• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಾಗ್ವಾರ್ ಲ್ಯಾಂಡ್ ರೋವರ್ ಸಿಇಒ ಆಗಿ ಥಿಯೆರಿ ಬೊಲ್ಲೂರ್ ನೇಮಕ

|

ಮುಂಬೈ, ಜುಲೈ 28: ಟಾಟಾ ಮೋಟಾರ್ಸ್ ತನ್ನ ಬ್ರಿಟಿಷ್ ಅಂಗಸಂಸ್ಥೆ ಜಾಗ್ವಾರ್ ಲ್ಯಾಂಡ್ ರೋವರ್ ಪಿಎಲ್‌ಸಿಯ ಮುಖ್ಯ ಕಾರ್ಯನಿರ್ವಾಹಕರಾಗಿ(ಸಿಇಒ) 57 ವರ್ಷದ ಥಿಯೆರಿ ಬೊಲ್ಲೂರ್ ಆಯ್ಕೆ ಮಾಡಿದ್ದು, ಸೆಪ್ಟೆಂಬರ್ 10 ರಿಂದ ಅನ್ವಯವಾಗಲಿದೆ.

   Indian Spy Satellite EMISAT Passes Over Tibet To Observe Chinese Army | Oneindia Kannada

   ಕಳೆದ ಒಂದು ದಶಕದಿಂದ ಬ್ರಿಟಿಷ್ ಐಷಾರಾಮಿ ಕಾರು ತಯಾರಕ ಜಾಗ್ವಾರ್ ಸಂಸ್ಥೆಯ ಚುಕ್ಕಾಣಿ ಹಿಡಿದಿದ್ದ ಹಾಲಿ ಸಿಇಒ ರಾಲ್ಫ್ ಸ್ಪೆತ್ ಅವರ ಜಾಗಕ್ಕೆ ಬೊಲ್ಲೂರ್ ನೇಮಕಗೊಂಡಿದ್ದಾರೆ ಎಂದು ಭಾರತೀಯ ಪೇರೆಂಟ್ ಕಂಪನಿ ವಿನಿಮಯ ಕೇಂದ್ರಗಳಿಗೆ ಪ್ರಕಟಣೆಯಲ್ಲಿ ತಿಳಿಸಿದೆ.

   1 ಬಿಲಿಯನ್ ಡಾಲರ್‌ ನಿಧಿ ಸಂಗ್ರಹಕ್ಕೆ ಟಾಟಾ ಸನ್ಸ್‌ ಲಿಮಿಟೆಡ್ ಯೋಜನೆ

   ಟಾಟಾ ಮೋಟಾರ್ಸ್, ಜನವರಿಯಲ್ಲಿ, ಸ್ಪೆತ್ರನ್ನ ಸೆಪ್ಟೆಂಬರ್‌ನಲ್ಲಿ ನಿವೃತ್ತಿ ಹೊಂದಲು ಉದ್ದೇಶಿಸಿದೆ ಎಂದು ಘೋಷಿಸಿತ್ತು, ಅದರ ನಂತರ ಕಂಪನಿಯು ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲು ಶೋಧನಾ ಸಮಿತಿಯನ್ನು ರಚಿಸಿತು.

   ಜೆಎಲ್‌ಆರ್‌ನಲ್ಲಿ ಕಾರ್ಯನಿರ್ವಾಹಕೇತರ ಉಪಾಧ್ಯಕ್ಷರಾಗಿ ಸ್ಪೆತ್ ಮುಂದುವರಿಯಲಿದ್ದಾರೆ ಮತ್ತು ಟಾಟಾ ಸನ್ಸ್ ಮಂಡಳಿಯಲ್ಲಿ ಉಳಿಯುತ್ತಾರೆ.

   ಬೊಲ್ಲೂರ್ ಈ ಹಿಂದೆ ಫ್ರೆಂಚ್ ಕಾರು ತಯಾರಕ ರೆನಾಲ್ಟ್ ಅವರೊಂದಿಗೆ ಇದ್ದರು, ಅಲ್ಲಿ ಕಾರ್ಲೋಸ್ ಘೋಸ್‌ ಅವರನ್ನು ಪದಚ್ಯುತಗೊಳಿಸಿದ ನಂತರ ಅವರನ್ನು 2019 ರ ಜನವರಿಯಲ್ಲಿ ಮುಖ್ಯ ಕಾರ್ಯನಿರ್ವಾಹಕರನ್ನಾಗಿ ನೇಮಿಸಲಾಯಿತು.

   English summary
   Tata Motors has appointed Thierry Bollore, 57, as the chief executive of its British subsidiary Jaguar Land Rover Plc, effective 10 September.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X