ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಳಿಕೆಗೊಂಡಿದ್ದ ಚಿನ್ನದ ಬೆಲೆ ಮತ್ತೆ ಜಿಗಿತ:ಯಾವ ನಗರದಲ್ಲಿ ಎಷ್ಟಿದೆ ಗೊತ್ತಾ?

|
Google Oneindia Kannada News

ಭಾರತೀಯ ಮಾರುಕಟ್ಟೆಯಲ್ಲಿ ಕೊಂಚ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಶನಿವಾರ(ಜೂನ್ 13) ಏರಿಕೆ ಕಂಡಿದೆ. 22 ಕ್ಯಾರೆಟ್ ಚಿನ್ನ 10 ಗ್ರಾಂ 46,250 ರುಪಾಯಿಗೆ ಏರಿಕೆಯಾಗಿದ್ದು, ಶುದ್ಧ ಚಿನ್ನವು 10 ಗ್ರಾಂ 47,450 ರುಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 750 ರುಪಾಯಿ ತಗ್ಗಿದ್ದು, 47,700 ರುಪಾಯಿ ದಾಖಲಾಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಚಿನ್ನದ ಬೆಲೆ ಇಳಿಕೆ: ಯಾವ ನಗರದಲ್ಲಿ ಎಷ್ಟಿದೆ ಎಂದು ತಿಳಿದುಕೊಳ್ಳಿಚಿನ್ನದ ಬೆಲೆ ಇಳಿಕೆ: ಯಾವ ನಗರದಲ್ಲಿ ಎಷ್ಟಿದೆ ಎಂದು ತಿಳಿದುಕೊಳ್ಳಿ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಜೂನ್ 13:44,850-48,950 (300 ರುಪಾಯಿ ಏರಿಕೆ)

ಜೂನ್ 12:44,550-48,650

ಜೂನ್ 11:44,650-48,750

ಜೂನ್ 10:44,250-48,230

ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

ಜೂನ್ 13:46,250-47,450 (200 ರುಪಾಯಿ ಏರಿಕೆ)

ಜೂನ್ 12:46,050-47,250

ಜೂನ್ 11: 46,150-47,350

ಜೂನ್ 10: 45,700-46,900

ಗಗನಕ್ಕೇರುತ್ತಿದೆ ಚಿನ್ನದ ಬೆಲೆ: ಜೂನ್ 11ರ ದರ ಇಲ್ಲಿದೆಗಗನಕ್ಕೇರುತ್ತಿದೆ ಚಿನ್ನದ ಬೆಲೆ: ಜೂನ್ 11ರ ದರ ಇಲ್ಲಿದೆ

ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

ಜೂನ್ 13:45,520-49,650 (150 ರುಪಾಯಿ ಏರಿಕೆ)

ಜೂನ್ 12:45,370-49,500

ಜೂನ್ 11: 45,370-49,500

ಜೂನ್ 10: 44,940-48,980

ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

ಜೂನ್ 13: 46,000-47,000 (600 ರುಪಾಯಿ ಏರಿಕೆ)

ಜೂನ್ 12: 45,400-46,400

ಜೂನ್ 11: 46,100-47,100

ಜೂನ್ 10:45,950-46,950

ಜೈಪುರ ಚಿನ್ನದ ಬೆಲೆ

ಜೈಪುರ ಚಿನ್ನದ ಬೆಲೆ

ಜೂನ್ 13:46,250-47,450 (200 ರುಪಾಯಿ ಏರಿಕೆ)

ಜೂನ್ 12:46,050-47,250

ಜೂನ್ 11: 46,150-47,350

ಜೂನ್ 10:45,700-46,900

ಚಂಡೀಗಡ ಚಿನ್ನದ ಬೆಲೆ

ಚಂಡೀಗಡ ಚಿನ್ನದ ಬೆಲೆ

ಜೂನ್ 13: 46,000-48,000 (600 ರುಪಾಯಿ ಏರಿಕೆ)

ಜೂನ್ 12: 45,400-47,400

ಜೂನ್ 11: 45,400-47,400

ಜೂನ್ 10: 45,950-47,970

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

English summary
Today Gold Rate in Metro Cities: Get the Latest Gold Silver Rate in Metro Cities in India on 13th June 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X