ಗಗನಕ್ಕೇರಿದ ಚಿನ್ನದ ಬೆಲೆ: ಜುಲೈ 27ರಂದು ಯಾವ ನಗರದಲ್ಲಿ ಎಷ್ಟಿದೆ?
ನವದೆಹಲಿ, ಜುಲೈ 27: ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಏರುತ್ತಲೇ ಸಾಗುತ್ತಿದೆ. ಸೋಮವಾರ 22 ಕ್ಯಾರೆಟ್ ಚಿನ್ನ 10 ಗ್ರಾಂ 840 ರುಪಾಯಿ ಏರಿಕೆಗೊಂಡು 50,800 ರುಪಾಯಿಗೆ ಏರಿಕೆಗೊಂಡಿದೆ. ಶುದ್ಧ ಚಿನ್ನ 10 ಗ್ರಾಂ 52,000 ರುಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 3,490 ರುಪಾಯಿ ಹೆಚ್ಚಾಗಿದ್ದು 64,700 ರುಪಾಯಿ ದಾಖಲಾಗಿದೆ.
Recommended Video
ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಚಿನ್ನದ ಬೆಲೆ 800 ರುಪಾಯಿ ಏರಿಕೆ: ಬೆಳ್ಳಿ ಬೆಲೆ ಕೆಜಿಗೆ 3,400 ರುಪಾಯಿ ಹೆಚ್ಚಳ
ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಜುಲೈ 27: 49,070-53,530 (740 ರುಪಾಯಿ ಏರಿಕೆ)
ಜುಲೈ 26: 48,420-52,790
ಜುಲೈ 25: 48,410-52,780
ಜುಲೈ 24: 48,100-52,470
ದೆಹಲಿಯಲ್ಲಿ ಚಿನ್ನದ ಬೆಲೆ
ಜುಲೈ 27: 50,800-52,800 (840 ರುಪಾಯಿ ಏರಿಕೆ)
ಜುಲೈ 26: 49,960-51,160
ಜುಲೈ 25: 49,950-51,150
ಜುಲೈ 24: 49,550-50,750
ಚೆನ್ನೈನಲ್ಲಿ ಚಿನ್ನದ ಬೆಲೆ
ಜುಲೈ 27: 49,780-54,300 (820 ರುಪಾಯಿ ಏರಿಕೆ)
ಜುಲೈ 26: 49,050-53,480
ಜುಲೈ 25: 49,040-53,470
ಜುಲೈ 24: 48,790-53,220
ಮುಂಬೈ ಚಿನ್ನದ ಬೆಲೆ
ಜುಲೈ 27: 50,620-51,650 (740 ರುಪಾಯಿ ಏರಿಕೆ)
ಜುಲೈ 26: 49,910-50,910
ಜುಲೈ 25: 49,900-50,900
ಜುಲೈ 24: 49,600-50,600
ಜೈಪುರ ಚಿನ್ನದ ಬೆಲೆ
ಜುಲೈ 27: 50,800-52,000 (840 ರುಪಾಯಿ ಏರಿಕೆ)
ಜುಲೈ 26: 49,960-51,160
ಜುಲೈ 25: 49,950-51,150
ಜುಲೈ 24: 49,550-50,750
ಚಂಡೀಗಡ ಚಿನ್ನದ ಬೆಲೆ
ಜುಲೈ 27: 50,800-53,700 (2190 ರುಪಾಯಿ ಏರಿಕೆ)
ಜುಲೈ 26: 48,610-51,510
ಜುಲೈ 25: 48,600-51,500
ಜುಲೈ 24: 48,600-51,500
ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.