ಚಿನ್ನದ ಬೆಲೆ ಏರಿಕೆ: ಜೂನ್ 18ರ ದರ ಇಲ್ಲಿದೆ
ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಏರುತ್ತಲೇ ಸಾಗುತ್ತಿದೆ. ಗುರುವಾರ 22 ಕ್ಯಾರೆಟ್ ಚಿನ್ನ 10 ಗ್ರಾಂ 46,250 ರುಪಾಯಿಗೆ ಏರಿಕೆಯಾಗಿದೆ. ಶುದ್ಧ ಚಿನ್ನ 10 ಗ್ರಾಂ 47,450 ರುಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 47,550 ರುಪಾಯಿಗೆ ತಗ್ಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
SBI ಚಿನ್ನದ ಮೇಲಿನ ಸಾಲ ಯೋಜನೆ: ಬಡ್ಡಿದರ, ಅರ್ಹತೆ, ಪಾವತಿ ಆಯ್ಕೆಯ ಕುರಿತು ಮಾಹಿತಿ ಇಲ್ಲಿದೆ
ದೆಹಲಿಯಲ್ಲಿ ಚಿನ್ನದ ಬೆಲೆ
ಜೂನ್ 18: 46,250-47,450 (50 ರುಪಾಯಿ ಏರಿಕೆ)
ಜೂನ್ 17: 46,200-47,410
ಜೂನ್ 16: 46,000-47,200
ಜೂನ್ 15: 46,000-47,200
ಚಿನ್ನದ ಬೆಲೆ ಮತ್ತಷ್ಟು ಏರಿಕೆ: ದೇಶದ ಪ್ರಮುಖ ನಗರಗಳ ದರ ಇಲ್ಲಿದೆ
ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಜೂನ್ 18: 44,860-48,930 (30 ರುಪಾಯಿ ಇಳಿಕೆ)
ಜೂನ್ 17: 44,860-48,960
ಜೂನ್ 16: 44,600-48,700
ಜೂನ್ 15: 44,580-48,680
ಉತ್ತರ ಪ್ರದೇಶದಲ್ಲಿ ಚಿನ್ನದ ಕಥೆ: ವಾಸ್ತವ ಸಂಗತಿಯೇನು?
ಚೆನ್ನೈನಲ್ಲಿ ಚಿನ್ನದ ಬೆಲೆ
ಜೂನ್ 18: 45,510-49,650 (40 ರುಪಾಯಿ ಏರಿಕೆ)
ಜೂನ್ 17: 45,470-49,610
ಜೂನ್ 16: 45,530-49,670
ಜೂನ್ 15: 45,320-49,450
ಮುಂಬೈ ಚಿನ್ನದ ಬೆಲೆ
ಜೂನ್ 18: 46,100-47,100 (50 ರುಪಾಯಿ ಏರಿಕೆ)
ಜೂನ್ 17: 46,050-47,050
ಜೂನ್ 16: 46,100-47,100
ಜೂನ್ 15: 46,000-47,100
ಚಿನ್ನದ ಬೆಲೆ ಏರಿಕೆ: ಜೂನ್ 16ರ ದರ ಹೀಗಿದೆ
ಜೈಪುರ ಚಿನ್ನದ ಬೆಲೆ
ಜೂನ್ 18: 46,250-47,450 (50 ರುಪಾಯಿ ಏರಿಕೆ)
ಜೂನ್ 17: 46,200-47,410
ಜೂನ್ 16: 46,000-47,200
ಜೂನ್ 15: 46,000-47,200
ಚಂಡೀಗಡ ಚಿನ್ನದ ಬೆಲೆ
ಜೂನ್ 18: 46,000-47,200 (200 ರುಪಾಯಿ ಏರಿಕೆ)
ಜೂನ್ 17: 46,000-47,000
ಜೂನ್ 16: 46,000-47,000
ಜೂನ್ 15: 46,000-47,000
ಇಳಿಕೆಗೊಂಡಿದ್ದ ಚಿನ್ನದ ಬೆಲೆ ಮತ್ತೆ ಜಿಗಿತ:ಯಾವ ನಗರದಲ್ಲಿ ಎಷ್ಟಿದೆ ಗೊತ್ತಾ?
ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.