850-54,350 (300 ರೂಪಾಯಿ ಏರಿಕೆ)
ಜುಲೈ 28: 49,550-54,050
ಜುಲೈ 27: 49,070-53,530
ಜುಲೈ 26: 48,420-52,790
ದೆಹಲಿಯಲ್ಲಿ ಚಿನ್ನದ ಬೆಲೆ
ಜುಲೈ 29: 51,500-52,700 (250 ರೂಪಾಯಿ ಏರಿಕೆ)
ಜುಲೈ 28: 51,250-52,450
ಜುಲೈ 27: 50,800-52,000
ಜುಲೈ 26: 49,960-51,160
ಗಗನಕ್ಕೇರಿದ ಚಿನ್ನದ ಬೆಲೆ: ಜುಲೈ 27ರಂದು ಯಾವ ನಗರದಲ್ಲಿ ಎಷ್ಟಿದೆ?
ಚೆನ್ನೈನಲ್ಲಿ ಚಿನ್ನದ ಬೆಲೆ
ಜುಲೈ 29: 50,740-55,310 (370 ರೂಪಾಯಿ ಏರಿಕೆ)
ಜುಲೈ 28: 50,370-54,940
ಜುಲೈ 27: 49,780-54,300
ಜುಲೈ 26: 49,050-53,480
ಮುಂಬೈ ಚಿನ್ನದ ಬೆಲೆ
ಜುಲೈ 29: 51,400-52,400 (640 ರೂಪಾಯಿ ಏರಿಕೆ)
ಜುಲೈ 28: 50,260-51,260
ಜುಲೈ 27: 50,620-51,650
ಜುಲೈ 26: 49,910-50,910
ಜೈಪುರ ಚಿನ್ನದ ಬೆಲೆ
ಜುಲೈ 29: 51,500-52,700 (250 ರೂಪಾಯಿ ಏರಿಕೆ)
ಜುಲೈ 28: 51,250-52,450
ಜುಲೈ 27: 50,800-52,000
ಜುಲೈ 26: 49,960-51,160
ಚಂಡೀಗಡ ಚಿನ್ನದ ಬೆಲೆ
ಜುಲೈ 29: 50,600-53,600 (400 ರೂಪಾಯಿ ಏರಿಕೆ)
ಜುಲೈ 28: 50,200-53,200
ಜುಲೈ 27: 50,800-53,700
ಜುಲೈ 26: 48,610-51,510
ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.