ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

100 ಬಿಲಿಯನ್ ಡಾಲರ್ ಮೌಲ್ಯ ಸಾಧಿಸಿದ ಟಿಸಿಎಸ್

By Mahesh
|
Google Oneindia Kannada News

ಬೆಂಗಳೂರು, ಏಪ್ರಿಲ್ 23: ದೇಶದ ಅತಿದೊಡ್ಡ ಸಾಫ್ಟ್ ವೇರ್ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಈಗ ತನ್ನ ಮಾರುಕಟ್ಟೆ ಮೌಲ್ಯವನ್ನು 100 ಬಿಲಿಯನ್ ಡಾಲರ್ ಗೇರಿಸಿಕೊಂಡಿದೆ. ಈ ಮೌಲ್ಯಕ್ಕೇರಿದ ಭಾರತದ ಮೊದಲ ಕಂಪನಿ ಎನಿಸಿಕೊಂಡಿದೆ.

ಸೋಮವಾರದಂದು ಟಿಸಿಎಸ್ 3,500 ರುಪಾಯಿ(52.87 ಡಾಲರ್) ಪ್ರತಿ ಷೇರಿನಂತೆ ಮೌಲ್ಯ ಹೆಚ್ಚಳಕಂಡಿದೆ.

TCS becomes first Indian company to cross $100 billion in market cap

ಮುಂಬೈ ಮೂಲದ ಸಂಸ್ಥೆಯ ಷೇರುಗಳು ದಿನದ ಆರಂಭದ ವಹಿವಾಟಿನಲ್ಲಿ ಶೇ4.4ರಂತೆ ಏರಿಕೆ ಕಂಡು 3,553 ರು ನಂತೆ ಸತತ ಏರಿಕೆ ಕಂಡಿದೆ. ಮಾರ್ಚ್ ತಿಂಗಳಿನಲ್ಲಿ ಮಾಡಿಕೊಂಡ ಹೊಸ ಒಪ್ಪಂದದ ಪರಿಣಾಮ ಸಂಸ್ಥೆ ಲಾಭದ ಹಾದಿ ಹಿಡಿದಿದೆ. ಮಾರುಕಟ್ಟೆ ನಿರೀಕ್ಷೆ ಮೀರಿ 96.04 ಬಿಲಿಯನ್ ರುಪಾಯಿ ನಿವ್ವಳ ಲಾಭ ದಾಖಲಿಸಿತ್ತು.

English summary
Tata Consultancy Services Ltd, India's biggest software services exporter, breached the 3,500 Indian rupee ($52.87) per share mark on Monday for the first time, reaching $100 billion in market capitalisation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X