ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಷೇರು ಮಾರುಕಟ್ಟೆಯಲ್ಲಿ 'ರಕ್ತಪಾತ' 6 ವರ್ಷಗಳಲ್ಲೇ ಗರಿಷ್ಠ ಕುಸಿತ

By Manjunatha
|
Google Oneindia Kannada News

ಮುಂಬೈ, ಫೆಬ್ರವರಿ 06: ಮಂಗಳವಾರ ಮುಂಜಾನೆ ಷೇರು ವಹಿವಾಟು ಆರಂಭವಾಗುತ್ತದ್ದಂತೆ ಮಾರುಕಟ್ಟೆ ತೀವ್ರ ಕುಸಿತ ಕಂಡಿದೆ. ಕಳೆದ ಕೆಲವು ದಿನಗಳಿಂದಲೂ ಕುಸಿತದ ಹಾದಿಯಲ್ಲೇ ಇದ್ದ ಮಾರುಕಟ್ಟೆ ಇಂದು ಆರು ವರ್ಷಗಳಲ್ಲೇ ಅತ್ಯಂತ ಕಡಿಮೆ ಅಂಕಕ್ಕೆ ಕುಸಿದಿದೆ.

ಷೇರು ಮಾರುಕಟ್ಟೆ 1213 ಅಂಕಿ ಕುಸಿದಿದ್ದು ಇದರಿಂದ ಕನಿಷ್ಟ 6 ಲಕ್ಷ ಕೋಟಿ ನಷ್ಟವಾಗಿದೆ ಎನ್ನಲಾಗುತ್ತಿದೆ. 4.6 ಪ್ರತಿಶತ ಕುಸಿತ ಕಂಡಿದೆ. 376 ನಿಫ್ಟಿ ಅಂಕಗಳು ಕುಸಿತಗೊಂಡಿವೆ.

ಕೇಂದ್ರ ಬಜೆಟ್ ಘನತೆ ಉಳಿಸಿಕೊಂಡಿಲ್ಲ: ಷೇರುಪೇಟೆ ತಜ್ಞ ಕೆಜಿ ಕೃಪಾಲ್ಕೇಂದ್ರ ಬಜೆಟ್ ಘನತೆ ಉಳಿಸಿಕೊಂಡಿಲ್ಲ: ಷೇರುಪೇಟೆ ತಜ್ಞ ಕೆಜಿ ಕೃಪಾಲ್

ಏಷ್ಯಾದ ಇತರ ಷೇರು ಮಾರುಕಟ್ಟೆಯಲ್ಲೂ ಕುಸಿತ ಉಂಟಾಗಿದ್ದು, ಅಮೆರಿಕದ ವಾಲ್‌ಸ್ಟ್ರೀಟ್‌ನಲ್ಲಿಯೂ ಕುಸಿತವಾಗಿದೆ. ಹೀಗಾಗಿ ಇದನ್ನು ರಕ್ತಪಾತ (ಬ್ಲಡ್ ಬಾತ್) ಎಂದು ಕರೆಯಲಾಗುತ್ತಿದೆ.

The steep fall in the stock market

ಕೇಂದ್ರ ಬಜೆಟ್‌ ಆದಾಗಿನಿಂದಲೂ ಷೇರು ಮಾರುಕಟ್ಟೆ ಕುಸಿತದಲ್ಲೇ ಇದ್ದು, ಸುಧಾರಣೆ ಕಾಣಲೇ ಇಲ್ಲ. ಈ ಕೂಡಲೇ ಹಣಕಾಸು ಸಚಿವ ಜೇಟ್ಲಿ ಅವರು ಬಂಡವಾಳ ಹೂಡಿಕೆದಾರರಿಗೆ ಭರವಸೆ ನೀಡದಿದ್ದಲ್ಲಿ ಮಾರುಕಟ್ಟೆಯು ಇನ್ನಷ್ಟು ಕುಸಿಯುವ ಭೀತಿ ಇದೆ ಎನ್ನಲಾಗುತ್ತಿದೆ.

English summary
Blood bath in Indian Share Market. Market fall 1213 points on Tuesday. New York, Japan, China many other countries also facing the same issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X