ಚಿನ್ನದ ಬೆಲೆ ಮತ್ತಷ್ಟು ಏರಿಕೆ: ಜುಲೈ 13ರ ದರ ಹೀಗಿದೆ
ನವದೆಹಲಿ, ಜುಲೈ 13: ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಮತ್ತೆ ಏರತೊಡಗಿದೆ. ಸೋಮವಾರ 22 ಕ್ಯಾರೆಟ್ ಚಿನ್ನ 10 ಗ್ರಾಂ 47,850 ರುಪಾಯಿಗೆ ಏರಿಕೆಯಾಗಿದೆ. ಶುದ್ಧ ಚಿನ್ನ 10 ಗ್ರಾಂ 49,050 ರುಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 210 ರುಪಾಯಿ ಏರಿಕೆಗೊಂಡು 52,210 ರುಪಾಯಿ ದಾಖಲಾಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಚಿನ್ನದ ಬೆಲೆ ಏರಿಕೆ: ಜುಲೈ 12ರ ದರ ಹೀಗಿದೆ
ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಜುಲೈ 13: 46,340-50,560 (130 ರುಪಾಯಿ ಏರಿಕೆ)
ಜುಲೈ 12: 46,210-50,430
ಜುಲೈ 11: 46,200-50,420
ಜುಲೈ 10: 46,220-50,440
ದೆಹಲಿಯಲ್ಲಿ ಚಿನ್ನದ ಬೆಲೆ
ಜುಲೈ 13: 47,850-49,050 (40 ರುಪಾಯಿ ಏರಿಕೆ)
ಜುಲೈ 12: 47,810-49,010
ಜುಲೈ 11: 47,800-49,000
ಜುಲೈ 10: 47,700-48,900
ಚೆನ್ನೈನಲ್ಲಿ ಚಿನ್ನದ ಬೆಲೆ
ಜುಲೈ 13: 46,960-51,240 (60 ರುಪಾಯಿ ಏರಿಕೆ)
ಜುಲೈ 12: 46,900-51,180
ಜುಲೈ 11: 46,890-51,170
ಜುಲೈ 10: 46,920-51,200
ಮುಂಬೈ ಚಿನ್ನದ ಬೆಲೆ
ಜುಲೈ 13: 48,000-49,000 (490 ರುಪಾಯಿ ಏರಿಕೆ)
ಜುಲೈ 12: 47,510-48,510
ಜುಲೈ 11: 47,500-48,500
ಜುಲೈ 10: 48,000-49,000
ಜೈಪುರ ಚಿನ್ನದ ಬೆಲೆ
ಜುಲೈ 13: 47,850-49,050 (40 ರುಪಾಯಿ ಏರಿಕೆ)
ಜುಲೈ 12: 47,810-49,010
ಜುಲೈ 11: 47,800-49,000
ಜುಲೈ 10: 47,700-48,900
ಚಂಡೀಗಡ ಚಿನ್ನದ ಬೆಲೆ
ಜುಲೈ 13: 47,260-49,900 (150 ರುಪಾಯಿ ಏರಿಕೆ)
ಜುಲೈ 12: 47,110-49,750
ಜುಲೈ 11: 47,100-49,740
ಜುಲೈ 10: 47,100-49,740
ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.