ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಗ್‌ ಬಾಸ್ಕೆಟ್‌ನಲ್ಲಿ ದೊಡ್ಡ ಹೂಡಿಕೆ ಮಾಡಲಿರುವ ಟಾಟಾ ಗ್ರೂಪ್

|
Google Oneindia Kannada News

ನವದೆಹಲಿ, ಜನವರಿ 20: ಭಾರತದ ಅತಿದೊಡ್ಡ ಆನ್‌ಲೈನ್ ಕಿರಾಣಿ ಕಂಪನಿಯಾದ ಬಿಗ್ ಬಾಸ್ಕೆಟ್‌ನಲ್ಲಿ ಬಹುಪಾಲು ಭಾಗವನ್ನು ಸ್ವಾಧೀನಪಡಿಸಿಕೊಳ್ಳಲು ಟಾಟಾ ಗ್ರೂಪ್ ಮಾತುಕತೆ ನಡೆಸಿದೆ. ಇದರ ಭಾಗವಾಗಿ 200 ರಿಂದ 250 ಮಿಲಿಯನ್‌ನಷ್ಟು ಹಣವನ್ನು ಬಿಗ್‌ ಬಾಸ್ಕೆಟ್‌ನಲ್ಲಿ ಹೂಡಿಕೆಗೆ ಮಾತುಕತೆ ಅಂತಿಮವಾಗಿ ಎಂದು ಮೂಲಗಳು ತಿಳಿಸಿವೆ.

ಟಾಟಾ ಒಟ್ಟು 1.2 ಬಿಲಿಯನ್ ಮೊತ್ತದ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಷೇರುಗಳ ಮಾರಾಟದಲ್ಲಿ ಬಿಗ್‌ಬಾಸ್ಕೆಟ್‌ನಲ್ಲಿ ಶೇಕಡಾ 60ರಷ್ಟು ಪಾಲನ್ನು ಪಡೆಯುತ್ತದೆ ಎಂದು ಹೇಳಲಾಗಿದೆ.

 ಜನವರಿ 13ಕ್ಕೆ ಟಾಟಾ ಅಲ್ಟ್ರೋಜ್ ಟರ್ಬೊ ಎಂಜಿನ್ ಕಾರು ಬಿಡುಗಡೆ: ವಿಶೇಷತೆ ಏನು? ಜನವರಿ 13ಕ್ಕೆ ಟಾಟಾ ಅಲ್ಟ್ರೋಜ್ ಟರ್ಬೊ ಎಂಜಿನ್ ಕಾರು ಬಿಡುಗಡೆ: ವಿಶೇಷತೆ ಏನು?

ಉಪ್ಪಿನಿಂದ, ಸಾಫ್ಟ್‌ವೇರ್‌ವರೆಗೂ ತನ್ನ ಸಂಸ್ಥೆಯನ್ನು ಹೊಂದಿರುವ ಟಾಟಾ ಗ್ರೂಪ್ ಬಿಗ್‌ಬಾಸ್ಕೆಟ್‌ನಲ್ಲಿ ಹೂಡಿಕೆ ಮಾಡುವ ಮೂಲಕ ಎರಡು ದೊಡ್ಡ ಹೂಡಿಕೆದಾರರಾದ ಅಲಿಬಾಬಾ ಮತ್ತು ಖಾಸಗಿ ಇಕ್ವಿಟಿ ಸಂಸ್ಥೆ ಅಬ್ರಾಜ್ ಗ್ರೂಪ್‌ಗೆ ಸಂಪೂರ್ಣ ನಿರ್ಗಮನವನ್ನು ಒದಗಿಸುವ ಸಾಧ್ಯತೆಯಿದೆ ಎಂದು ಈ ಕುರಿತು ಹೆಸರು ಹೇಳಲಿಚ್ಚಿಸದ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.

Tata Group Close To Finalise Big Investment In BigBasket:Source

ಟಾಟಾ ಗ್ರೂಪ್, ಬಿಗ್‌ಬಾಸ್ಕೆಟ್ ವಕ್ತಾರರಿಗೆ ಕಳುಹಿಸಲಾದ ಇಮೇಲ್ ನಲ್ಲಿ ಕೇಳಲಾದ ಪ್ರಶ್ನೆಗೆ ಎರಡು ಸಂಸ್ಥೆಗಳು ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸಿಲ್ಲ.

English summary
The Tata Group has finalised a $200-250 million primary cash infusion in BigBasket as part of its larger deal to acquire a majority stake in India’s biggest online grocery company
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X