• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಂಗಳೂರು ಸೇರಿ 12 ನಗರದಲ್ಲಿ ಟಾಟಾ ಸ್ಕೈ ಬ್ರಾಡ್ ಬ್ಯಾಂಡ್

By Mahesh
|

ಬೆಂಗಳೂರು, ಆಗಸ್ಟ್ 20: ಜಿಯೋ ಗಿಗಾ ಫೈಬರ್ ಹೊರತರಲು ಮುಂದಾಗಿರುವ ರಿಲಯನ್ಸ್ ಜಿಯೋಗೆ ಪೈಪೋಟಿ ನೀಡಲು ಡಿಟಿಎಚ್ ಸಂಸ್ಥೆ ಟಾಟಾ ಸ್ಕೈ ಮುಂದಾಗಿದೆ.

12 ನಗರಗಳಲ್ಲಿ ಟಾಟಾ ಸ್ಕೈ ಬ್ರಾಡ್ ಬ್ಯಾಂಡ್ ಗಳಲ್ಲಿ ಪರಿಚಯಿಸಲು ಮುಂದಾಗಿದ್ದು, ವಿವಿಧ ಅವಧಿಗಳಲ್ಲಿ ಯೋಜನೆ ಲಭ್ಯವಿದೆ. ಮುಂಬೈ, ದೆಹಲಿ, ಗಾಜಿಯಾಬಾದ್, ಗುರ್ ಗಾಂವ್, ನೋಯ್ಡಾ, ಪುಣೆ, ಭೋಪಾಲ್, ಚೆನ್ನೈ, ಬೆಂಗಳೂರು, ಅಹಮದಾಬಾದ್ ಗಳಲ್ಲಿ ಕಾರ್ಯಾರಂಭ ಮಾಡಲಿದೆ.

ಬಿಎಸ್ಎನ್ಎಲ್ ನಿಂದ ಕಡಿಮೆ ದರದಲ್ಲಿ ಬ್ರಾಡ್ ಬ್ಯಾಂಡ್ ಯೋಜನೆ

ಒಂದು, ಮೂರು, ಐದು, ಒಂಭತ್ತು ಹಾಗೂ 12 ತಿಂಗಳ ಪ್ಯಾಕೇಜ್ ಗಳನ್ನು ಹೊರತರುತ್ತಿದೆ. 5, 10, 30, 50 ಹಾಗೂ 100ಎಂಬಿಪಿಎಸ್ ಸ್ಪೀಡ್ ಗಳಲ್ಲಿ ಬರಲಿದ್ದು, 999 ರು, 1,150 ರು, 1,500 ರು, 1,800 ರು ಹಾಗೂ 2,500 ರು ದರ ನಿಗದಿ ಮಾಡಲಾಗಿದೆ.

ಜಿಯೋ ಬ್ರಾಡ್ ಬ್ಯಾಂಡ್ ಸೇವೆಗಾಗಿ 60 ಸಾವಿರ ಕೋಟಿ ಹೂಡಿಕೆ

999ರು ಗಳಿಗೆ 60 ಜಿಬಿ ಡೇಟಾ ಹಾಗೂ 1,250 ರುಗಳಿಗೆ 125 ಜಿಬಿ ಡೇಟಾ ಜೊತೆಗೆ ವೈಫೈ ರೂಟರ್ ಕೂಡಾ ಲಭ್ಯವಾಗಲಿದೆ. ಜಿಯೋ ಗಿಗಾಫೈಬರ್ ಪ್ರೀವ್ಯೂ ಆಫರ್ ನಲ್ಲಿ ಚಂದಾದರರು 100ಎಂಬಿಪಿಎಸ್ ಸ್ಪೀಡ್ ನಲ್ಲಿ 100 ಜಿಬಿ ಉಚಿತ ಡೇಟಾ ಪಡೆಯಲಿದ್ದಾರೆ.

English summary
DTH service provider Tata Sky has started rolling out its broadband Internet services in India. Tata Sky is providing several monthly, quarterly, yearly and other plans that offer up to 100Mbps speeds.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X