ಚಿನ್ನದ ಬೆಲೆ ಮತ್ತೆ ಏರಿಳಿತ: ಯಾವ ನಗರದಲ್ಲಿ ಎಷ್ಟಿದೆ ಗೊತ್ತಾ?
ನವದೆಹಲಿ, ಜುಲೈ 11: ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಮತ್ತೆ ಏರಿಳಿತಗೊಂಡಿದೆ. ಶನಿವಾರ 22 ಕ್ಯಾರೆಟ್ ಚಿನ್ನ 10 ಗ್ರಾಂ 47,800 ರುಪಾಯಿಗೆ ಏರಿಕೆಗೊಂಡಿದೆ. ಶುದ್ಧ ಚಿನ್ನ 10 ಗ್ರಾಂ 49,000 ರುಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 51,990 ರುಪಾಯಿ ದಾಖಲಾಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಚಿನ್ನದ ಬೆಲೆ ಇಳಿಕೆ: ಜುಲೈ 10ರಂದು ಯಾವ ನಗರದಲ್ಲಿ ಎಷ್ಟು ಕಡಿಮೆ ಆಗಿದೆ?
ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಜುಲೈ 11: 46,200-50,420 (20 ರುಪಾಯಿ ಇಳಿಕೆ)
ಜುಲೈ 10: 46,220-50,440
ಜುಲೈ 09: 46,380-50,600
ಜುಲೈ 08: 46,000-50,160
ದೆಹಲಿಯಲ್ಲಿ ಚಿನ್ನದ ಬೆಲೆ
ಜುಲೈ 11: 47,800-49,000 (100 ರುಪಾಯಿ ಏರಿಕೆ)
ಜುಲೈ 10: 47,700-48,900
ಜುಲೈ 09: 47,900-49,100
ಜುಲೈ 08: 47,500-48,700
ಚೆನ್ನೈನಲ್ಲಿ ಚಿನ್ನದ ಬೆಲೆ
ಜುಲೈ 11: 46,890-51,170 (30 ರುಪಾಯಿ ಇಳಿಕೆ)
ಜುಲೈ 10: 46,920-51,200
ಜುಲೈ 09: 47,180-51,460
ಜುಲೈ 08: 46,780-50,990
ಮುಂಬೈ ಚಿನ್ನದ ಬೆಲೆ
ಜುಲೈ 11: 47,500-48,500 (500 ರುಪಾಯಿ ಇಳಿಕೆ)
ಜುಲೈ 10: 48,000-49,000
ಜುಲೈ 09: 47,400-48,400
ಜುಲೈ 08: 46,600-47,600
ಜೈಪುರ ಚಿನ್ನದ ಬೆಲೆ
ಜುಲೈ 11: 47,800-49,000 (100 ರುಪಾಯಿ ಏರಿಕೆ)
ಜುಲೈ 10: 47,700-48,900
ಜುಲೈ 09: 47,900-49,100
ಜುಲೈ 08: 47,500-48,700
ಚಂಡೀಗಡ ಚಿನ್ನದ ಬೆಲೆ
ಜುಲೈ 11: 47,100-49,740 (ಬದಲಾವಣೆ ಇಲ್ಲ)
ಜುಲೈ 10: 47,100-49,740
ಜುಲೈ 09: 46,960-49,600
ಜುಲೈ 08: 46,900-48,880
ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.