• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಟಾಟಾ ಮೋಟಾರ್ಸ್ ಜಾಗತಿಕ ಸಂಸ್ಥೆಗಳಲ್ಲಿ ಶೇಕಡಾ 64 ರಷ್ಟು ಕುಸಿತ

|

ನವದೆಹಲಿ, ಜುಲೈ 10: ಜಾಗತಿಕ ಸಮೂಹ ಸಗಟುಗಳಲ್ಲಿ ಟಾಟಾ ಸಂಸ್ಥೆ ಶೇಕಡಾ 64 ರಷ್ಟು ಕುಸಿತ ದಾಖಲಿಸಿದೆ. ಜಾಗ್ವಾರ್, ಲ್ಯಾಂಡ್ ರೋವರ್ ಸೇರಿ ಜೂನ್ ತ್ರೈಮಾಸಿಕದಲ್ಲಿ ಟಾಟಾ ಕುಸಿತ ಕಂಡಿದೆ.

2020-21 ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಟಾಟಾ ಮೋಟಾರ್ಸ್ ಹಾಗೂ ವಾಣಿಜ್ಯ ವಾಹನಗಳು ಹಾಗೂ ಟಾಟಾ ಡೇವೂ ಶ್ರೇಣಿಯ ವಾಹನಗಳು 2021ರ ಮೊದಲ ತ್ರೈಮಾಸಿಕದಲ್ಲಿ 11,598 ಯುನಿಟ್ ಗಳಷ್ಟು ಮಾರಾಟವಾಗಿದ್ದು, ಕಳೆದ ವರ್ಷದ ಮೊದಲ ತ್ರೈಮಾಸಿಕಕ್ಕಿಂತ ಶೇಕಡಾ 89 ರಷ್ಟು ಕುಸಿತ ಕಂಡಿದೆ.

ಜಾಗತಿಕ ಮಟ್ಟದ ಪ್ರಯಾಣಿಕ ವಾಹನಗಳ ವಿಭಾಗದಲ್ಲಿ ಜೂನ್ ತ್ರೈಮಾಸಿಕದಲ್ಲಿ ಶೇಕಡಾ 49 ರಷ್ಟು ಕುಸಿತ ಕಂಡಿದ್ದು, 79,996 ಯುನಿಟ್ ಗಳಷ್ಟು ಮಾರಾಟವಾಗಿದೆ. ಜೂನ್ ತ್ರೈಮಾಸಿಕದಲ್ಲಿ ಜೆಎಲ್ ಆರ್ ಜಾಗತಿಕವಾಗಿ 65,425 ವಾಹನಗಳು, ಜಾಗ್ವಾರ್ ಇದೇ ಅವಧಿಯಲ್ಲಿ 17,971 ವಾಹನಗಳು ಮಾರಾಟವಾಗಿದೆ. ಲ್ಯಾಂಡ್ ರೋವರ್ 47,454 ವಾಹನಗಳು ಮಾರಾಟವಾಗಿವೆ.

ಕಂಪನಿಯು ವರ್ಷದ ತುಲನಾತ್ಮಕ ಅಂಶಗಳನ್ನು ಒದಗಿಸಿಲ್ಲ.

English summary
Tata Motors Friday Reports 64 Percent decline in Group Global wholesales, including that jaguar and land rover
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X