ಚಿನ್ನದ ಬೆಲೆ ಮತ್ತಷ್ಟು ಜಿಗಿತ:ಶನಿವಾರದ ದರ ಇಲ್ಲಿದೆ
ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಮತ್ತಷ್ಟು ಏರಿಕೆಗೊಂಡಿದೆ. ಶನಿವಾರ 22 ಕ್ಯಾರೆಟ್ ಚಿನ್ನ 10 ಗ್ರಾಂ 500 ರುಪಾಯಿ ಏರಿಕೆಗೊಂಡು 45,360 ರುಪಾಯಿ ದಾಖಲಾಗಿದೆ. ಶುದ್ಧ ಚಿನ್ನವು 10 ಗ್ರಾಂ 460 ರುಪಾಯಿ ಏರಿಕೆಗೊಂಡು 49,480 ರುಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 610 ರುಪಾಯಿ ಜಿಗತಗೊಂಡಿದ್ದು, 48,660 ರುಪಾಯಿ ತಲುಪಿದೆ.
ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಏರುತ್ತಲೇ ಇದೆ ಚಿನ್ನದ ಬೆಲೆ: ಯಾವ ನಗರದಲ್ಲಿ ಎಷ್ಟಿದೆ?
ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಜೂನ್ 20: 45,360-49,480 (460 ರುಪಾಯಿ ಏರಿಕೆ)
ಜೂನ್ 19: 44,950-49,020
ಜೂನ್ 18: 44,860-48,930
ಜೂನ್ 17: 44,860-48,960
ದೆಹಲಿಯಲ್ಲಿ ಚಿನ್ನದ ಬೆಲೆ
ಜೂನ್ 20: 46,750-47,950 (500 ರುಪಾಯಿ ಏರಿಕೆ)
ಜೂನ್ 19: 46,250-47,450
ಜೂನ್ 18: 46,250-47,450
ಜೂನ್ 17: 46,200-47,410
ಚಿನ್ನದ ಬೆಲೆ ಏರಿಕೆ: ಜೂನ್ 18ರ ದರ ಇಲ್ಲಿದೆ
ಚೆನ್ನೈನಲ್ಲಿ ಚಿನ್ನದ ಬೆಲೆ
ಜೂನ್ 20: 45,580-50,270 (500 ರುಪಾಯಿ ಏರಿಕೆ)
ಜೂನ್ 19: 45,570-49,710
ಜೂನ್ 18: 45,510-49,650
ಜೂನ್ 17: 45,470-49,610
ಮುಂಬೈ ಚಿನ್ನದ ಬೆಲೆ
ಜೂನ್ 20: 46,850-47,850 (250 ರುಪಾಯಿ ಏರಿಕೆ)
ಜೂನ್ 19: 46,600-47,600
ಜೂನ್ 18: 46,100-47,100
ಜೂನ್ 17: 46,050-47,050
ಜೈಪುರ ಚಿನ್ನದ ಬೆಲೆ
ಜೂನ್ 20: 46,750-47,950 (500 ರುಪಾಯಿ ಏರಿಕೆ)
ಜೂನ್ 19: 46,250-47,450
ಜೂನ್ 18: 46,250-47,450
ಜೂನ್ 17: 46,200-47,410
ಚಂಡೀಗಡ ಚಿನ್ನದ ಬೆಲೆ
ಜೂನ್ 20: 46,400-48,400 (1,200 ರುಪಾಯಿ ಏರಿಕೆ)
ಜೂನ್ 19: 46,000-47,200
ಜೂನ್ 18: 46,000-47,200
ಜೂನ್ 17: 46,000-47,000
ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.