ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತತ ಏರಿಕೆ ಕಂಡ ಚಿನ್ನದ ಬೆಲೆ: ಜುಲೈ 24ರ ದರ ಇಲ್ಲಿದೆ

|
Google Oneindia Kannada News

ನವದೆಹಲಿ, ಜುಲೈ 24: ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸತತ ಏರಿಕೆ ದಾಖಲಿಸಿದೆ. ಶುಕ್ರವಾರ 22 ಕ್ಯಾರೆಟ್ ಚಿನ್ನ 10 ಗ್ರಾಂ 550 ರುಪಾಯಿ ಏರಿಕೆಗೊಂಡು 49,550 ರುಪಾಯಿಗೆ ತಲುಪಿದೆ. ಶುದ್ಧ ಚಿನ್ನ 10 ಗ್ರಾಂ 50,750 ರುಪಾಯಿಗೆ ಏರಿಕೆಯಾಗಿದೆ. ಭಾರೀ ಏರಿಕೆ ಕಂಡಿದ ಬೆಳ್ಳಿ ಬೆಲೆಯು ಕೆಜಿಗೆ 950 ರುಪಾಯಿ ಇಳಿಕೆಗೊಂಡು 61,050 ರುಪಾಯಿಗೆ ತಗ್ಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಜುಲೈ 24: 48,100-52,470 (550 ರುಪಾಯಿ ಏರಿಕೆ)

ಜುಲೈ 23: 47,620-51,920

ಜುಲೈ 22: 47,270-51,570

ಜುಲೈ 21: 46,510-50,710

ಚಿನ್ನದ ಬೆಲೆ ಭಾರೀ ಏರಿಕೆ: ಬೆಳ್ಳಿ ಬೆಲೆ ಕೆಜಿಗೆ 3,550 ರುಪಾಯಿ ಹೆಚ್ಚಳಚಿನ್ನದ ಬೆಲೆ ಭಾರೀ ಏರಿಕೆ: ಬೆಳ್ಳಿ ಬೆಲೆ ಕೆಜಿಗೆ 3,550 ರುಪಾಯಿ ಹೆಚ್ಚಳ

ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

ಜುಲೈ 24: 49,550-50,750 (550 ರುಪಾಯಿ ಏರಿಕೆ)

ಜುಲೈ 23: 49,000-50,200

ಜುಲೈ 22: 48,750-49,950

ಜುಲೈ 21: 47,900-49,100

ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

ಜುಲೈ 24: 48,790-53,220 (720 ರುಪಾಯಿ ಏರಿಕೆ)

ಜುಲೈ 23: 48,150-52,200

ಜುಲೈ 22: 47,850-52,200

ಜುಲೈ 21: 47,090-51,370

ಏರುತ್ತಲೇ ಸಾಗಿದ ಚಿನ್ನದ ಬೆಲೆ: ಹೂಡಿಕೆ ಮಾಡಲು ಸುಲಭ ಮಾರ್ಗಗಳುಏರುತ್ತಲೇ ಸಾಗಿದ ಚಿನ್ನದ ಬೆಲೆ: ಹೂಡಿಕೆ ಮಾಡಲು ಸುಲಭ ಮಾರ್ಗಗಳು

ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

ಜುಲೈ 24: 49,600-50,600 (400 ರುಪಾಯಿ ಏರಿಕೆ)

ಜುಲೈ 23: 49,200-50,200

ಜುಲೈ 22: 48,700-49,700

ಜುಲೈ 21: 48,100-49,100

ಜೈಪುರ ಚಿನ್ನದ ಬೆಲೆ

ಜೈಪುರ ಚಿನ್ನದ ಬೆಲೆ

ಜುಲೈ 24: 49,550-50,750 (550 ರುಪಾಯಿ ಏರಿಕೆ)

ಜುಲೈ 23: 49,000-50,200

ಜುಲೈ 22: 48,750-49,950

ಜುಲೈ 21: 47,900-49,100

ಚಂಡೀಗಡ ಚಿನ್ನದ ಬೆಲೆ

ಚಂಡೀಗಡ ಚಿನ್ನದ ಬೆಲೆ

ಜುಲೈ 24: 48,600-51,500 (300 ರುಪಾಯಿ ಏರಿಕೆ)

ಜುಲೈ 23: 48,300-51,200

ಜುಲೈ 22: 47,900-50,800

ಜುಲೈ 21: 47,000-49,050

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

English summary
Today Gold Rate in Metro Cities: Get the Latest Gold Silver Rate in Metro Cities in India on 24th July 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X