ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರುತ್ತಲೇ ಸಾಗಿದ ಚಿನ್ನದ ಬೆಲೆ: ಜುಲೈ 28ರ ದರ ಹೀಗಿದೆ

Array

|
Google Oneindia Kannada News

ನವದೆಹಲಿ, ಜುಲೈ 28: ಜಾಗತಿಕ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ದಿನೇ ದಿನೇ ದುಬಾರಿಯಾಗುತ್ತಿದೆ. ಮಂಗಳವಾರ 22 ಕ್ಯಾರೆಟ್ ಚಿನ್ನ 10 ಗ್ರಾಂ 450 ರೂಪಾಯಿ ಏರಿಕೆಗೊಂಡು 51,250 ರೂಪಾಯಿಗೆ ತಲುಪಿದೆ. ಶುದ್ಧ ಚಿನ್ನವು 10 ಗ್ರಾಂ 52,450 ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 2,700 ರೂಪಾಯಿ ಕಡಿಮೆಯಾಗಿ 62,000 ಗಡಿಗೆ ತಲುಪಿದೆ.

ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಜುಲೈ 28: 49,550-54,050 (520 ರುಪಾಯಿ ಏರಿಕೆ)

ಜುಲೈ 27: 49,070-53,530

ಜುಲೈ 26: 48,420-52,790

ಜುಲೈ 25: 48,410-52,780

ಚಿನ್ನದ ಬೆಲೆ 800 ರುಪಾಯಿ ಏರಿಕೆ: ಬೆಳ್ಳಿ ಬೆಲೆ ಕೆಜಿಗೆ 3,400 ರುಪಾಯಿ ಹೆಚ್ಚಳಚಿನ್ನದ ಬೆಲೆ 800 ರುಪಾಯಿ ಏರಿಕೆ: ಬೆಳ್ಳಿ ಬೆಲೆ ಕೆಜಿಗೆ 3,400 ರುಪಾಯಿ ಹೆಚ್ಚಳ

ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

ಜುಲೈ 28: 51,250-52,450 (450 ರುಪಾಯಿ ಏರಿಕೆ)

ಜುಲೈ 27: 50,800-52,000

ಜುಲೈ 26: 49,960-51,160

ಜುಲೈ 25: 49,950-51,150

ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

ಜುಲೈ 28: 50,370-54,940 (640 ರುಪಾಯಿ ಏರಿಕೆ)

ಜುಲೈ 27: 49,780-54,300

ಜುಲೈ 26: 49,050-53,480

ಜುಲೈ 25: 49,040-53,470

ಏರುತ್ತಲೇ ಸಾಗಿದ ಚಿನ್ನದ ಬೆಲೆ: ಹೂಡಿಕೆ ಮಾಡಲು ಸುಲಭ ಮಾರ್ಗಗಳುಏರುತ್ತಲೇ ಸಾಗಿದ ಚಿನ್ನದ ಬೆಲೆ: ಹೂಡಿಕೆ ಮಾಡಲು ಸುಲಭ ಮಾರ್ಗಗಳು

ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

ಜುಲೈ 28: 50,260-51,260 (390 ರುಪಾಯಿ ಏರಿಕೆ)

ಜುಲೈ 27: 50,620-51,650

ಜುಲೈ 26: 49,910-50,910

ಜುಲೈ 25: 49,900-50,900

ಜೈಪುರ ಚಿನ್ನದ ಬೆಲೆ

ಜೈಪುರ ಚಿನ್ನದ ಬೆಲೆ

ಜುಲೈ 28: 51,250-52,450 (450 ರುಪಾಯಿ ಏರಿಕೆ)

ಜುಲೈ 27: 50,800-52,000

ಜುಲೈ 26: 49,960-51,160

ಜುಲೈ 25: 49,950-51,150

ಚಂಡೀಗಡ ಚಿನ್ನದ ಬೆಲೆ

ಚಂಡೀಗಡ ಚಿನ್ನದ ಬೆಲೆ

ಜುಲೈ 28: 50,200-53,200 (500 ರುಪಾಯಿ ಏರಿಕೆ)

ಜುಲೈ 27: 50,800-53,700

ಜುಲೈ 26: 48,610-51,510

ಜುಲೈ 25: 48,600-51,500

English summary
Today Gold Rate in Metro Cities: Get the Latest Gold Silver Rate in Metro Cities in India on 28th July 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X